Annthamma lyrics ( ಕನ್ನಡ ) – Mr & Mrs Ramachari

Annthamma song details

  • Song : Annthamma
  • Singer : Yash
  • Lyrics : Yogaraj bhat
  • Movie : Mr & Mrs Ramachari
  • Music : V Harikrishna
  • Label : D beats

Annthamma lyrics in kannada

ಯಾರೋ ಯಾರೋ ಯಾರೋ ಯಾರೋ
ಯಾರೋ ಇವನು ಯಾರೋ ಇವನು
ಯಾರೋ ಯಾರೋ ಯಾರೋ ಯಾರೋ
ಯಾರೋ ಇವನು ಯಾರೋ ಇವನು

ಹಂಗೋ ಹಿಂಗೋ ಹೆಂಗೋ ಇದ್ದೆ
ಹಿಂಗಾಗೋದೆ ನೋಡು ಅಣ್ತಮ್ಮ ಅಣ್ತಮ್ಮ
ಎದೆಯ ಮ್ಯಾಲೆ ಎಳ್ಳು ನೀರು
ಬಿಟ್ಟು ಹೋದ್ಲು ನೋಡೋ ಅಣ್ತಮ್ಮ
ಬೆಳಗಾಗೆದ್ದ ಕೂಡ್ಲೆ ಅವಳಿಲ್ಲ ಅನ್ನೊ ನೆನಪು
ರಾತ್ರಿ ಅತ್ತ ಕಣ್ಣು ಒಂದ್ ವೈಟು ಒಂದು ಕೆಂಪು
ಹೃದಯ ಹೊಡ್ಕೋಂತಿಲ್ಲ
ಸತ್ತು- ಗಿತ್ತು ಹೋದ್ನ ನಾನು

ಹಂಗೋ ಹಿಂಗೋ ಹೆಂಗೋ ಇದ್ದೆ
ಹಿಂಗಾಗೋದೆ ನೋಡು ಅಣ್ತಮ್ಮ ಅಣ್ತಮ್ಮ

ಅವಳ ಪೋಟೋ ಮ್ಯಾಲೆ ಡೈಲಿ
ನನ್ನ ಕಣ್ಣ ನೀರ ಕರೆಯ ಮಾಲೆ ಅಣ್ತಮ್ಮ
ಉಳಿಯಬೇಕು ಹೆಂಗೆ ನಾವು ಮುತ್ತು ಕೊಟ್ಟ
ಹುಡುಗಿ ಹೋದ ಮ್ಯಾಲೆ ಅಣ್ತಮ್ಮ
ಲವ್ವು ಜಾಸ್ತಿ ಆದಾಗಲೆ
ನಮ್ ಹುಡ್ಗಿರು ಹೋಂಟೊಯ್ತಾರೆ
ಕೇಳ್ತು ಕಿವಿಯ ಪಕ್ಕ ಕಿಲ ಕಿಲ ನಕ್ಕ ಸೌಂಡು
ಕುತ್ಕೋಂಬೇಕು ನಾವು ನಡುರಾತ್ರಿಯಲ್ಲಿ ಎದ್ದು
ನಗ್ ನಗ್ತಾ ಅತ್ ಬಿಡ್ತಿನಿ ಮೆಂಟಲ್ ಆಗ್ಬುಟ್ನಾ ನಾನು

ಹಂಗೋ ಹಿಂಗೋ ಹೆಂಗೋ ಇದ್ದೆ
ಹಿಂಗಾಗೋದೆ ನೋಡು ಅಣ್ತಮ್ಮ ಅಣ್ತಮ್ಮ

ಎಲ್ಲೆ ಸೌಂಡು ಬಾಕ್ಸು ಕಂಡ್ರು
ಕೇಳುತೈಯೆ ಒಂದು ಪ್ಯಾತೋ ಸಾಂಗು ಅಣ್ತಮ್ಮ
ಆಟೋ ಹಿಂದೆ ಬರೆದ ಸಾಲು
ಅರ್ಥ ಆಗೋ ಟೈಮು ಬಂತು ನಂಗೂ ಅಣ್ತಮ್ಮ
ಸ್ಮೋಕ್ ಆಗೋಯ್ತು ಲವ್ವು ಸ್ಟೋರಿ
ಸಿಂಗಲ್ಲಾದ ರಾಮಚಾರಿ
ಪ್ರೆಂಡ್ಸ್ ಬೈತಾರಪ್ಪೋ ನನ್ ಅಕ್ಕ ಪಕ್ಕ ಕೂತು
ಕಳ್ಳೋಂಡೊನ ಪೇನು ಪಡ್ಕೊಂಡೋನ್ಗೆನ್ ಗೊತ್ತು
ನೋವಲ್ಲೆ ನೆಮ್ದಿ ಜಾಸ್ತಿ
ಹಿಂಗೆ ಇದ್ಬುಡ್ಲಾ ನಾನು

ಹಂಗೋ ಹಿಂಗೋ ಹೆಂಗೋ ಇದ್ದೆ
ಹಿಂಗಾಗೋದೆ ನೋಡು ಅಣ್ತಮ್ಮ ಅಣ್ತಮ್ಮ

Annthamma song video :

Leave a Comment

Contact Us