Ambaari prema song details
- Song : Ambaari prema
- Singer : Armaan Malik, Mridula Warrier
- Lyrics : Dr Raghavendra B S
- Movie : Premam poojyam
- Music : Dr Raghavendra B S
Ambaari prema lyrics in kannada
ಅಂಬಾರಿ ನನ್ನ ಪ್ರೇಮವಿದೊ ಸಾಂಗ್ ಲಿರಿಕ್ಸ್
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ
ಹೇಗೆ ಮರೆಯಲಿ ನಿನ್ನ
ಏಕೆ ಮರೆಯಲಿ ಚಿನ್ನ
ಹೇಗೆ ಮರೆಯಲಿ ನಿನ್ನ
ಏಕೆ ಮರೆಯಲಿ ಚಿನ್ನ
ವಿರಹ ವಿರಹ
ಇದು ಹೃದಯದ ಹಣೆಬರಹ
ಸನಿಹ ಸನಿಹ
ಇನ್ನು ಸಿಗದು ನಿನ್ನ ಸನಿಹ
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ
ಆ ನಿನ್ನ ಸುಂದರ ನಯನ
ನಿಷ್ಕಾಮ ಪ್ರೇಮದ ಕವನ
ಅಂಬಾರಿ ಪಯಣಕೆ ಕಾರಣ
ಅನುಕ್ಷಣವು ನಿನ್ನಯ ಸ್ಮರಣ
ಪ್ರೇಮಾನ್ಕೃತ ನಿನ್ನೇ ಚರಣ
ಈ ನನ್ನ ಸವಾರಿ ಪಾವನ
ಗ್ರಹದ ಗ್ರಹಣ
ಇದು ಪ್ರೀತಿ ಸೂರ್ಯ ಗ್ರಹಣ
ಮರಣ ಮರಣ
ಇದು ಪ್ರೇಮ ಪರ್ವ ಮರಣ
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ
ಆ ನಿನ್ನ ಪೂಜೆಯ ನಮನ
ಸೆಳೆಯಿತು ಈ ಹೃದಯದ ಗಮನ
ಸ್ವೀಕರಿಸುವ ಮುನ್ನವೆ ದಮನ
ನಿನಗಿಲ್ಲದ ನಾನೆ ಜನನ
ವ್ಯಥೆ ತುಂಬಿದ ಕಾಲ ಹರಣ
ಏಕಾಂಗಿ ಪ್ರೇಮಿ ಆದೆ ನಾ
ಮಿಲನ ಮಿಲನ
ಇನ್ನು ಸಿಗದು ಪ್ರಾಣ ಮೈನಾ
ದಹನ ದಹನ
ಇದು ವಿಧಿಯ ಶಾಪ ದಹನ
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ
ಹೇಗೆ ಮರೆಯಲಿ ನಿನ್ನ
ಹೇಗೆ ಮರೆಯಲಿ ಚಿನ್ನ
ಹೇಗೆ ಮರೆಯಲಿ ನಿನ್ನ
ಹೇಗೆ ಮರೆಯಲಿ ಚಿನ್ನ
ವಿರಹ ವಿರಹ
ಇದು ಹೃದಯದ ಹಣೆಬರಹ
ಸನಿಹ ಸನಿಹ
ಇನ್ನು ಸಿಗದು ನಿನ್ನ ಸನಿಹ
ಅಂಬಾರಿ ನನ್ನ ಪ್ರೇಮವಿದೊ
ಅಂಬಾರಿ ನನ್ನ ಹೃದಯವಿದೊ