Kanasalu Nooru Baari Song Details:
Song | Kanasalu Nooru Baari |
Singers | Shreya Ghoshal |
Lyrics | Shashank |
Movie | Mungaru Male 2 |
Music | Arjun Janya |
Label | Jhankar Music |
Kanasalu Nooru Baari Song Spotify:
Kanasalu Nooru Baari Song Lyrics In Kannada:
ಎವರಿ ಮಾರ್ನಿಂಗ್ ಐ ರಿಮೆಂಬರ್ ಯು
ಎವರಿ ನೂನ್ ಎವರಿ ನೈಟ್
ಐ ವಿಲ್ ಪ್ರೇ ಫಾರ್ ಯು
ಮೈ ಹಾರ್ಟ್ ಸಯ್ಸ್ ಥಟ್ ಐ ಲವ್ ಯು
ಅಂಡ್ ಮೈ ಸೋಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು
ಕನಸಲೂ ನೂರು ಬಾರಿ
ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ, ಜೀವಕೆ
ಒಬ್ಬಳೆ ಕೂರದಾದೆ,
ಯಾರನೂ ಸೇರದಾದೆ
ನೀ ಬೇಕು ಎಲ್ಲ ಘಳಿಗೆಯು,
ಸಿಗಬೇಕು ಪೂರ್ತಿ ಸಲಿಗೆಯು
ಆಸೆಬುರುಕಿ ತುಂಬ ನಾನು,
ಸಹಿಸು ನೀನು
ಕನಸಲೂ ನೂರು ಬಾರಿ,
ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ, ಜೀವಕೆ
ಎವರಿ ಮಾರ್ನಿಂಗ್ ಐ ರಿಮೆಂಬರ್ ಯು
ಎವರಿ ನೂನ್ ಎವರಿ ನೈಟ್
ಐ ವಿಲ್ ಪ್ರೇ ಫಾರ್ ಯು
ಮೈ ಹಾರ್ಟ್ ಸಯ್ಸ್ ಥಟ್ ಐ ಲವ್ ಯು
ಅಂಡ್ ಮೈ ಸೋಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು
ಈ ಕೊರಳಿಗೆ ನಿನ್ನ,
ಉಸಿರಿನ ಬಯಕೆಯು
ಮುಂಗುರುಳಿಗೆ ನಿನ್ನ,
ಬೆರಳಿನ ಹುಡುಕಾಟವು
ನಡೆವೆನು ಹಿಂಬಾಲಿಸಿ,
ನೆರಳನು ನಾ ಸೋಲಿಸಿ
ಅತಿಯಾದ ಪ್ರೀತಿ ಬೇಡುವೆ,
ಬೆಂಬಿಡದೆ ನಿನ್ನ ಕಾಡುವೆ
ಹುಚ್ಚು ಹುಡುಗಿ ತುಂಬ ನಾನು,
ಸಹಿಸು ನೀನು
ನೀ ಪೀಡಿಸು ನನ್ನ,
ಪ್ರೀತಿಸೊ ವಿಷಯದಿ
ಆಲಂಗಿಸು ಬಿಡದೆ,
ವಿಷಮದ ಪ್ರತಿ ನಿಮಿಷದಿ
ಉಳಿದರೂ ನಿನ್ನೊಂದಿಗೆ,
ಅಳಿದರೂ ನಿನ್ನೊಂದಿಗೆ
ಇರಬೇಕು ನಾನು ಮಾತ್ರವೆ,
ನಿನ್ನಲ್ಲಿ ಎಲ್ಲ ಕ್ಷಣದಲೂ
ಹೊಟ್ಟೆಕಿಚ್ಚು ತುಂಬ ನನಗೆ,
ಸಹಿಸು ನೀನು
Kanasalu Nooru Baari Song Lyrics In English:
Every morning I remember you
Every noon every night
I will pray for you
my heart says that I Love You
and my soul will burn always for you
Kanasalu nooru baari
kareyuve ninne naanu
abhyasavaagi hode nee jeevake
obbale kuralaadade
yaaranu seradaade
nee beku yella ghaligeyu
sigabeku purthi salugeyu
aaseburuki tumba naanu sahisu neenu
kanasalu nooru baari
kareyuve ninne naanu
ahyasavaagi hode nee jeevake
every morning i remember you
every noon every night
i`ll be there for you
my heart says that i love you
and my soul will burn always for you
ee koralige ninna usirina bayakeyu
mungurulige ninna beralina hudukaatavu
nadevenu himbaalisi
neralanu naa solisi
athiyaada preethi beduve
benbidade ninne kaaduve
huchu hudugi tumba naanu
sahisu neenu
nee peedisu nanna
preethiso vishayadi
aalangisu bidade
vishamada prathi nimishadi
ulidaru ninnondige
alidaru ninnondige
irabeku naanu mathrave
ninnali yella kshanadalu
hotte kichu tumba nanage
sahisu neenu