Aithalakadi song details
- Song : Aithalakadi
- Singer : Shankar Mahadevan , Shamitha Malnad
- Lyrics : V Nagendra prasad
- Movie : Gaja
- Music : V Harikrishna
Aithalakadi lyrics in Kannada
ಐತಲಕಡಿ ಸಾಂಗ್ ಲಿರಿಕ್ಸ್
ಐತಲಕಡಿ ಐತಲಕಡಿ
ಐತಲಕಡಿ ಐತಲಕಡಿ
ಬಾರೇ… ಬಾರೇ…
ಜಲಜಲ ಜಲಜಾಕ್ಷಿ
ಮಿನಮಿನ ಮೀನಾಕ್ಷಿ
ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ
ಬಾರೇ ಐತಲಕಡಿ ಬಾರೇ
ಜಲಜಲ ಜಲಜಾಕ್ಷಿ
ಮಿನಮಿನ ಮೀನಾಕ್ಷಿ
ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ
ಬಾರೇ ಐತಲಕಡಿ ಬಾರೇ
ಲಗ್ನ ಆಗೂಮ ವಾಲಗ ಊದುಮಾ ಊಟ ಹಾಕೂಮ
ಕಟ್ಟಿಕೊ ಕಟ್ಟಿಕೊ
ಹಾರನ್ ಕಟ್ಸುಮಾ
ಹಾಡನ್ನ ಹಾಕುಮಾ
ಡೌಲು ತೋರ್ಸುಮಾ
ಯಮ ಯಮ ಯಮ ಯಮ
ಬುಲಾ ಡುಮಾ ನೆಲ ಡುಮಾ
ಐತಲಕಡಿ ಐತಲಕಡಿ
ಜಲಜಲ ಜಲಜಾಕ್ಷಿ
ಮಿನಮಿನ ಮೀನಾಕ್ಷಿ
ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ
ಬಾರೇ ಐತಲಕಡಿ ಬಾರೇ
ಮೀಸೆ ಮೀಸೆ ಮಲ್ಲಯ್ಯ ಗಿಲ್ಲಯ್ಯ
ಆಸೆ ಆಸೆ ಹೇಳಯ್ಯ ಮಾವಯ್ಯ
ಕುದುರೆ ನಿನ್ನ ಸೊಂಟ ಗಿರಗಿರನೆ ತಿರುಗುತೈತೆ
ನಾಟಿ ನಿನ್ನ ಗಲ್ಲ ಗಿಲ್ಲೋಕೆ ಸಂದಾಗೈತೆ
ಐತೆ ಐತೆ ಐತೆ ಐತೆ
ಒಳಗೆ ಏನೋ ಆಗುತೈತೆ
ಐತೆ ಐತೆ ಐತೆ ಐತೆ
ಒಳಗೆ ಏನೋ ಊಹೂ ಐತೆ
ಆಹಾಹಾ ಓಹೋಹೋ
ಜಲಜಲ ಜಲಜಾಕ್ಷಿ
ಮಿನಮಿನ ಮೀನಾಕ್ಷಿ
ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ
ಜಲಜಲ ಜಲಜಾಕ್ಷಿ
ಮಿನಮಿನ ಮೀನಾಕ್ಷಿ
ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ
ಅರೆ ನಾಟಿ ನಾಟಿ ಬೆಣ್ಣೇನಾ
ಮೀಟಿ ಮೀಟಿ ತುಪ್ಪಾನ ತಿಂತೀಯಾ
ಬೆಣ್ಣೆ ಮೈಯ್ಯಾ ಹೆಣ್ಣೇ
ಮುತ್ತಿಟ್ರೆ ಮೆತ್ಕೊಂಡ್ತೈತೆ
ಯಾರ್ಗೂ ಕಮ್ಮೀ ಇಲ್ಲ
ವಯ್ಯಾರ ವೈನಾಗೈತಿ
ವೈಟು ವೈಟು ವೈಟು
ವೈಟು ರಜನಿಕಾಂತ ನೀನು
ಯಾಕೆ ಯಾಕೆ ಹೊಗಳುತೀಯಾ
ಹೈಟು ಜಾಸ್ತಿ ಮಾಡುತೀಯಾ
ಆಹಾಹಾ ಓಹೋಹೋ
ಜಲಜಲ ಜಲಜಾಕ್ಷಿ
ಮಿನಮಿನ ಮೀನಾಕ್ಷಿ
ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ
ಜಲಜಲ ಜಲಜಾಕ್ಷಿ
ಮಿನಮಿನ ಮೀನಾಕ್ಷಿ
ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ