Categories
Shishu Taansen Gnaneshwar

Balloon lyrics ( ಕನ್ನಡ ) – Sarkari hi. Pra. Shaale kasaragodu

Balloon song details

  • Song : Balloon
  • Singer : Shishu Taansen Gnaneshwar
  • Lyrics : Veeresh Shivamurthy , Trilok Trivikrama , Gokul Abhishek
  • Music : Vasuki Vaibhav
  • Movie : Sarkari hi. Pra. Shaale kasaragodu

Balloon lyrics in Kannada

ಬಲೂನ್ ಸಾಂಗ್ ಲಿರಿಕ್ಸ್

ಕ್ರಾಪು ಕೂದಲು
ಕೂಲಿಂಗ್ ಗ್ಲಾಸ್
ಹಳೆಯ ನಿಕ್ಕರು

ಫೇಸಿನ ಮೇಲೆ
ಘಮ್ ಘಮ್ ಅನ್ನುವ
ಟಾಲ್ಕಮ್ ಪೌಡರು

ಕರುಣೆ ಇರದೆ
ಕೂಲಿ ಮಾಡ್ಸೋ
ಕಂಜೂಸ್ ಫಾದರು

ಇದರ ಗ್ಯಾಪಲಿ
ಕಂಗಾಲಾಗಿದೆ
ನಮ್ಮ ಫೂಚರು

ಅಯ್ಯಯ್ಯೋ ಅರೆ ಇಸ್ಕಿ
ಮಾರ್ಬೇಕು ನಾನು
ಪೀಪೀ ಡಿಚ್ಕಿ ಡಿಚ್ಕಿ

ಕೊಡುಗೆ ರಾಮಣ್ಣ ರೈ
ಕೊನೆಗೂ ಕೊಟ್ರಲ್ಲ ಕೈ
ನಿಮ್ಮ ಗಾಡಿಯ ವೀಲು ಆಗ್ಲಿ ಪಂಚರು

ಹೇ ಏನು ನಿನ್ನ ಅವಸ್ಥೆ
ನಿನ್ನ ಅವತಾರಕೆ ನನ್ನ ನಮಸ್ತೆ
ಊ ಬಿಸಲ ಬೇಗೆಗೆ
ಲಲಲ ಯೂ ಪೂರ್ ತಿಂಗ್
ಐ ಡೋಂಟ್ ನೋ ವಾಟ್ ಟು ಸೆ
ಲಲಲ ಯೂ ಪೂರ್ ತಿಂಗ್
ಐ ಡೋಂಟ್ ನೋ ವಾಟ್ ಟು ಸೆ

ಸಾಕು ಸಾಕಾಗಿದೆ
ಬಾಡಿ ವೀಕಾಗಿದೆ
ಸೈಕಲಿನ ಆತ್ಮಕೆ
ಶಾಂತಿ ಸಿಗಬಾರದೆ
ಊರು ಕೇರಿ ಎಲ್ಲ ದಾರಿ ಅಲೆದು
ಕಾಲ ಚಪ್ಲಿ ಸವೆದಿದೆ
ಕಾಲ ಕೈಯ ಹಿಡಿವ ದಿನಕೆ
ಕಾಯೋಣ…

ಕೊಡುಗೆ ರಾಮಣ್ಣ ರೈ ಕೊನೆಗೂ ಕೊಟ್ರಲ್ಲ ಕೈ
ನಿಮ್ಮ ಗಾಡಿಯ ವೀಲು ಆಗ್ಲಿ ಪಂಚರು

Balloon song video :

Leave a Reply

Your email address will not be published. Required fields are marked *

Contact Us