Bhajare bhajare bhajarangi song details
- Song : Bhajare bhajare bhajarangi
- Singer : Shankar Mahadevan
- Lyrics : Dr v Nagendra prasad
- Movie : Bhajarangi 2
- Music : Arjun janya
- Label : Anand audio
Bhajare bhajare bhajarangi lyrics in Kannada
ವಜ್ರಾಯುದಂ.. ಮಧಮರ್ಧನ..
ಭುವನ ಗಾತ್ರ ಜ್ವಲನ ನೇತ್ರ
ಗಾನ ಪಾತ್ರ
ಘನ ವನ ಧೀರ!
ದಹನ ಗೋಲ ಧಮನ ಕಾಲ
ಧರಣಿ ಲೀಲಾ
ಜಯ ಜಯ ಶೂರ!
ಓಂಕಾರ ಹ್ರೀಮ್ಕಾರ
ಬೀಜಾಕ್ಷರಾಯ!
ನೀ ಬಂದರೆ ಕಂಟಕ ಮಂಗಮಾಯ
ಆಕಾಶದಿ ಹಾರಿದ ಮುತ್ತುರಾಯ
ಕಾಲಾಂತಕ ತನ್ಮಯ
ಚಿನ್ಮಯ!
ಭಜರೆ ಭಜರೆ
ಭಜ ಭಜ ಭಜ ಭಜರೆ
ಭಜರಂಗಿ!
ಭಜರೆ ಭಜರೆ
ಭಜ ಭಜ ಭಜ ಭಜರೆ
ಭಜರಂಗಿ!
ತಿಮಿರಲಿ ಕುಣಿಯುವವರ
ನರಕಕ್ಕೆ ಕಳಿಸಿಕೊಡುವ
ನಾರ ನರ ನರಳಿಸಿಡುವ
ನಿಜಾಮನ ವಾನರ
ಕೆದರಿದ ಜತೆಯ ಸರಿಸಿ
ಕರದಲಿ ಖಡ್ಗ ಧರಿಸಿ
ನಡೆಯಲಿ ಕಿಡಿಯ ಹರಿಸಿ
ಚಲಿಸಿದ ಭೀಕರ
ಎದುರಿಗೆ ಹೋಗಬೇಡ ದೈಯ್ಯ..
ಕೆಣಕಲೆ ಬೇಡ ಬ್ರಹ್ಮಚಾರಿಯ
ಆ ವಜ್ರ ಮುಷ್ಟೀಲಿ
ಆಗೋ ಪ್ರಹಾರ
ತಾಳೋಕೆ ಆಗಲ್ಲ
ಆ ಗ್ರಹ ತಾರ..
ಭಜರೆ ಭಜರೆ
ಭಜ ಭಜ ಭಜ ಭಜರೆ
ಭಜರಂಗಿ!
ಭಜರೆ ಭಜರೆ
ಭಜ ಭಜ ಭಜ ಭಜರೆ
ಭಜರಂಗಿ!