Categories
Joe Costa

Belakali  lyrics in kannada – Hondisi Bareyiri

Belakali song details :

SongBelakali
SingersJoe Costa
LyricsK. Kalyan, Hrudaya Shiva, Ramenahalli Jagannatha
MovieHondisi bareyiri
MusicJoe Costa
LabelSunday cinemas

Belakali song lyrics in kannada :

ಬೆಳಕಲಿ ಕಾಣದ ಇರುಳಿಗು
ಇರುಳಲಿ ಕಾಣುವ ಬೆಳಕಿಗೂ
ಆ ನಭ ಕೂಡ ಕಣ್ಮುಚ್ಚಿ ನೋಡುತ್ತಿರುವ ಸಮಯ
ಈ ಭವ ಕೂಡ ಕಣ್ಣೆತ್ತಿ ನೋಡುತ್ತಿರುವ ವಿಷಯ
ಬೆಳಕಲಿ ಕಾಣದ ಇರುಳಿಗು
ಇರುಳಲಿ ಕಾಣುವ ಬೆಳಕಿಗೂ

ನಿನ್ನ ಬದುಕೆ
ನಿನ್ನೆಗಳಿಗು ನಾಳೆಗಳಿಗೂ ಉತ್ತರವೂ
ಸಹಜ ಬದುಕ
ಸ್ವೀಕರಿಸೋ ರೂಪವು
ಇನ್ನು ಹೀಗೆ ನಿನ್ನ ಹಾಗೆ
ನನ್ನಾ ದಿನಚರಿ ಶುಭಾರಂಭವು
ಈ ಹೆಣ್ಣು ಪೂಜಿಸೋ
ಈ ನೆಲೆದ ಗುಣಕೆ ಇವಳೇ ಕಾಣಿಕೆ
ಬೆಳಕಲಿ ಕಾಣದ ಇರುಳಿಗು
ಇರುಳಲಿ ಕಾಣುವ ಬೆಳಕಿಗೂ

ಕಾಲದ ಕನ್ನಡಿಯಲಿ
ಕಾಣದ ಮುನ್ನುಡಿ ತಂದ ಬೆಳಕಿಗೆ
ಕಡಲಲೆಯಲಿ ಗಿರಿ-ತೊರೆಯಲಿ ನಭ-ನೆಲದಲಿ
ಝೇಂಕಾರವು

ಸೃಷ್ಠಿ ಬೆಸೆದ ಈ ಅನುಬಂಧಕೀಗ
ಬೇಕಿಲ್ಲ ಯಾವ ಹೆಸರು
ಬದುಕಿ ಸುಮ್ಮನೆ…

Also read : Goodu Toredaga lyrics in kannada

Belakali song video :

Leave a Reply

Your email address will not be published. Required fields are marked *

Contact Us