Bharjari nakare – Prithvi Raj , Priya Lyrics
Singer | Prithvi Raj , Priya |
Bharjari nakare song details – Nam kathe nim jothe
▪ Song Name : Bharjari Nakare
▪ Movie : Nam kathe nim jothe
▪ Singer : Prithvi Raj & Priya
▪ Lyrics : Sunil
▪ Director : Deepak B C
▪ Music Director : Sunil-Shankar
Bharjari nakare song lyrics in Kannada – Nam kathe nim jothe
ಭರ್ಜರಿ ನಾಕರೆ
ಹಂಸದ ನಡಿಗೆ
ಏನೋ ಮಜವಾಗಿದೆ
ಮಾಮುಲಿ ಹೃದಯ ನನ್ನದೇನಲ್ಲ ಆದರೂ ಸೋತಿದೆ
ಮರೆಯಲಿ ನಿನ್ನ
ನೋಡಲು ನನ್ನ
ಮನದಲಿ ಆಸೆ
ಹುಟ್ಟಿದೆ ಮೆಲ್ಲ
ಹೃದಯಕ್ಕೆ ರೆಕ್ಕೆ
ಬಂದಿಹುದು ಈಗ
ನಾ ಹಾರುವ ಮುನ್ನ
ಸೆಳೆದುಕೊ ನನ್ನ
ನನ್ನೀ ಜೀವಕೆ ನೀನು
ಎಲ್ಲ ಎಂದು ನಂಬಿಹೆನು
ನಿನಗೆ ತಿಳಿಯದೆ
ನಿನ್ನ ಹಿಂದೆ ಹಿಂದೆ ಸಾಗಿಹೆನು
ಭರ್ಜರಿ ನಾಕರೆ
ಹಂಸದ ನಡಿಗೆ
ಏನೋ ಮಜವಾಗಿದೆ
ಮಾಮುಲಿ ಹೃದಯ ನನ್ನದೇನಲ್ಲ ಆದರೂ ಸೋತಿದೆ
ಸನಿಹಕೆ ನಿನ್ನ
ಕರೆದುಕೊ ನನ್ನ
ನಾ ಜಾರುವ ಮುನ್ನ
ಬಚ್ಚಿಡು ನನ್ನ
ಎಷ್ಟೊಂದು ವಿಷಯ
ನಾ ಹೇಳೊ ಬೇಕಿರೊ
ತುಟಿ ಮೇಲೆ ಬಂದು
ನಿಂತೋಗಿದೆಯೊ
ನೀನು ಸಾಗುವ ದಾರಿಯಲ್ಲಿ
ನನ್ನೇ ಹಾಸಿರುವೆ
ಒಂದೇ ಉಸಿರಲಿ
ತುಂಬ ಕನಸು
ನೀನು ಹೇಳಿರುವೆ
ಭರ್ಜರಿ ನಾಕರೆ
ಹಂಸದ ನಡಿಗೆ
ಏನೋ ಮಜವಾಗಿದೆ
ಮಾಮುಲಿ ಹೃದಯ ನನ್ನದೇನಲ್ಲ ಆದರೂ ಸೋತಿದೆ