Aavarisu song details
- Song : Aavarisu
- Singer : Vyasraj
- Lyrics : Sai Sukanya
- Music : Hithan Hasan
- Movie : Govinda govinda
Aavarisu lyrics in Kannada
ಆವರಿಸು ಸಾಂಗ್ ಲಿರಿಕ್ಸ್
ವಿಧಿಯ ಬರಹ ಅಳಿಸು
ಗೆಲುವೇ ನಿನ್ನ ಕನಸು
ಮನವೇ ನೀ ಸಹಕರಿಸು
ಭಯವ ನೀ ಸಂಹರಿಸು
ಗುರಿ ಮುಟ್ಟುವ ತನಕ ಶ್ರಮಿಸು
ಎದುರಾಳಿಗೆ ಬುದ್ದಿಯ ಕಲಿಸು
ನೋವಾ ನೀ ಸಹಿಸು
ನಿನ್ನನೇ ನೀ ಜಯಿಸು ಹೋ ಹೋ ಹೋ
ಗೆಲುವೇ ನನ್ನ ಸ್ವಾಗತಿಸು
ಮನಸೇ ನೀನು ಸಂಭ್ರಮಿಸು
ಗೆಲುವೇ ನನ್ನ ಸ್ವಾಗತಿಸು
ಮನಸೇ ನೀನು ಸಂಭ್ರಮಿಸು
ಬಲವೇ ಗೆಲುವು ಎಂಬುದ ತಿಳಿಸು
ದುಷ್ಟರ ದಹಿಸಿ ನೆತ್ತರ ಹರಿಸು
ಧೈರ್ಯದ ಧೈವವೇ ಬಾ ಮುನ್ನಡೆಸು
ಕತ್ತಲೆ ಸರಿಸಿ ಬೆಳಕಾ ತರಿಸು
ಗೆಲುವೇ ನನ್ನ ಸ್ವಾಗತಿಸು
ಒಲವೇ ನನ್ನ ಸ್ವೀಕರಿಸು
ಒಂದು ಬಾರಿ ನೀ ನನ್ನ ಬದುಕಲಿ
ಬಂದು ಬಂದು ಆವರಿಸು
ಒಲವೇ ನನ್ನ ಸ್ವೀಕರಿಸು
ದಿಗಿ ದಿಗಿ ತನನ
ದಿಗಿ ದಿಗಿ ತನನ
ದಿಗಿ ದಿಗಿ ತನನ
ದಿಗಿ ದಿಗಿ ತನನ
ದಿರನ ದಿರನ ದಿರನ ದಿರದಿರನಾ