Baalina bandi lyrics ( ಕನ್ನಡ ) – Arfaz ullal

Baalina bandi song details

  • Song : Baalina bandi
  • Singer : Arfaz ullal
  • Lyrics : Chikkesh
  • Label : Classic media

Baalina bandi lyrics in Kannada

ಬಾಳಿನ ಬಂಡಿ ಲಿರಿಕ್ಸ್

ಬಾಳಿನ ಬಂಡಿಯನ್ನು
ಎಳೆದುಕೊಂಡು ಮುಂದೆ ಹೋಗು
ಬಾಡಿದ ಹೂವಿಗಿಲ್ಲಿ ಬಾಯಾರಿದೆ ನೋಡು
ಗೆಲ್ಲೋದೆ ಮೂಲವಲ್ಲಾ
ಅಂದುಕೊಂಡು ಓಡಾಡುತ್ತ
ಸೋಲಿಗೆ ಸೋಲಬೇಡ ಓಡು

ಬಾಳಿನ ಬಂಡಿಯನ್ನು
ಎಳೆದುಕೊಂಡು ಮುಂದೆ ಹೋಗು
ಬಾಡಿದ ಹೂವಿಗಿಲ್ಲಿ ಬಾಯಾರಿದೆ ನೋಡು
ಗೆಲ್ಲೋದೆ ಮೂಲವಲ್ಲಾ
ಅಂದುಕೊಂಡು ಓಡಾಡುತ್ತ ಸೋಲಿಗೆ ಸೋಲಬೇಡ ಓಡು

ಧೋನೆ ಧುಮ್ಕುವ ಕಲ್ಲಿನ
ಮಳೆಗಳು ಗಾಜಿನ ಮನೆಗಳ ಮೆಚ್ಚುವುದೇ
ಯಾರೊಬ್ಬರೂ ನೋವಿನ ಪದಗಳು
ಮಳೆಯ ನೀರಿಗೆ ಕರುಗುವುದೆ
ಯೊರೊಂದಿಗೆ ಬೆರೆಯದ ಮನಸನು
ಸುಮ್ಮನೇ ನೀನು ಬಿಡದೇನೇ ಇರಬೋದೆ
ನೋವಿನ ಕಡಲಲೇ ಕರಗೋದೇ ಕರಗೋದೇ


ಕಾಣದೂರನು ಕಾಣುವರ್ಯಾರು
ಮಾಡೋ ಕೆಲಸವ ಮೆಚ್ಚುವರ್ಯಾರು ಹಂಗಿರದೆ ಹಂಗಿರದೆ
ಮನೆಯಲೊಂದು ಬೆಕ್ಕಿರದೆ ಬೆಕ್ಕಿರದೆ
ಹೊಟ್ಟೆಕಿಚ್ಚಿಗೆ ಕಾಲೆಳೆದೇ ಕಾಲೆಳೆದೇ
ಕಾದ ಕೊಡಲಿಯ ಕೋಪದ ಒಳಗೆ
ಕಾದು ಹೊಡೆಯುವ ಜನಗಳ ಜೊತೆಗೆ
ಒಂದು ಕಣ್ಣು ತುಂಬಿ ಮೋಸ
ಒಂದು ಕಣ್ಣು ತುಂಬಿ ಮೋಸ
ಬೇಕ ನಿಂಗೆ ಇಂತ ವಾಸ
ಬೇಕ ನಿಂಗೆ ಇಂತ ವಾಸ
ಒಂದು ಕಣ್ಣು ತುಂಬಿ ಮೋಸ
ಬೇಕ ನಿಂಗೆ ಇಂತ ವಾಸ

ಕಲ್ಲಿನ ಕೋಳಿಯ ಕೂಗಲು ಬಿಡನು ಈ ಮನ್ಸ… ಈ ಮನ್ಸ
ನರಮನ್ಸ ನರಮನ್ಸ ಇರ್ವಾಗ ಇರ್ವಾಗ
ಕಾಡೊತ್ತಿ ಉರಿಯೋದು
ಆ ತಾರೆ ಬೀಳೋದು
ಪಾಪದ ಕೊಡದಲಿ ಪಾಪವೇ
ತುಂಬಲು ಬಿಡನು ಈ ಮನ್ಸ ಸಾ ಸಾ ಸಾ
ಒಂದು ಹಕ್ಕಿ ಹಾಡಿದರಾಡು

ಒಂಟಿ ಸೂರ್ಯನ ಕಣ್ಣಲಿ ನೋಡು ಸೋತರೆ ಸೋತರೆ
ಈ ಮನ್ಸು ಇಟ್ಟರೆ ನೀ ಮನ್ಸು ಇಟ್ಟರೆ
ಆಲದ ಮರದಡಿ ನಿನ್ನದೆ ನೆರಳು
ನೊಂದರೆ ನಿನ್ ಜೊತೆ ನಿನ್ನದೆ ಹೆಗಲು
ಕಲ್ಮಶವಿಲ್ಲದ ಕನಸಿನ ಕೂಸದು

ಬಾಳಿನ ಬಂಡಿಯನ್ನು
ಎಳೆದುಕೊಂಡು ಮುಂದೆ ಹೋಗು
ಬಾಡಿದ ಹೂವಿಗಿಲ್ಲಿ ಬಾಯಾರಿದೆ ನೋಡು
ಗೆಲ್ಲೋದೆ ಮೂಲವಲ್ಲಾ
ಅಂದುಕೊಂಡು ಓಡಾಡುತ್ತ
ಸೋಲಿಗೆ ಸೋಲಬೇಡ ಓಡು

ಬಾಳಿನ ಬಂಡಿಯನ್ನು
ಎಳೆದುಕೊಂಡು ಮುಂದೆ ಹೋಗು
ಬಾಡಿದ ಹೂವಿಗಿಲ್ಲಿ ಬಾಯಾರಿದೆ ನೋಡು
ಗೆಲ್ಲೋದೆ ಮೂಲವಲ್ಲಾ
ಅಂದುಕೊಂಡು ಓಡಾಡುತ್ತ
ಸೋಲಿಗೆ ಸೋಲಬೇಡ ಓಡು

Baalina bandi song video :

https://youtu.be/1WR1o7jxKFo

Leave a Comment

Contact Us