Categories
Brodha V

Aaraam lyrics ( ಕನ್ನಡ ) – Brodha V

Aaraam song details

  • Song : Aaraam
  • Singer : Brodha V
  • Lyrics : Brodha V
  • Music : Brodha V

Aaraam lyrics in Kannada

ನಿಮ್ಮ ಯೋಗಕ್ಷೇಮವನ್ನು ವಿಚಾರಿಸಲು ಬರುತ್ತಿದ್ದಾರೆ ಬ್ರೋಧಾ-ವಿ

ಅಲ್ಲೇನೂ ಆರಾಮ?
ನಾವಿಲ್ಲಿ ಆರಾಮು
ನಾವೆಲ್ಲಾ ಇರೋದೇ ಹಿಂಗೇ
ನಾವೆಲ್ಲಾ ಆರಾಮು ಆರಾಮು

ಅಲ್ಲೇನೂ ಆರಾಮ?
ನಾವಿಲ್ಲಿ ಆರಾಮು
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು ಆರಾಮು

ಹುಡ್ಗೀರ್ ಗಿಂತ ನಂಗೆ ನಿದ್ದೆ ನೇ ಪ್ರಾಣ (ಪ್ರಾಣ)
ಕೇಳ್ತಾರೆ “ಕಹಾ ಹೇ ಗಾನ?”
ಬಿರಿಯಾನಿ ತಿಂದೆ ಬಟ್ ಮಾಡಿಲ್ಲ ಸ್ನಾನ
ಇವ್ನೆ ನಾ ಮಾಡಿದ್ದು ಆತ್ಮ ರಾಮ?

(ಇಟ್ಸ್ ಮೀ)
ಬ್ರೋಧಾ-ವಿ ನನ್ನ ಹೆಸರು
ಮೇಲಕ್ಕಿದೆ ಪೊಗರು
ಹಿಂದೆ ಮುಂದೆ ನೋಡದೆ
ಮಾಡುತ್ತೀನಿ ನಾ ಬರಡು

ಯಾಕಾದೆ ಸೈಕು
ದಿಸ್ ಇಸ್ ಫಾರ್ ಮೈ ಹೈಕ್ಳು
ಬುದ್ಧಿಗೆ ಊಟ ಸಾಹಿತ್ಯದ ರೈತನು

ಕ್ಲಬ್ ಅಲ್ಲಿ ಮಾಡಲ್ಲ ದುಡ್ಡನ್ನ ಧ್ವಮ್ಸ
ಒಂದ್ ವಿಷ್ಯ ಇಲ್ ಕೇಳಯ್ಯ ಕಂದ (ಕಂಡ)
ನೀನ್ ಕುಡಿಯೋದೇ ನಿಜ ಅಂದ್ಮೇಲೆ
ಬಾರ್ ಇಂದನೇ ನೋಡು ನಿನ್ನ ಪ್ರಪಂಚ (ಒಹೋ)

ನಾ ನನ್ ಪಾಡಿಗ್ ಇಲ್ವೇನಪ್ಪಾ
ಕಿರಿಕ್ ಮಾಡಕ್ ಸುಮ್ನೆ ಬರ್ತಾರ ಅಲ್ವಾ
ನಾನು ಗ್ಯಾಂಗ್ಸ್ಟರ್ ಅಂತು ಅಲ್ಲ
ಆದರೂ ಅಭಿಮಾನಕ್ ಜನರು
ನಮ ಕಡೆ ನಿಲ್ತಾರಲ್ಲ

ಕಾಲಿ ಪಲಾವ್ ಬಿಲ್ಡ್-ಅಪ್ ಸಾಕಾಯ್ತು
ನಂಗೆ ಟೈಮೇ ಇಲ್ಲ
ಫಾರ್ ಯುವರ್ ಪುಂಗಿ ಪುರಾಣ (ಪುರಾಣ)
ಒಳ್ಳೆ ಫ್ಲೈಟ್ ಮೇಲೆ ಜಂಪ್ ಕೊಟ್ರು
ನನ್ ಲೆವೆಲ್-ಇಗ್ ಬರಲ್ಲ ಸುಮ್ನಿರೋ ಮಾಮ(ಏಯ್)

ಅಲ್ಲೇನೂ ಆರಾಮ?(ಸೇ ಮೀ ದ್ಯಾಟ್ ವನ್)
ನಾವಿಲ್ಲಿ ಆರಾಮು
ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ!)
ನಾವೆಲ್ಲಾ ಆರಾಮು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ!)
ನಾವೆಲ್ಲಾ ಆರಾಮು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು

ಬೆರೆವರ್ ನನ್ ಕಾಲಿಗ್ ಬೀಳ್ಬೇಕೆ ಇಲ್ಲ
ಹಾಗೆ ನಾನ್ ಕೂಡ ಯಾರ್ ಕಾಲಿಗ್ ಬೀಳೋದಿಲ್ಲ
ತಲೆ ಎತ್ತಿ ಐಮ ಶೇಕ್ ಹ್ಯಾಂಡ್ಸ್ ವಿಥ್ ಯು ಕಾಜ್
ನಾವು ಅಂಡ್ ನೀವು ಆರ್ ಈಕ್ವಲ್-ಅಯ್ಯ

ನೀನ್ ಕೆಳಗ್ ಬಿದ್ದಾಗ ಬರೊವ್ನ್ ನಾನು
ಕುಲ್ ಬುದ್ಧಿ ಇರೋ ಕಟ್ಕ ಅಲ್ಲ ನಾನು
ಮೇಲಕ್ಕೆ ಎಳಸ್ತಿನಿ ಹೋಗು ಹಾರು
ನಿನ್ನನ್ನ ನಿಲ್ಸಕ್ಕೆ ಇಲ್ಲ ಅವ್ನು ಯಾರು

(ಕೇಳಿಲ್ಲಿ)
ಗಾಡ್ಫಾದರ್ ಇಲ್ದೆ ಬಂದಿರೊನ್ ಸೀನ್ಗೆ
ಬಕೆಟ್ ಹಿಡಿದಿಲ್ಲ ಯಾವತ್ತೂ ನೀರಿಗೆ
ನಾ ಮೇಲು ಕೀಳು ಎಲ್ಲ ದಾಟಿ ಬಂದ್ ಮೇಲೀಗ
ನನ್ ಹೆಸ್ರ ಹೇಳ್ಕೊಂಡ್ ಬೆಳಿತಾವ್ರ್ ಫೀಲ್ಡ್ಗೆ

ನಂದೇ ಒಂದ್ ಹವಾ
ನಂದೇ ಒಂದ್ ಮಾಸು
ನಿಮ್ ಪ್ರೋತ್ಸಾಹದಿಂದ
ಬರ್ತಿದೆ ಕಾಸು

ತಂದೆ ಇಲ್ಲಿ ರಾಪ್
ಮ್ಯೂಸಿಕ್ ಗೆ ಕ್ಲಾಸ್
ಈಗ ನನ್ ಹಾಡು ನೋಡ್
ಚಿನ್ನ ಎಲ್ಲೆಲ್ಲೋ ಬ್ಲಾಸ್ಟು (ಡುಮಿಲ್)

ಅಲ್ಲೇನೂ ಆರಾಮ? (ಲೇಡ್ ಬ್ಯಾಕ್)
ನಾವಿಲ್ಲಿ ಆರಾಮು
ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ!)
ನಾವೆಲ್ಲಾ ಚಿಲ್ಲು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು ಆರಾಮು (ಏಯ್)

ಅಲ್ಲೇನೂ ಆರಾಮ? (ತಗೋ ಸ್ವಿಚ್ಚು)
ನಾವಿಲ್ಲಿ ಆರಾಮು (ಆರಾಮು)
ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ!)
ನಾವೆಲ್ಲಾ ಚಿಲ್ಲು ಆರಾಮು (ಏಯ್)

ಅಲ್ಲೇನೂ ಆರಾಮ? (ಆರಾಮ?)
ನಾವಿಲ್ಲಿ ಆರಾಮು (ಆರಾಮು)
ಮಾತು ಕಥೆ ಸಾಕು
ನಾವೆಲ್ಲಾ ಇರೋದೇ ಹಿಂಗೇ
ಕರಾಬು ಆರಾಮು ಆರಾಮು

ಆಯ್ತ್ ಮನೆಗ್ ಹೋಗಿ

Aaraam song video :

Leave a Reply

Your email address will not be published. Required fields are marked *

Contact Us