Yeko ideko lyrics ( ಕನ್ನಡ ) – Ninna sanihake

Yeko ideko song details Song : Yeko ideko Singer : Sanjith Hegde Lyrics : Vasuki vaibhav Movie : Ninna sanihake Music : Raghu dixit Yeko ideko lyrics in kannada ಏಕೋ ಇದೇಕೋ ಬಾಳೊಂದು ಮುನಿದುನನ್ನಿಂದ ದೂರಾಗಿದೆಜೋಪಾನವಾಗಿ ಕೂಡಿಟ್ಟ ನನ್ನಕನಸೆಲ್ಲ ಚೂರಾಗಿದೆ ಅವಳೇ ಇರದೇ ನೆನಪುಗಳೇಕೆ ?ಸಮಯವೇ ಸೋತು ನಿಲಬಾರದೇಕೆ ?ಕೊಡು ಅವಕಾಶ ದೇವರೇಮರುಜೀವಿಸಲು… ಎದೆ ಬಿರಿವ ಏಕಾಂತಕೆಸುಡುವ ಹಠ ಇದೆ…. ನಿನ ಸನಿಹಕ್ಕೆ… ಬರಲು ನನಗಿನ್ನೆಲ್ಲಿ … Read more

Suryana gelethanake lyrics ( ಕನ್ನಡ ) – Kanasugara

Suryana gelethanake song details Song : Suryana gelethanake Singer : S P Balasubramanyam, K S chitra Lyrics : K Kalyan Movie : Kanasugara Music : Rajesh Ramanath Label : Ashwini audio Suryana gelethanake lyrics in kannada ಓ…..ಓ..ಓ..ಓ.ಓ. ಲಾ.ಲ.ಲಾ.ಲ.ಲಾ…ಲಾ.ಲ.ಲಾ.ಲ.ಲಾ…ಸೂರ್ಯನ ಗೆಳೆತನಕೆಕಿರಣಗಳೇ ಸಾಕ್ಷಿಚಂದ್ರನ ಗೆಳೆತನಕೆಕವನಗಳೇ ಸಾಕ್ಷಿ ಯಾವ ಮನಸ್ಸಿಂದ ಆರಂಭತುಂಬಿದೆ ಈ ಸ್ನೇಹಯಾವ ಕಾಲದ ಸಂಬಂಧನಂಬಿದೆ ಈ ಸ್ನೇಹ ಹುಣ್ಣಿಮೆ ಗೆಳೆತನಕೆಸಾಗರವೇ ಸಾಕ್ಷಿಹೆಣ್ಣಿನ ಗೆಳೆತನಕೆಪ್ರಕೃತಿಯೇ … Read more

Nanna haneyalli ninna hesarilla lyrics ( ಕನ್ನಡ ) – Hitler kalyana

Nanna haneyalli ninna hesarilla song details Song : Nanna haneyalli ninna hesarilla Singer : Sameer Lyrics : Sameer Album : Hitler kalyana Music : Puneet Dixit Label : Zee kannada Nanna haneyalli ninna hesarilla lyrics in kannada ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲಈ ನಿನ್ನ ಪಡೆಯುವ ಪುಣ್ಯನನಗಿಲ್ಲ ನೀ ವಿಶಾಲ ಗಗನನಾ ಅನಾಥ ಕವನಈ ನಮ್ಮ ನಡುವೆ ಈಗೊಂದು ಮೌನ ನೀ ಬೆಟ್ಟದ … Read more

Kanasugarana ondu kanasu lyrics ( ಕನ್ನಡ ) – O nanna nalle

Kanasugarana ondu kanasu song details Song : Kanasugarana ondu kanasu Singer : S P Balasubrahmanyam Lyrics : V Ravichandran Movie : O nanna nalle Music : V Ravichandran Kanasugarana ondu kanasu lyrics in kannada ಕನಸುಗಾರನ ಒಂದು ಕನಸು ಕೇಳಮ್ಮಕನಸುಗಾರನ ಒಂದು ಕವನ ಕೇಳಮ್ಮ ಈ ನನ್ನ ಕವನವ ಕೇಳಲು ಆ ಚಂದ್ರನುಕೆಳಗಿಳಿದು ಬಂದನು ಮೇಲ್ಹೋಗಲು ಮರೆತನುಈ ಕವನಕೆ ಆ ಚಂದಿರ ಬಿಳಿಹಾಳೆಯಾಗಿ ಕವಿಯಮನಸು … Read more

Veera shoorane hanuma lyrics ( ಕನ್ನಡ ) – Avalakki pavalakki

Veera shoorane hanuma song details Song : Veera shoorane hanuma Singer : Raghu dixit Lyrics : Sandeep S Lyer Movie : Avalakki pavalakki Music : Zubin Paul Label : Anand audio Veera shoorane hanuma lyrics in kannada ವೀರ ಶೂರನೆ ಸಾಂಗ್ ಲಿರಿಕ್ಸ್ ವೀರ ಶೂರನೇ ಹನುಮಾಕಣ ಕಣದಲ್ಲೂ ನಿನ್ನ ನಾಮನಿನ್ನ ‌ಭಕ್ತಿಗೆ ಒಲದಿರುವ ಶ್ರೀ ರಾಮ ಪವನಪುತ್ರ ಜೈ ಹನುಮಾಧರ್ಮ ರಕ್ಷಕನಿಗೆ … Read more

Kaadhal nee annale lyrics ( ಕನ್ನಡ ) – Tom and jerry

Kaadhal nee annale song details Song : Kaadhal nee annale Singer : Shweta Mohan Lyrics : Athanyaa Rachana Movie : Tom and jerry Music : Mathews Manu Label : Anand audio Kaadhal nee annale lyrics in kannada ಕಾದಲ್ ಸಾಂಗ್ ಲಿರಿಕ್ಸ್ ಕಾದಲ್ ನೀ ಪನ್ನಲಿಕಾದಲ್ ನಾ ಆಗಲೆಎಡವಿದೆ ಕಾಲೆರಡುಕದ್ದೋಡಿದೆ ಕಣ್ಣೆಲ್ಲೂನಡುಗಿದೆ ಕೈ ಎರಡು ಸ್ಪಂದಿಸಲು ಹೂವೆಲ್ಲು ಕಣ್ಣಾದನು ಬೆನ್ನಲೇಕಾದಲ್ ನಾ ಆಗಲೇಗೆಳೆಯ … Read more

Premakke kannilla lyrics ( ಕನ್ನಡ ) – Sakath

Premakke kannilla song details Song : Premakke kannilla Singer : Pancham Jeeva, Shreya lyer Lyrics : Jayanth kaikini Movie : Sakath Music : Judah Sandhy Label : Anand audio Premakke kannilla lyrics in kannada ಹೃದಯವ ಕಳೆಯುವ ಹಸಿಬಿಸಿ ಅನುಭವ ಸಾಂಗ್ ಲಿರಿಕ್ಸ್ ಹೃದಯವ ಕಳೆಯುವ ಹಸಿಬಿಸಿ ಅನುಭವಒಂಚೂರು ಸ್ಪರ್ಷಒಂಚೂರು ಊಹೆಒಂಚೂರು ಗಂಧಒಂಚೂರೆ ಮಾಯೆಮುದ್ದಾಗಿ ಸೇರಿನನ್ನಲ್ಲಿ ಹೀಗೊಂದುಜಾದು ತುಂಬಾ ಜೋರುಪ್ರೇಮಕ್ಕೆ ಕಣ್ಣಿಲ್ಲಅಂತ ಅಂದೋರ್ ಯಾರು … Read more

Daasana madiko enna lyrics ( ಕನ್ನಡ ) – Kanaka dasa

Daasana madiko enna song details Song : Daasana madiko enna Singer : Bellur sisters Lyrics : Kanaka Dasa Music : B V Srinivas Label : T series Daasana madiko enna lyrics in kannada ದಾಸನ ಮಾಡಿಕೊ ಎನ್ನ ಸ್ವಾಮಿಸಾಸಿರನಾಮದ ವೆಂಕಟರಮಣ ದುರುಬುದ್ಧಿಗಳನೆಲ್ಲ ಬಿಡಿಸೋನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ ಚರಣ ಸೇವೆ ಎನಗೆ ಕೊಡಿಸೋಅಭಯ ಕರಪುಷ್ಪವಾ ಎನ್ನ ಶಿರದಲಿ ಮುಡಿಸೋ ದೃಢಭಕ್ತಿ ನಿನ್ನಲಿ ಬೇಡಿನಾ ಅಡಿಗೆರಗುವೆನಯ್ಯ … Read more

Tareefu maadalu lyrics ( ಕನ್ನಡ ) – Mugilpete

Tareefu maadalu song details Song : Tareefu maadalu Singer : Nakul Abhyankar , Shwetha Devanahalli Lyrics : Bharath S Naavunda, Sridhar V Sambhram Movie : Mugilpete Music : Sridhar V Sambhram Label : T series Tareefu maadalu lyrics in kannada ತಾರೀಫು ಮಾಡಲು ಸಾಂಗ್ ಲಿರಿಕ್ಸ್ ತಾರೀಫು ಮಾಡಲು ತಾರೀಖು ಮೂಡಿದೆನನ್ನೋಳು ನೀನು ನಂಗಾಗಿ ನೀನು ಇದೊಂದೆ ನನ್ನ ಆಲಾಪನೆಮುಗಿಲಿನ ಪುಟದಲ್ಲಿಯೆ … Read more

Bhetiyaade yaake nanna lyrics ( ಕನ್ನಡ ) – Sr********@***il.com

Bhetiyaade yaake nanna song details Song : Bhetiyaade yaake nanna Singer : Sonu nigam, Saindhavi Lyrics : Kaviraj Movie : Sr********@***il.com Music : Arjun janya Label : Anand audio Bhetiyaade yaake nanna lyrics in kannada ಭೇಟಿಯಾದೆ ಯಾಕೆ ನನ್ನ ಸಾಂಗ್ ಲಿರಿಕ್ಸ್ ಇಷ್ಕು ಹುವ ಮೂರೆ ಪಿಯಇಷ್ಕು ಹುವ ಮೂರೆ ಪಿಯ ಭೇಟಿಯಾದೆ ಯಾಕೆ ನನ್ನಹೋಗ ಬೇಕೆ ಬಿಟ್ಟು ನಿನ್ನತಲುಪದೇನೆ ತಂಗುದಾಣಮಧ್ಯದಲ್ಲಿ ಮುಗಿಸಿ … Read more

Contact Us

error: Content is protected !!