Badaku jataka bandi song details
- Song : Badaku jataka bandi
- Singer : Siddharth Mahadevan
- Lyrics : D V Gundappa
- Movie : Padde huli
- Music : B Ajaneesh loknath
Badaku jataka bandi lyrics in Kannada
ಬದುಕು ಜಟಕಾ ಬಂಡಿ ಸಾಂಗ್ ಲಿರಿಕ್ಸ್
ಬದುಕು ಜಟಕಾ ಬಂಡಿ
ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಕುದುರೆ ನೀ ಅವನು ಪೇಲ್ಡಂತೆ ಪಯಣಿಗರು
ಮದುವೆಗೊ ಮಸಣಕೊ ಹೋಗೆನ್ದಾ
ಕಡೆಗೋಡು
ಪದಕುಸುಯೆ ನೆಲವಿಹುದು ಮಂಕುತಿಮ್ಮ
ಹಾ ಹಾ ಹಾ ಹಾ ಹಾ ಹಾ
ಹಾ ಹಾ ಹಾ ಹಾ ಹಾ ಹಾ ಹಾ
ಅಕ್ಕಿಯೊಳಗನ್ನವನು
ಮೊದಲಾರು ಕಂಡವರು
ಅಕ್ಕಿಯೊಳಗನ್ನವನು
ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನಾರೂ
ಲೆಕ್ಕವಿರಿಸಿಲ್ಲ ಜಗತನ್ನಾದಿ ಬಂಧುಗಳ
ಲೆಕ್ಕವಿರಿಸಿಲ್ಲ ಜಗತನ್ನಾದಿ ಬಂಧುಗಳ
ದಕ್ಕುವುದೇ ಜಸ ನಿಮಗೆ ಮಂಕುತಿಮ್ಮ ಮಂಕುತಿಮ್ಮ
ಹಾ ಹಾ ಹಾ ಹಾ ಹಾ ಹಾ ಹಾ
ಹಾ ಹಾ ಹಾ ಹಾ ಹಾ ಹಾ ಹಾ
ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳಗಾಗು ಮಂಕುತಿಮ್ಮ
ಬದುಕು ಜಟಕಾ ಬಂಡಿ
ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಕುದುರೆ ನೀ ಅವನು ಪೇಲ್ಡಂತೆ ಪಯಣಿಗರು
ಮದುವೆಗೊ ಮಸಣಕೊ ಹೋಗೆನ್ದಾ
ಕಡೆಗೋಡು
ಪದಕುಸುಯೆ ನೆಲವಿಹುದು ಮಂಕುತಿಮ್ಮ
ಹಾ ಹಾ ಹಾ ಹಾ ಹಾ ಹಾ
ಹಾ ಹಾ ಹಾ ಹಾ ಹಾ ಹಾ ಹಾ