Nidde illada kannige lyrics ( ಕನ್ನಡ ) – Sharan S

Nidde illada kannige song details Song : Nidde illada kannige Singer : Sharan S Lyrics : Karthik H P Music : Manu Rao Label : A2 entertainment Nidde illada kannige lyrics in kannada ನಿದ್ದೆ ಇಲ್ಲದ ಕಣ್ಣಿಗೆ ಸಾಂಗ್ ಲಿರಿಕ್ಸ್ ನಿದ್ದೆ ಇಲ್ಲದ ಕಣ್ಣಿಗೆ ಅವಳದೆ ಕನಸಿನ ಹಾವಳಿಕಣ್ಣು ಮುಚ್ಚಿದರೆ ಸಾಕು ಕನಸಲ್ಲೆ ಬರ್ತಾಳೆ ಮಿಂಚುಳ್ಳಿ ಅವಳ ಅಂದ ನೋಡಿ ನಾಚಿತು ಗಿಳಿಅವಳ ನೋಡ್ತಿದ್ರೆ … Read more

Jokke jokke meke lyrics ( ಕನ್ನಡ ) – Pushpa

Jokke jokke meke song details Song : Jokke jokke meke Singer : Vijay Prakash Lyrics : Varadaraja Chikkaballapura Movie : Pushpa Music : Devi Sri Prasad Label : Aditya music Jokke jokke meke lyrics in kannada ಬೆಳಕನು ತಿಂತದೆ ಎಲೆಎಲೆಯನು ತಿಂತದೆ ಮೇಕೆಮೇಕೆಯ ತಿಂತದೆ ಹುಲಿ..ಇದು ಹಸಿವಿನ ಹಾವಳಿ.. ಹುಲಿಯನೆ ತಿಂತದೆ ಸಾವು..ಸಾವನು ತಿಂತದೆ ಕಾಲ..ಕಾಲವನ್ನೆ ತಿಂತಾಳೆ ಕಾಳಿ..ಹಸಿವಿನ ಜಾವಳಿ.. ಬೆನ್ನತ್ತೋದು ಒಂದು..ಓಡೋದಿನ್ನೊಂದು..ಸಿಕ್ಕಿದರೆ … Read more

Dosti lyrics ( ಕನ್ನಡ ) – RRR

Dosti song details Song : Dosti Singer : Yazin Nizar Lyrics : Azad Varadaraj Movie : RRR Music : M M Keeravaani Label : T series Dosti lyrics in kannada ಹುಲಿಗೂ ಗುರಿಕಾರನಿಗೂತಲೆಗೂ ನೇಣ್ ಗಲ್ಲಿಗೂ..ಉರಿವ ದಾವಾಗ್ನಿಗೂಸುರಿದ ಮಳೆಗಲ್ಲಿಗೂರವಿಗೂ ಕಾರ್ಮೋಡಕೂದೋಸ್ತಿ. ಊಹಿಸದ ಪಾತ್ರದ ಚಿತ್ರಕರಬೆಸೆದ ಸ್ನೇಹ ವಿಚಿತ್ರಪ್ರಾಣಕ್ಕಿದು ಪ್ರಾಣ ನೀಡುವುದೋ..ಬೇಡುವುದೋ… ಕಡಲಾಗ್ನಿಗು ಜಡಿ ಸೋನೆಗು ದೋಸ್ತಿವಿಧಿ ಬರಹಕು ಎದುರೀಚಿಗು ದೋಸ್ತಿಉರಿಜ್ವಾಲೆಗೆ ಹಿಮಗಿರಿನೀಡಿದ ಅಪ್ಪುಗೆ ಈ ದೋಸ್ತಿ, … Read more

Ninnannu nodaliga lyrics ( ಕನ್ನಡ ) – Shokiwala

Ninnannu nodaliga song details Song : Ninnannu nodaliga Singer : Santhosh Venky, Anwesshaa Lyrics : Jayanth kaikini Movie : Shokiwala Music : Sridhar V Sambhram Label : Crystal music Ninnannu nodaliga lyrics in kannada ನಿನ್ನನ್ನು ನೋಡಲೀಗಈ ಕಣ್ಣು ಸಾಲದುಯಾರಲ್ಲೂ ಹೇಳಬೇಡ ಈ ಜೀವ ನಿನ್ನದುಮುದ್ದಾದ ಆಸೆಗೀಗ ಆಕಾರ ಮೂಡಿದೆನಾ ನಿನ್ನ ಅರ್ಜಿಯನ್ನು ಸ್ವೀಕಾರ ಮಾಡಿದೆ ಚೆಲುವಿನ ಸಂತೆಯಲ್ಲಿಯೂಸೆಳೆಯುವ ಕಾಂತಿ ನಿನ್ನದುನಿನ್ನ ಮಂದಹಾಸದಬೆಳಕಿನ ಹೂವು … Read more

Rere rere bhajarangi lyrics ( ಕನ್ನಡ ) – Bhajarangi 2

Rere rere bhajarangi song details Rere Rere Bhajarangi song was sung by Kailash Kher. And the lyrics was penned by K Kalyan music was composed by Arjun janya. Bhajarangi 2 movie was starring by Karunaada Chakravarthy Dr.Shivarajkumar, Bhavana Menon, Bhajarangi Loki & Others Song : Rere rere bhajarangi Singer : Kailash Kher Lyrics : K … Read more

Gare kelsa lyrics ( ಕನ್ನಡ ) – Mareyade kshamisu

Gare kelsa song details Song : Gare kelsa Singer : Naveen Sajju Lyrics : Raghav K Movie : Mareyade kshamisu Music : Aaron karthik Venkatesh Label : Siri music Gare kelsa lyrics in kannada ಮರೆಯದೆ ಕ್ಷಮಿಸು ಸಾಂಗ್ ಲಿರಿಕ್ಸ್ ನಾವು ಕೆಲ್ಸಕ್ಕೆ ಹೋಯ್ತಿವಿಗಾರೆ ಕೆಲಸ ಮಾಡ್ತೀವಿ ಮೈ ಬಗ್ಗಿಸಿ ದುಡೀತೀವಿರಾತ್ರಿ ಆದ್ರೆ ಕುಡೀತೀವಿನಾವು ಕೆಲ್ಸಕ್ಕೆ ಹೋಯ್ತಿವಿಗಾರೆ ಕೆಲಸ ಮಾಡ್ತೀವಿ ಮೈ ಬಗ್ಗಿಸಿ ದುಡೀತೀವಿರಾತ್ರಿ … Read more

Annthamma lyrics ( ಕನ್ನಡ ) – Mr & Mrs Ramachari

Annthamma song details Song : Annthamma Singer : Yash Lyrics : Yogaraj bhat Movie : Mr & Mrs Ramachari Music : V Harikrishna Label : D beats Annthamma lyrics in kannada ಯಾರೋ ಯಾರೋ ಯಾರೋ ಯಾರೋಯಾರೋ ಇವನು ಯಾರೋ ಇವನುಯಾರೋ ಯಾರೋ ಯಾರೋ ಯಾರೋಯಾರೋ ಇವನು ಯಾರೋ ಇವನು ಹಂಗೋ ಹಿಂಗೋ ಹೆಂಗೋ ಇದ್ದೆಹಿಂಗಾಗೋದೆ ನೋಡು ಅಣ್ತಮ್ಮ ಅಣ್ತಮ್ಮಎದೆಯ ಮ್ಯಾಲೆ ಎಳ್ಳು ನೀರುಬಿಟ್ಟು ಹೋದ್ಲು … Read more

Kaarmoda saridu lyrics ( ಕನ್ನಡ ) – Mr & Mrs Ramachari

Kaarmoda saridu song details Song : Kaarmoda saridu Singer : Rajesh krishnan Lyrics : Ghouse peer Movie : Mr & Mrs Ramachari Music : V Harikrishna Label : D beats Kaarmoda saridu lyrics in kannada ಕಾರ್ಮೋಡ ಸರಿದು ಬೆಳಕು ಸುರಿಧ ಮೇಲೂಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲಖುಶೀಲು ಕೂಡ ಹತಾಶೆ ನಿರಾಳದಲ್ಲೂ ನಿರಾಶೆ ಇದೆ ತಮಾಷೆ ಗೆದ್ದೂ ಸೋತಿರುವೆ ನಾ ಆಳುವ … Read more

Yenappa sangathi lyrics ( ಕನ್ನಡ ) – Mr & Mrs Ramachari

Yenappa sangathi song details Song : Yenappa sangathi Singer : Tippu Lyrics : Ghouse peer Movie : Mr & Mrs Ramachari Music : V Harikrishna Label : D beats Yenappa sangathi lyrics in kannada ಏನಪ್ಪ ಸಂಗತಿ ಕೇಳಿಒಂಚೂರು ಬುದ್ದಿಯ ಹೇಳಿಲೋಕಾನೆ ಮರ್ತವ್ರೆ ನೋಡಿಯಾರಾನ ಮಾಡವ್ರ ಮೋಡಿವಿನಯ ಗಿನಯ ಮಂಗಮಾಯಬಿದ್ದಮೇಲೇ ಪ್ರೀತಿಗೆಹಗಲು ಇರುಳು ಅರಿವೇಇಲ್ಲ ಹಾಳು ಪ್ರೀತಿ ಜಾತಿಗೆ ಯು ಆರ್ ಮೈ ಬೊನ್ಸಾಯಾ … Read more

Contact Us