Bisilu kudreyondu – Rajesh Krishnan Lyrics
Singer | Rajesh Krishnan |
Bisilu kudreyondu song details – Googly
▪ Song Name – Bisilu Kudreyondu
▪ Movie – Googly
▪ Starring – Yash, Kriti Kharbanda
▪ Director – Pawan Wadeyar
▪ Music – Joshua Sridar
▪ Singers – Rajesh Krishnan
▪ Lyrics – Yogaraj Bhat
Bisilu kudreyondu song lyrics in Kannada – Googly
ಹೊ…. ಬಿಸಿಲು ಕುದುರೆಯೊಂದು
ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ
ನದಿಯೊಂದು ಮೂಡಿದಂತೆ..
ಕಣ್ಣು ಕಂಬನಿಯಾ
ಮುಚ್ಚಿಡಲು ಹೆದರುವುದು..
ನೆನ್ನೆ ಮೊನ್ನೆಗಳಾ
ಎತ್ತಿಡಲಿ ಅನಿಸುವುದು..
ಕೆಳಗೆ ಬಂದು ಮರಳಿಹೋದ
ಹಾಳಾದ ಚಂದಿರಾ..
ಅವಳು ಹೋದಮೇಲೆ ಬಂದನೊ
ಒಂದು ಸುಂದರಾ..
ಬರೆದುಕೊಂಡೆ ಹಣೆಯಾ
ರಂಗೋಲಿ..
ಇನ್ನುಮುಂದೆ ವಿರಹ
ಮಾಮೂಲಿ..!
ನನ್ನ ನೆರಳಿಗೂ,
ದಾರಿ ಎರೆಯುತಿದೇ..
ಕುರುಡು ಕನಸಿಗೂ,
ನೆನಪೇ ದೀವಟಿಗೆ..
ಹೃದಯದ ಗೋಳದೊಳಗಡೆ
ಎಂದು ಅರಳದ
ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ
ನಂಗು ತಿಳಿಯದೆ
ನಲ್ಮೆಯ ಮುಗುಳುನಗೆ..
ಹೃದಯದ ಗೋಳದೊಳಗಡೆ
ಎಂದು ಅರಳದ
ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ
ನಂಗು ತಿಳಿಯದೆ
ನಲ್ಮೆಯ ಮುಗುಳುನಗೆ..
ಬಿಸಿಲು ಕುದುರೆಯೊಂದು
ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ
ನದಿಯೊಂದು ಮೂಡಿದಂತೆ..
ಕಣ್ಣಿನ ಕಡಲಲಿ
ಮುಳುಗಡೆಯಾಗಿದೆ
ನಾವಿ ಬಿಟ್ಟಾ ದೋಣಿ..
ನನ್ನಯ ಪ್ರಶ್ನೆಗೆ
ಉತ್ತರ ಎಲ್ಲಿದೆ
ಅವಳೋ ತುಂಬಾ ಮೌನಿ..
ಮೊದಲಿನಿಂದ ಮೊಹಿಸುವೇನು
ಮರಳಿ ಬಂದರೆ ಅವಳು..
ನನಗೂ ಗೊತ್ತು, ಅವಳು ಬರಳು
ನನ್ನ ಸ್ವಪ್ನದಲಿ..!
ಹೃದಯದ ಗೋಳದೊಳಗಡೆ
ಎಂದು ಅರಳದ
ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ
ನಂಗು ತಿಳಿಯದೆ
ನಲ್ಮೆಯ ಮುಗುಳುನಗೆ..
ಹೃದಯದ ಗೋಳದೊಳಗಡೆ
ಎಂದು ಅರಳದ
ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ
ನಂಗು ತಿಳಿಯದೆ
ನಲ್ಮೆಯ ಮುಗುಳುನಗೆ..
ಬಿಸಿಲು ಕುದುರೆಯೊಂದು
ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ
ನದಿಯೊಂದು ಮೂಡಿದಂತೆ..