Bandeya baalina belakaagi song details
- Song : Bandeya baalina belakaagi
- Singer : S P Balasubhramanya
- Lyrics : Chi Udayashankar
- Music : Rajan Nagendra
- Movie : Avala hejje
Bandeya baalina belakaagi lyrics in Kannada
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ
ಪ್ರೀತಿಯ ಜೇನಿಂದ
ತುಂಬುತ ಅನಂದಾ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ ಅರಳಿ ನಗುವ ಹಾಗೆ
ಈ ಮೊಗವೇಕೋ ಕಾಣೆ ಹೊವಾಯಿತೀಗ
ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ ಹೂವು ಬಾಡುತಿರಲು
ಈ ನಿನ್ನ ಕಣ್ಣ ಕಾಂತಿ ಹೊಸ ಜೀವ ತಂದಿತು
ಜಾಣೆ ನುಡಿಗಳೋ, ವೀಣೇ ಸ್ವರಗಳೋ, ಕಾಣೆನೋ ಪ್ರೇಯಸಿ ನಾನು
ಕಾಣೆನೋ ಪ್ರೇಯಸಿ ನಾನು
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ
ಪ್ರೀತಿಯ ಜೇನಿಂದ
ತುಂಬುತ ಅನಂದಾ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಆಸರೆ ಏನೊಂದು ಕಾಣಾದೆ ನಾ ನೊಂದು ಅಂದು ಒಡಿ ಬಂದೆ
ದೇವರ ಹಾಗೆ ನಿನ್ನ ನಾನಲ್ಲಿ ಕಂಡೆ
ಹೇಳುವಾರರಿಲ್ಲ ಕೇಳುವಾರರಿಲ್ಲ ಒಂಟಿ ಬಾಳಿನಲ್ಲಿ
ದೇವತೆಯಂತೆ ನೀನು ನನ್ನಲ್ಲಿ ಬಂದೆ
ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ
ಈ ಸವಿ ಮಾತನು ಕೇಳಿ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ
ಪ್ರೀತಿಯ ಜೇನಿಂದ
ತುಂಬುತ ಅನಂದಾ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ