Shivani lyrics – Kousalya Supraja Rama

Shivani song lyrics in kannada

Shivani song details : Song Shivani Singers Nishan Rai Lyrics Shashank Movie Kousalya Supraja Rama Music Arjun Janya Label Saregama kannada Shivani lyrics in kannada : ಯಾರ ಮಾತು ಕೇಳದ ಸಾಂಗ್ ಲಿರಿಕ್ಸ್ ಯಾರ ಮಾತು ಕೇಳದತಲೆಯನ್ನೇ ಬಾಗದಗತ್ತಿನ ಗಂಡು ಭೂಪ ನಾ ನೀನು ಅಲ್ಲ ಸುಂದರಿ ಕಣ್ಣು ಕುಕ್ಕೊ ಕಿನ್ನರಿಆದ್ರೂ ಕಾಣೆ ನಾನು ಹಿಂಗ್ಯಾಕೆ ಹೋದೆ ಯಾಮಾರಿ ನಿಂಗೆ ಸೋತೋಗಿಬುಟ್ನಲ್ಲೆ ಶಿವಾನಿತಲೆಯ ಕೆಡ್ಸೈತಿ ನಿನ್ನ ಜವಾನಿಸ್ಟಾರ್ಟು … Read more

Saraayi  lyrics – Bad Manners

Saraayi song lyrics

Saraayi song details : Song Saraayi  Singers M.S. Umesh Lyrics M.S. Umesh Movie Bad Manners Music Charan raj Label Anand audio Saraayi lyrics in kannada : ಸಾರಾಯಿ ಸಾಂಗ್ ಲಿರಿಕ್ಸ್ ಸಾರಾಯಿ ಕುಡ್ದ್ರೆ ಜುಮ್ ಅಂತದೆಸಾರಾಯಿ ಕುಡ್ದ್ರೆಸಾರಾಯಿ ಕುಡ್ದ್ರೆ ಜುಮ್ ಅಂತದೆಸಾರಾಯಿ ಕುಡ್ದ್ರೆಸಾರಾಯಿ ಸಿಗ್ದಿದ್ರೆಅಂಗಡಿ ಬಾಗಿಲು ಹಾಕಿದ್ರೆಸಾರಾಯಿ ಸಿಗ್ದಿದ್ರೆಅಂಗಡಿ ಬಾಗಿಲು ಹಾಕಿದ್ರೆಸಾರಾಯಿ ಸಿಗ್ದಿದ್ರೆಅಂಗಡಿ ಬಾಗಿಲು ಹಾಕಿದ್ರೆಕಳ್ಬಟ್ಟಿ ಕುಡ್ದು ಮಜಾ ಮಾಡಿಸಾರಾಯಿ ಕುಡ್ದ್ರೆ ಜುಮ್ ಅಂತದೆಸಾರಾಯಿ ಕುಡ್ದ್ರೆಸಾರಾಯಿ ಕುಡ್ದ್ರೆ ಜುಮ್ … Read more

Belakali  lyrics in kannada – Hondisi Bareyiri

Belakali song lyrics in kannada

Belakali song details : Song Belakali Singers Joe Costa Lyrics K. Kalyan, Hrudaya Shiva, Ramenahalli Jagannatha Movie Hondisi bareyiri Music Joe Costa Label Sunday cinemas Belakali song lyrics in kannada : ಬೆಳಕಲಿ ಕಾಣದ ಇರುಳಿಗುಇರುಳಲಿ ಕಾಣುವ ಬೆಳಕಿಗೂಆ ನಭ ಕೂಡ ಕಣ್ಮುಚ್ಚಿ ನೋಡುತ್ತಿರುವ ಸಮಯಈ ಭವ ಕೂಡ ಕಣ್ಣೆತ್ತಿ ನೋಡುತ್ತಿರುವ ವಿಷಯಬೆಳಕಲಿ ಕಾಣದ ಇರುಳಿಗುಇರುಳಲಿ ಕಾಣುವ ಬೆಳಕಿಗೂ ನಿನ್ನ ಬದುಕೆನಿನ್ನೆಗಳಿಗು ನಾಳೆಗಳಿಗೂ ಉತ್ತರವೂಸಹಜ ಬದುಕ ಸ್ವೀಕರಿಸೋ … Read more

Maathado Gombe lyrics ( ಕನ್ನಡ ) – Shivaji Surathkal 2

Mathado gombe kannada lyrics

Maathado Gombe song details : Song Maathado Gombe Singers Siddhartha Belmannu Lyrics Pramod Maravanthe Movie Shivaji Surathkal 2 Music Judah Sandhy Label Anand audio Maathado Gombe lyrics in kannada : ಮಾತಾಡೋ ಗೊಂಬೆಮುದ್ದಾಡೋ ಗೊಂಬೆಮುಕ್ಕೋಟಿ ದೈವಾನೇ ತಂದಿಟ್ಟ ಗೊಂಬೆಓಡಾಡೋ ಗೊಂಬೆಓಲೈಸೋ ಗೊಂಬೆಮುದ್ದಾದ ಮರುಜನ್ಮ ತಂದಂಥ ಗೊಂಬೆ ಮನದ ನೋವೆಲ್ಲ ದೂರಾಗಿಸಿಮರಳಿ ಬಂತೀಗ ನೂರು ಖುಷಿ ಆರಾರೋ ಆರಾರೋ ಆರಿರಾರೋಆರಾರೋ ಆರಾರೋ ಆರಿರಾರೋಆರಾರೋ ಆರಾರೋ ಆರಿರಾರೋಆರಾರೋ ಆರಾರೋ … Read more

Hodalo bittu hodalo lyrics ( ಕನ್ನಡ ) – Veeram

Hodalo bittu hodalo song lyrics

Hodalo bittu hodalo song details : Hodalo bittu hodalo lyrics in kannada : ಹೋದಳೊ ಬಿಟ್ಟು ಹೋದಳೊ ಸಾಂಗ್ ಲಿರಿಕ್ಸ್ ತಂದನಾನೋ ತಾನನಾನೊತಂದನಾನೋ ತಾನನಾನೊ ಹೇ…. ಕುಡಿಯೋ ಮುಂಚೆ ಬಾಟ್ಲಡಿಗೆ ಎರಡು ತಟ್ಟೇ ತಟ್ತೀವಿ ಮುಚ್ಲ ಲೂಸ್ ಆಗ್ಬೇಕಂತ ಅಂಗೈಲಿ ಎರಡು ಬಿಡ್ತೀವಿ ಪ್ರೀತಿ ಮಾಡುವಾಗ ಎರಡು ತಟ್ಟದೇ ಸುಮ್ಮನಾದ್ರೆ ಹಿಂಗೆ ನೋವು ಸಿಗ್ತದೆ ಮೋಸ ಹೋದಮೇಲೆ ಎದೆ ನೋಯ್ತದೆ ಏನ ಮಾಡ್ಲಿ ಬಾಟ್ಲೆತ್ತದೇ ಹೇಳದನ್ನ ಕೇಳದೆ ಹೋದಳೊ ಹೋದಳೋಮಾತಿಗೇನೆ ಸಿಕ್ಕದೆ ಕೈ … Read more

Single Sundara lyrics ( ಕನ್ನಡ ) – Raghavendra Stores

single sundra kannada lyrics

Single Sundara song details : Song Single sundra Singer’s Vijay Prakash, Naveen Sajju Lyrics Santosh Ananddram, Nagarjun Sharma Movie Raghavendra Stores Music B. Ajaneesh Loknath Label Hombale films Single sundra lyrics in kannada : ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯಬ್ಯಾಡ್ವಾ ಶೋಭನಾ? ಕಲ್ಪನೆಲೇ ಖುಷಿ ಪಟ್ರೆ ಖಾಲಿ ಯವ್ವನಾಗಂಡು ಹೆಣ್ಣು ಸೇರಿದ್ಮೇಲೆ ಜೀವ್ನ ಪಾವನಾಮಾಡೋ ವಯ್ಸಲ್ಲಿ ಮಾಡ್ಲೇ ಬೇಕು ಮಕ್ಕ್ಳನ್ನ ಕುಡಿತಾ ಹೇಳ್ತೀರಾ ಹೆಂಡ್ತೀರ ದಾಳಿಕೇಳಿನೂ … Read more

Shiva Shiva kannada song lyrics – Veeram

Shiva Shiva song lyrics in kannada

Shiva Shiva song details : Shiva Shiva lyrics in kannada : ಕೇಳೋ ಮಾದೇವಮನ್ಸನ ಜೀವನೀ ನುಡಿಸಿ ಆಡಾಕಡಮರು ಆಗ್ಯವಯಾಕ ಶಿವಲಿಂಗನಡೆಸುತಿ ಹಿಂಗಏನೇನು ಇಲ್ಲಯ್ಯನಮ್ಮ ಕೈಯಾಗ…ಎಡವಿಸಿ ತಾಳಉರುಳಿಸಿ ದಾಳನಡೆಸಿದಿ ಬಾಳ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇಹರ ಹರ ಹರ ಹರ ಹರ ಹರ ಹರ ಹರ ಹರನೇ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇಹರ ಹರ ಹರ ಹರ ಹರ ಹರ … Read more

Mounave Chenna lyrics in kannada – Veeram

Mounave Chenna kannada lyrics

Mounave Chenna song details : Mounave Chenna lyrics in kannada : ಮೌನವೆ ಚೆನ್ನ ಸಾಂಗ್ ಲಿರಿಕ್ಸ್ ಮೌನವೇ ಚೆನ್ನ ಅರೆ ಮಾತು ಯಾಕಿನ್ನಸೋತೆನು ನನ್ನ ಪದೇ ಪದೇ ನೋಡುತ ನಿನ್ನ ಕಣ್ಣೊಳಗೆ ಈಗ ನೀನಿರುವಾಗಇರದು ಕನಸಿಗೆ ಜಾಗ ಮೌನವೇ ಚೆನ್ನ ಅರೆ ಮಾತು ಯಾಕಿನ್ನಜೊತೆಗೆ ಹೆಜ್ಜೆ ಹಾಕೋ ಘಳಿಗೆ ಜಗವೇ ಕಾಲ್ಕೆಳಗೆ ತರಲೆ ಅನ್ನೋ ಪದವಿಯನ್ನ ಬೇಗ ಕೊಡು ನೀ ನಂಗೆನಿನ್ನದೆ ಪರಿಣಾಮ ನೋಡು ಎದೆಯಲಿ ಹೊಸ ಹೊಸ ಹಾಡುತೀರಿಸೋಕೆ ಇದೆ ಸಿಹಿ … Read more

Gold fish kannada song lyrics – Baanadariyalli

Gold fish kannada song lyrics

Gold fish song details : Gold fish lyrics in kannada : ಗೋಲ್ಡ್ ಫಿಶ್ ಸಾಂಗ್ ಲಿರಿಕ್ಸ್ ಮುಂಜಾನೆ ನೀನೆ ಮುಸ್ಸಂಜೆ ನೀನೆಆಕಾಶ ನೀನೆ ಭೂಮಿನೂ ನೀನೆಪ್ರಾಣನು ನೀನೆ ತ್ರಾಣನು ನೀನೆದೈವನು ನೀನೆ ಧ್ಯಾನನೂ ನೀನೆಆರಂಭ ನೀನೆ ಅಂತ್ಯನೂ ನೀನೆಬೇಕಿಲ್ಲ ಇನ್ನೇನು ಬೇಡೇನು ಇನ್ನೇನುನೀನೆನೆ ನಂಗೆಲ್ಲವೂ ಹೋ ಗೋಲ್ಡ್ ಫಿಶ್ ಗರ್ಲ್ಹೋ ಗೋಲ್ಡ್ ಫಿಶ್ ಗರ್ಲ್ ಬಂಗಾರ ನೀನೆ ಸಿಂಗಾರ ನೀನೆಆಸೆನು ನೀನೆ ಆಧಾರ ನೀನೆಸಂಗೀತ ನೀನೆ ಸಂತೋಷ ನೀನೆಸನ್ಮ್ಹೋಹ ನೀನೆ ಸಂಪದ ನೀನೆಸರ್ವಸ್ವ … Read more

Byarena Aithi lyrics ( ಕನ್ನಡ ) – Gurudev Hoysala

Byarena Aithi song lyrics

Byarena Aithi song details : Byarena Aithi song lyrics in kannada : ಬ್ಯಾರೆನ ಐತಿ ಸಾಂಗ್ ಲಿರಿಕ್ಸ್ ಹುಟ್ಟಿ ಸಾಯೋದಲ್ಲ ಒಟ್ಟು ಬಾಳೇವುಬ್ಯಾರೆನ ಐತಿ ಬ್ಯಾರೆನ ಐತಿಒಟ್ಟು ಬಾಳೇವು ಬ್ಯಾರೆನ ಐತಿಬ್ಯಾರೆನ ಐತಿಕಷ್ಟ ಸುಖ ಎಲ್ಡು ಒಟ್ಟಿಗದಾವುಯಾಕಾರ ಅಳ್ತಿ? ಯಾಕಾರ ನಗ್ತಿ?ಸಂಗ್ಟ ಸಂತೋಸ ಬ್ಯಾರ್ ಬ್ಯಾರೆ ಐತಿಬ್ಯಾರ್ ಬ್ಯಾರೆ ಐತಿ ಅಂದ ಚಂದಾದ ಬದುಕಕೊಡ್ತಾನ ದ್ಯಾವ್ರು ಮನಸ ಇಟ್ಕೊಂಡತಲೆಗೊಂದ ಹೆಸರು ನರಮನಸಾನ ಕತಿ ಬ್ಯಾರೆನ ಐತಿ ಯಾಕಾರ ಕೇಳ್ತಿಹುಟ್ಟಿ ಸಾಯೋದಲ್ಲ ಒಟ್ಟು ಬಾಳೇವುಬ್ಯಾರೆನ … Read more

Contact Us