Aata haaku lyrics ( ಕನ್ನಡ ) – Sinnga – super cine lyrics

Aata haaku – Shashank Sheshagiri Lyrics

Singer Shashank Sheshagiri

Aata haaku song details – Sinnga

▪ Song: Aata Haaku
▪ Singer: Shashank Sheshagiri
▪ Lyricist: Chethan Kumar
▪ Film: SINNGA
▪ Music: DHARMA VISH

Aata haaku song lyrics in Kannada – Sinnga

ಚಿತ್ರ :ಸಿಂಗ
ಹಾಡು : ಆಟ ಹಾಕು

ಆಟಹಾಕು…
ನಿಗೊಂದ್ ಆಟಹಾಕು….

ಅಡ್ಡ ದಿಡ್ಡಿ ಏನೆ
ಬಂದ್ರು…
ಒಡ್ಡಾಡ್ಕೊಂಡೆ,
ಹುಡ್ಕಂಡು ಹೋಗು….
ಹುಡ್ಕಂಡು ಹೋಗು….
ಹುಡ್ಕಂಡು ಹೋಗು….
ಹುಡ್ಕಂಡು ಹೋಗು….
ಹುಡ್ಕಂಡು ಹೋಗು….
ನಿನ್ಗಿಂತ್ ಗಟ್ಟಿ,.
ಯಾರು ಇಲ್ಲಾ….
ನೀನೆ ಜಟ್ಟಿ….
ನುಗ್ಕೊಂಡು ಹೋಗು….
ನುಗ್ಕೊಂಡು ಹೋಗು
ನುಗ್ಕೊಂಡು ಹೋಗು
ನುಗ್ಕೊಂಡು ಹೋಗು
ನುಗ್ಕೊಂಡು ಹೋಗು….
ತೊಡೆ ತಟ್ಟೊರ್ ಮುಂದೆ ನಿಂತ್ರು…
ಮುಲಾಜ್ ಇಲ್ದೆ…
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು….
ಅವಾಜ್ ಎಲ್ಲಾ..
ಹಾಕೋರ್ ಮುಂದೆ…
ಕಾಲರ್ ಎತ್ಕೊಂಡು….
ಬೆಳ್ಕೊಂಡ್ ಹೋಗು…..
ಬೆಳ್ಕೊಂಡ್ ಹೋಗು…..
ಬೆಲ್ಕಂಡ್ ಹೋಗು…..
ಬೆಳ್ಕೊಂಡ್ ಹೋಗು…..
ಬೆಳ್ಕೊಂಡ್ ಹೋಗು…..

ದೌಲತ್ತು, ಇದ್ದೊಂದೆ.. ದರ್ಬಾರು…..
ನಿಂದೊಂದು
ಆಟ ಹಾಕು…..
ಆಟ ಹಾಕು…..
ಆಟ ಹಾಕು…..
ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ….
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ…
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ಜಿದ್ದಿಗೆ ಬಿದ್ದು
ಆಟ ಹಾಕಲೋ……

ಕೈ ಕಾಲು, ಎಳೆದೋರೆಲ್ಲಾ…
ಬೇಜಾರು ಮಾಡ್ಕಂಡ್ ಹೋಗ್ಲಿ….
ತುಳ್ಕಂಡ್ ಹೋಗಲೋ……..
ಕೈ ಕೊಟ್ಟು ಹೋದೋಳೂನು…
ಸರಿಯಾಗಿ ಉರ್ಕೊಂಡ್ ಹೋಗ್ಲಿ…
ಸ್ಟೈಲಾಗ್ ಬದ್ಕೊಲೊ….
ಹುಟ್ಸಿದ್ದ್ ದ್ಯಾವ್ರು…
ಹುಲ್ ಮೇಯ್ಸೋಕೆ…
ಯಾವತ್ತೂನು ಬರೋದಿಲ್ಲಾ….
ನಿಂದೆ…
ಬೇಟೆ…
ನಿಂದೇ
ಊಟ…
ಕರೆಕ್ಟ್ ಆಗಿ ಗುರಿ ಇಡ್ಲಾ…

ದೌಲತ್ತು, ಇದ್ದೊಂದೆ.. ದರ್ಬಾರು…..
ನಿಂದೊಂದು
ಆಟ ಹಾಕು…..
ಆಟ ಹಾಕು…..
ಆಟ ಹಾಕು…..
ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ….
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ…
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ಜಿದ್ದಿಗೆ ಬಿದ್ದು
ಆಟ ಹಾಕಲೋ……

ನೇರ ನೇರ ಆಡು ಆಟ..
ದುಶ್ಮನ್ಗೆಲ್ಲಾ ಕಲ್ಸು ಪಾಟ…
ಆಗೋ ಟೀಚರ್….
ದುಡ್ಡಿದ್ರೆ ನೀನೆ ದಾದ…
ಮೀಟ್ರ್ ಇದ್ರೆ ನೀನೆ ಇಲ್ಲಿ..
ದೊಡ್ಡ ಲೀಡರ್ರು…..
ಬಯಾ ಇಟ್ರೆ…
ಮಾತ್ರ ನಿಂಗೆ..
ಮರ್ಯಾದೆ ಸಿಕ್ಕೋದಿಲ್ಲಿ….
ಗೆಲುವು ಇದ್ರೆ.
ಮಾತ್ರ ನಿಂಗೆ..
ಸನ್ಮಾನ ಮಾಡೋದಿಲ್ಲಿ…

ದೌಲತ್ತು, ಇದ್ದೊಂದೆ.. ದರ್ಬಾರು…..
ನಿಂದೊಂದು
ಆಟ ಹಾಕು…..
ಆಟ ಹಾಕು…..
ಆಟ ಹಾಕು…..
ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ….
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ…
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ಜಿದ್ದಿಗೆ ಬಿದ್ದು
ಆಟ ಹಾಕಲೋ……

ಅಡ್ಡ ದಿಡ್ಡಿ ಏನೆ
ಬಂದ್ರು…
ಒಡ್ಡಾಡ್ಕೊಂಡೆ,
ಹುಡ್ಕಂಡು ಹೋಗು….
ಹುಡ್ಕಂಡು ಹೋಗು….
ಹುಡ್ಕಂಡು ಹೋಗು….
ಹುಡ್ಕಂಡು ಹೋಗು….
ಹುಡ್ಕಂಡು ಹೋಗು….
ನಿನ್ಗಿಂತ್ ಗಟ್ಟಿ,.
ಯಾರು ಇಲ್ಲಾ….
ನೀನೆ ಜಟ್ಟಿ….
ನುಗ್ಕೊಂಡು ಹೋಗು….
ನುಗ್ಕೊಂಡು ಹೋಗು
ನುಗ್ಕೊಂಡು ಹೋಗು
ನುಗ್ಕೊಂಡು ಹೋಗು
ನುಗ್ಕೊಂಡು ಹೋಗು….
ತೊಡೆ ತಟ್ಟೊರ್ ಮುಂದೆ ನಿಂತ್ರು…
ಮುಲಾಜ್ ಇಲ್ದೆ…
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು
ಗುದ್ಕೊಂಡು ಹೋಗು….
ಅವಾಜ್ ಎಲ್ಲಾ..
ಹಾಕೋರ್ ಮುಂದೆ…
ಕಾಲರ್ ಎತ್ಕೊಂಡು….
ಬೆಳ್ಕೊಂಡ್ ಹೋಗು…..
ಬೆಳ್ಕೊಂಡ್ ಹೋಗು…..
ಬೆಲ್ಕಂಡ್ ಹೋಗು…..
ಬೆಳ್ಕೊಂಡ್ ಹೋಗು…..
ಬೆಳ್ಕೊಂಡ್ ಹೋಗು…..

ದೌಲತ್ತು, ಇದ್ದೊಂದೆ.. ದರ್ಬಾರು…..
ನಿಂದೊಂದು
ಆಟ ಹಾಕು…..
ಆಟ ಹಾಕು…..
ಆಟ ಹಾಕು…..
ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ….
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ…
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ
ನಿದೊಂದು ಆಟ ಹಾಕು….
ಆಟ ಹಾಕು….
ಆಟ ಹಾಕು…..
ಆಟ ಹಾಕು…..
ಜಿದ್ದಿಗೆ ಬಿದ್ದು
ಆಟ ಹಾಕಲೋ……

Leave a Comment

Contact Us