Categories
Abhishek Matad Chandan Shetty

Badapayi kuduka lyrics ( ಕನ್ನಡ ) – Chandan Shetty , Abhishek Matad

Badapayi kuduka song details

  • Song : Badapayi kuduka
  • Singer’s : Chandan Shetty , Abhishek Matad
  • Lyrics : Siddhu Raj
  • Music : Pavan Partha
  • Label : Anand audio

Badapayi kuduka lyrics in Kannada

ಬಡಪಾಯಿ ಕುಡುಕ ಲಿರಿಕ್ಸ್

ವಿವಿದ್ ಭಾರತಿ ಸಂಗೀತ್ ಕಾರ್ಯಕ್ರಮಕ್ಕೆ
ಸ್ವಾಗತ್ ಅಖಿಲ ಕರ್ನಾಟಕದ ಕುಡುಕರ ಸಂಘದ ಎಲ್ಲಾ ಕಾರ್ಯಕರ್ತರಿಗೆ ಗೀತಾ ಸಮರ್ಪಣೆ

ಗಾಯಕ್ ಚಂದನ್ ಶೆಟ್ಟಿ
ಲೋಕ ಎಂಬುದು ಲೋಕಲ್ಲೋ ಬಾರು
ಬಯಕೆ ಎಲ್ಲೊ ಬೆಸ್ಟೊ ಬೀರು -ಕುಡಿಲಿ
ಬದುಕಿನ ಬಿಲ್ಲು ತುಂಬಾ ಕಾಸ್ಟ್ಲಿ
ದೇವ್ರೆ -ವೈಟರ್ ಆಗೋದ್ನ ಮೋಸ್ಟ್ಲಿ

ಬಲಗಾಲಿಟ್ಟು ಬಾರಿಗೆ ಬಾರೊ
ಬಡಪಾಯಿ ಕುಡುಕ ಲೈಫ್ ಶಾನೆ ಕಷ್ಟ ಅಯ್ತೋ

ಸಾಲಾದ್ರೂ ಎಂದು ಮಾಡಬೇಡ ಧೋಕ
ಲೇಡಿಸ್ ನೂ ಮಗ ಅವ್ರೆ ಕುಂತ್ರು ಕಕ್ಕ ಪಕ್ಕ
ಎಲ್ಲಾ ಕುಡುಕರೀಗೆ ಬಂದಿದೆ ಡಿಮ್ಯಾಂಡ್

ಗ್ಯಾಸ್ ಮುಂದೆ ಇದೆ ಊಕಿ ನಿನ್ನ ಬ್ರ್ಯಾಂಡ್ ಕುಡಿಯ ಕುಡಿಯ ಬಡಪಾಯಿ ಕುಡುಕ
ನೀನೆ ನಿನ್ನ ಮನೆಯ ದಾರಿ ಮರೆಯೊ ತನಕ

ಕುಡಿಯ ಕುಡಿಯ ಬಡಪಾಯಿ ಕುಡುಕ
ಪೂರ್ತಿ ಉಲ್ಟ ಕಾಣಬೇಕು ಇಡೀ ಭೂಲೋಕ ಮ್ಯೂಸಿಕ್

ರಕಿತ ರಕ ರಕ
ಜೀವನೆ ಕೊಡ್ತೀನಿ ಅಂತಾನೆ ಗೆಳೆಯ ಬಾರಿನಲ್ಲಿ
ಬಾರಿನಲ್ಲಿ ಈ ತಾಕತ್ತು ಬರೋದು ಎಣ್ಣೆ

ಇದ್ರೆ ಬಾರಿನಲ್ಲಿ ನಮ್ ಬಾಡೀಲಿ
ಎಂತದೆ ಮ್ಯಾಟರ್ ಆದ್ರೂ ಸೊಲ್ಯೂಷನ್ ಸಿಕ್ತದೆ
ಅದಕ್ಕೆ ಯಾವಾಗ್ಲೂ ಕುಡುಕೊಂಡು ಇರಬೇಕು

ಯಾವದೆ ಬ್ರ್ಯಾಂಡ್ ಆದ್ರೂ ವಾಸನೆ ಬರುತದೆ
ಬೈಯ್ಯೋರು ಬೈಕೊಂಡಿ ಕರ್ಕೊಂಡು ಇರ್ಬೇಕು
ಬಾಯಿ ಎಂದು ಒಂಗೂಬಾರ್ದೂ ಪುಣ್ಯಾತ್ಮ

ಒಳಗೆ ಬೆಚ್ಚಗಿರಬೇಕು ನಮ್ ಪರಮಾತ್ಮ
ಕುಡಿಯ ಕುಡಿಯ ಬಡಪಾಯಿ ಕುಡುಕ
ನೀನೆ ನನ್ನ ಮನೆಯ ದಾರಿ ಮರೆಯೊ ತನಕ

ಕುಡಿಯ ಕುಡಿಯ ಕುಡುಕ ಏ ಮಾಮ
ಕುಡಿಯೊ ಕುಡಿಯೊ ಗಂಟ ಪೂರ್ತಿ ಕುಡಿಯೊ ಕುಡಿಯೊ ನೀ ಕುಡಿಯೊ ಕುಡುಕ

ಏ ಚೌಕಾಸಿ ಮಾಡಿಬಿಟ್ಟು ನೆಮ್ಮದಿ
ಕೊಟ್ಟವ್ನೆ ಭಾಗ್ಯವಂತ ಭಾಗ್ಯವಂತ
ಈ ನೈಟಿ ನಾ ಸಾಕಪ್ಪ ಹೇಳೋಕೆ ನೀನು

ವೇದಾಂತ ವೇದಾಂತ
ಬಾಳಿಗು ಬಾರಿಗೂ ಕನೆಕ್ಷನ್ ಇರ್ತದೆ
ದೇವ್ರಾಣೆ ಎಣ್ಣೆ ನೂ ಬಿಟ್ಟು ಬಿಡಬೇಕು
ಬೆಳಗಾದ್ರೆ ಗ್ರಹಚಾರ ಗುಮ ಅಂತ

ಕುಂತದೆ ಮುಸುಡಿ ಮೇಲೆ ಒಂದು ನಗು
ಇರಬೇಕು ಇಸ್ಟಕ್ಕೆ ಮುಗಿಯಲ್ಲ ಎಣ್ಣೆ ವಿಚಾರ
ಕಂಟೀನ್ಯೂ ಮಾಡೋಣ ಮುಂದಿನ ಶನಿವಾರ

ಕುಡಿಯೊ ಕುಡಿಯೊ ಬಡಪಾಯಿ ಕುಡುಕ ನೀನೆ ನನ್ನ
ಮನೆಯ ದಾರಿ ಮರಿಯೊ ತನಕ
ಕುಡಿಯೊ ಕುಡಿಯೊ ಬೇವರ್ಸಿ ಕುಡುಕ ನೀನೆ

ನಿನ್ನ ಪೂರ್ತಿ ಆಗಿ ಗೆಲ್ಲೋ ತಂಕ
ಅತಿಯಾದ್ ಕುಡಿತ ಆರೋಗ್ಯಕ್ಕೆ ಹಾನಿಕರ
ವಿವಿಧ್ ಭಾರತಿ ಎಲ್ಲೋ ಈ ಗೀತೆ ಕೇಳಿದ ಎಲ್ಲ ಕುಡುಕರಿಗೆ ಧನ್ಯವಾದ್

Badapayi kuduka song video :

Leave a Reply

Your email address will not be published. Required fields are marked *

Contact Us