Bareve bareve olava kavana song details
- Song : Bareve bareve olava kavana
- Singer : Ankit Tiwari
- Lyrics : Srinivas Chikkanna
- Movie : H34 pallavi talkies
- Music : B Ajaneesh loknath
- Label : Anand audio
Bareve bareve olava kavana lyrics in Kannada
ಬರಿವೆ ಬರಿವೆ ಸಾಂಗ್ ಲಿರಿಕ್ಸ್
ಬರಿವೆ ಬರಿವೆ ಒಲವ ಕವನ
ಮರೆತು ನಡೆವೆ ಒಂಟಿ ಪಯಣ
ನನ್ನೊಲವೆ ಕೂಡಿಡಲೆ ನಾ ನಿನ್ನ
ಕಣ ಕಣವು ನನ್ನೊಡಲ ಗೂಡೊಳಗೆ
ನನ್ನುಸಿರೆ ಪೂಜಿಸಲೆ ನಾ ನಿನ್ನ
ಕ್ಷಣ ಕ್ಷಣವೂ ನನ್ನೆದೆಯ ಗುಡಿಯೊಳಗೆ
ಜೊತೆಗಿರುವೆ ನಾ ನಿನ್ನ ನೆರಳಂತೆ
ಬಾ ಸನಿಹ ಸನಿಹ
ನನ್ನೀ ಬಾಳ ಪುಟಕೇ ನೀ
ಹೊಸದಾದ ಬರಹ
ನೀ ಬಂದ ಕ್ಷಣವೇ
ಮರೆತೆ ಜಗದ ಪರಿವೆ
ಸಂಗಾತಿ ನೀ ಬೆಳಕಾಗಿ ಬಾ
ಮನದ ಮನೆಗೆ
ರಾಗ ನೀ ಶ್ರುತಿ ಲಯವೂ ನೀ
ಬಾಳ ಸ್ವರಕೆ
ಕೊನೆಯ ಉಸಿರವರೆಗೂ
ಕೊಡುವೆ ಖುಷಿಯ ಹೊದಿಕೆ
ಪ್ರತಿ ಜನುಮದಲ್ಲೂ
ಜೊತೆಗಿರುವ ಬಯಕೆ
ನನ್ನೊಲವೆ ಕೂಡಿಡಲೆ ನಾ ನಿನ್ನ
ಕಣ ಕಣವು ನನ್ನೊಡಲ ಗೂಡೊಳಗೆ
ನನ್ನುಸಿರೆ ಪೂಜಿಸಲೆ ನಾ ನಿನ್ನ
ಕ್ಷಣ ಕ್ಷಣವೂ ನನ್ನೆದೆಯ ಗುಡಿಯೊಳಗೆ