Yamini yaramma neenu song details :
- Song : Yamini yaramma neenu
- Singer : S P Balasubrahmanyam, K S Chithra
- Lyrics : K Kalyan
- Movie : Kadamba
- Music : Deva
- Label : Anand audio
Yamini yaramma neenu lyrics in kannada
ಯಾಮಿನಿ…. ಯಾರಮ್ಮ ನೀನು ಯಾಮಿಸಿ
ಯಾಮಿನಿ…. ಯಾರಮ್ಮ ನೀನು ಯಾಮಿನಿ
ನಿನ್ನ ಚಂದವು ಚಂದ ಯಾಮಿನಿ
ನಿನ್ನ ಮುಗುಳಗು ಚಂದ ಯಾಮಿನಿ
ನಿನ್ನ ಸ್ಪರ್ಶವು ಚಂದ ಯಾಮಿನಿ ಯಾಮಿನಿ…
ನಿನ್ನ ಬಿಂಕವು ಚಂದ ಯಾಮಿನಿ
ನಯನಾಚಿಕೆ ಚಂದ ಯಾಮಿನಿ
ಪಿಸುಕಾಟವು ಚಂದ ಯಾಮಿನಿ
ಯಾಮಿನಿ ಯಾಮಿನಿ…
ಯಾಮಿನಿ…. ಯಾರಮ್ಮ ನೀನು ಯಾಮಿನಿ…
ನಕ್ಕರ ಚಂದ್ರನಿಗೆ ಸ್ಫೂರ್ತಿ
ನಡೆದರೆ ನವಿಲುಗಳಿಗೆ ಸ್ಪೂರ್ತಿ
ಹಾಡಲು ಕೋಗಿಲೆಗೆ ಸ್ಫೂರ್ತಿ
ನುಡಿದರೆ ಅರಗಿಣಿಗೆ ಸ್ಫೂರ್ತಿ
ನಿಂತರೆ ಸೂರ್ಯನಿಗೆ ಸ್ಫೂರ್ತಿ
ನಡೆತೆಯಲ್ಲಿ ರಾಮನಿಗೂ ಸ್ಫೂರ್ತಿ
ಹೆಣ್ಣಿನ ವಿಷಯದಲ್ಲಿ ಇವನು
ಈ ನಮ್ಮ ಕರುನಾಡಿಗೆ ಸ್ಪೂರ್ತಿ
ಸೌಂದರ್ಯ ಅನ್ನೋದು ಹೆಣ್ಣಿಗೆ ಸ್ವಂತ
ಈ ಸೌಂದರ್ಯ ನಿನದೆಂತಾ ಗೋತ್ತಾ… ಆಆ.
supercinelyrics.com
ಯಾಮಿನಿ…..ಯಾರಮ್ಮ ನೀನು ಯಾಮಿನಿ…
ಯಾಮಿನಿ…..ಯಾರಮ್ಮ ನೀನು ಯಾಮಿನಿ…
ವಯಸ್ಸಿಗೆ ಕಿವಿಗಳೆ ಕೇಳಿಸದು
ಚೆಲುವಿಗೆ ಕಂಗಳ ಕಾಣಿಸದು
ಮನಸ್ಸಿಗೆ ಹೊಸಥರ ಗಂಧವಿದು.
ಜನುಮಕು ಮರೆಯದ ಬಂಧವಿದು
ಬಾಳಲಿ ಸಾವಿರ ತಿರುವು ಇದ
ಎಲ್ಲಕು ಪ್ರೀತಿಯ ಗುರುತು ಇದೆ
ಪ್ರೀತಿಸೊ ಹೃದಯವು ಇಲ್ಲಿರಲು
ಯೋಚಿಸೋ ಸಮಯವು ಎಲ್ಲೇ ಇದೆ…
ಈ ಭೂಮಿ ತಿರುಗೋದು ಹೇಗಂತಾ ಗೊತ್ತಾ
ನೀ ಕುಣಿಯೋ ಕಾಲ್ ಗೆಜ್ಜೆ ಸುತ್ತಾ… (ಆಆಆ)
ಯಾಮಿನಿ…ಯಾರಮ್ಮ ನೀನು ಯಾಮಿನಿ (ಆಆಆ)
ಯಾಮಿನಿ…ಯಾರಮ್ಮ ನೀನು ಯಾಮಿನಿ (ಆಆ ಆಂಚದ ಅ)
ನಿನ್ನ ಚಂದವು ಚಂದ ಯಾಮಿನಿ (ಆಅಅ)
ನಿನ್ನ ಮುಗುಳಗು ಚಂದ ಯಾಮಿನಿ
ನಿನ್ನ ಸ್ಪರ್ಷವು ಚಂದ ಯಾಮಿನಿ ಯಾಮಿನಿ ಯಾಮಿನಿ
ನಿನ್ನ ಬಿ೦ಕವು ಚಂದ ಯಾಮಿನಿ (ಮ್)
ನಯನಾಚಿಕೆ ಚಂದ ಯಾಮಿನಿ (ಅಆಆ)
ಪಿಸುಕಾಟವು ಚಂದ ಯಾಮಿನಿ
ಯಾಮಿನಿ ಯಾಮಿನಿ ಯಾಮಿನಿ.
ಯಾಮಿನಿ…..ಯಾರಮ್ಮ ನೀನು
ಯಾಮಿನಿ…..ಯಾರಮ್ಮ ನೀನು