Ammane devaru lyrics ( ಕನ್ನಡ ) – D N A

Ammane devaru song details

  • Song : Ammane devaru
  • Singer : Kruti Chetan
  • Lyrics : Prakashraj Mehu
  • Movie : D N A
  • Music : Chetan

Ammane devaru lyrics in Kannada

ಅಮ್ಮನೆ ದೇವರು ಸಾಂಗ್ ಲಿರಿಕ್ಸ್

ಹೇಳುವೆನು ಮೊದಲು ಮಾತಿನಲಿ
ಹಾಡುವೆನು ಭಾವಗೀತೆಯಲಿ
ಅಮ್ಮನ ಜೋಗುಳ ಎಷ್ಟು ಸುಂದರ
ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ ದೇವರು
ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ ದೇವರು

ಅಮ್ಮನ ಪ್ರೀತಿ ಸಕ್ಕರೆ ಮುತ್ತು
ಅಕ್ಕರೆ ಅಪ್ಪ ಬೆಣ್ಣೆ ನಿಮ್ಮ ಮಾತು
ಭೂಮಿಗೂ ಮಿಗಿಲೂ ತಾಯಿಯ ಮಡಿಲು
ತಂದೆ ನೀ ನಗಲು ಸ್ವರ್ಗ ಶರಣಾಯ್ತು
ಪ್ರಕೃತಿಯೇ ಸೋಲುವುದು
ಅನುರಾಗದಲ್ಲಿ ಅನುಮಾನವಿಲ್ಲ
ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ ದೇವರು

ಕೃಷ್ಣನ ಉಸಿರೆ ಯಶೋಧೆಯ ಹೆಸರು
ಅಮ್ಮನ ನೆನಪೆ ಎಂದೆಂದಿಗೂ ಹಸಿರು
ರಾಮನ ಧರ್ಮ ಸೀತೆಯ ಕರ್ಮ
ಲವಕುಶ ಜನ್ಮ ಕಾಡು ಪಾಲಾಯಿತು
ಅನುಭವದ ಪಾಠವಿದು
ನೋವೆಲ್ಲಾ ನನಗೆ ನಗುಮಾತ್ರ ನಿಮಗೆ
ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ ದೇವರು
ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ ದೇವರು

Ammane devaru song video

Leave a Comment

Contact Us