Manmohe song details
- Song : Manmohe
- Singer : Hithan Hasan
- Lyrics : Hithan Hasan
- Movie : Govinda govinda
- Music : Hithan Hasan
Manmohe lyrics in Kannada
ಮನಮೋಹೇ ಸಾಂಗ್ ಲಿರಿಕ್ಸ್
ಮನಮೋಹೆ ಮನಮೋಹೆ
ಶುರುವಾಗಿದೆ ಮನಮೋಹೆ
ಮನಮೋಹೆ ಮನಮೋಹೆ
ಶುರುವಾಗಿದೆ ಮನಮೋಹೆ
ನೀ ನಡೆವ ದಾರಿಯೆಲ್ಲಾ ಮನಮೋಹೆ
ನೀ ಇಡುವ ಹೆಜ್ಜೆಯೆಲ್ಲಾ ಮನಮೋಹೆ
ಈ ಸಿಂದಗೀನೆ ಮಾಯೆ
ಅದರೊಳಗೆ ಸಾವಿರ ಛಾಯೆ
ಈ ಜೀವ ಇರುವವರೆಗೂ ಹೋರಾಟವೇ ತನಗೆ
ಮನಮೋಹೆ ಮನಮೋಹೆ
ಎಲ್ಲೆಲ್ಲಿಯೂ ಮನಮೋಹೆ
ಮನಮೋಹೆ ಮನಮೋಹೆ
ತಳಮಳದ ಮನಮೋಹೆ
ಮನಮೋಹೆ ಮನಮೋಹೆ
ಬೆಂಬಿಡದ ಮನಮೋಹೆ
ಛಲವಿದ್ದರೆ ಗುರಿಯೊಂದೇ ನಿನ್ನ ಸಾಧನೆ
ಮರೆತರೆ ಆಗುವುದೆಂದು ಅದು ವೇದನೆ
ಈ ಆಟವೆಲ್ಲಾ ನಮ್ಮ ಕೈಮೀರಿದಂತ ಮಾಯೆ
ನೀ ಅಂದುಕೊಂಡಗೆಲ್ಲಾ ಆಗೋದೆ ಒಂತರಾ ಮಾಯೆ