Anuraaga chellidalu song details
- Song : Anuraaga chellidalu
- Singer : S P Balasubhramanya , K S Chithra
- Lyrics : Hamsalekha
- Music : Hamsalekha
- Movie : Pooja
Anuraaga chellidalu lyrics in Kannada
ಅನುರಾಗ ಚೆಲ್ಲಿದನು ಲಿರಿಕ್ಸ್
ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಅನುರಾಗ ಚೆಲ್ಲಿದಳು
ಹೃದಯಾನ ಗೆಲ್ಲಿದಳು
ಅನುರಾಗ ಚೆಲ್ಲಿದಳು
ಹೃದಯಾನ ಗೆಲ್ಲಿದಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದಳು
ಅನುರಾಗ ಚೆಲ್ಲಿದನು
ಹೃದಯಾನ ಗೆಲ್ಲಿದನು
ಅನುರಾಗ ಚೆಲ್ಲಿದನು
ಹೃದಯಾನ ಗೆಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನು
ದೇವಲೋಕದ ಮುಗಿಲಿಂದ
ಕಾಲುಜಾರಿದ ರತಿ ಇವಳು
ನನ್ನವಳು ಕಾರಂಜಿ
ಪ್ರೇಮಲೋಕದ ಬನದಲ್ಲಿ
ಗಿಣಿ ಸೋಕದ ಹಣ್ಣಿವಳು
ನನ್ನವಳು ಅಪರಂಜಿ
ಕೋಟಿ ಕಣ್ಣನ್ನು ದಾಟಿ
ನನ್ನ ಕಣ್ಣನ್ನೇ ಮೀಟಿ
ನಿಂತ ರಥಾನ ಎಳೆದು
ನನ್ನ ವ್ರತಾನ ಮುರಿದು
ಒಲವಿನ ಹಾಲಲಿ
ಆ ಆ ಆ ಆ ಆ
ಚೆಲುವಿನ ಜೇನಲಿ
ಆ ಆ ಆ ಆ ಆ
ಬದುಕಿನ ಬಾಯಿಗೆ ಚುಂಬಿಸುತ
ಅನುರಾಗ ಚೆಲ್ಲಿದಳು
ಹೃದಯಾನ ಗೆಲ್ಲಿದಳು
ಅನುರಾಗ ಚೆಲ್ಲಿದನು
ಹೃದಯಾನ ಗೆಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದನು
ಮಾಯ ಮಾಡಿ ಮನದಲ್ಲಿ
ಪ್ರೇಮ ಶಾಸನವ ಕಡೆದವನು
ನನ್ನವನು ಕಲೆಗಾರ
ನಾನು ನೀನು ಒಂದೆಂದು
ಭಾವ ಲಿಪಿಯಲ್ಲಿ ಬರೆದವನು
ನನ್ನವನು ಮನಚೋರ
ನಾನು ಹೂಬಿಟ್ಟ ಬಳ್ಳಿ
ಇವನ ಮೈಯಲ್ಲಿ ಬಳ್ಳಿ
ಸುಗ್ಗಿ ಸುವ್ವಾಲೆಯಂತೆ
ನಾವು ಒಂದಾದೆವಿಲ್ಲಿ
ಪದಗಳ ಪೋಣಿಸಿ
ಆ ಆ ಆ ಆ ಆ
ಸ್ವರಗಳ ಸೇರಿಸಿ
ಆ ಆ ಆ ಆ ಆ
ಪ್ರೇಮದ ರೂಪವ ತೋರಿಸುವ
ಅನುರಾಗ ಚೆಲ್ಲಿದನು
ಹೃದಯಾನ ಗೆಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನು