Kabzaa title track lyrics ( ಕನ್ನಡ ) – Kabzaa

Kabzaa title track lyrics

Kabzaa title track song details : Kabzaa title track lyrics in kannada ಕಬ್ಜ ಹೆ ಕಬ್ಜ ದುನಿಯಾನೆ ಮಾಡುವ ಕಬ್ಜಕಬ್ಜ ಹೆ ಕಬ್ಜ ಇಡೀ ದಂದಾ ಲೋಕವೇ ಕಬ್ಜಕಬ್ಜ ಹೆ ಕಬ್ಜ ನಿಟ್ಟುಸಿರು ಬಿಟ್ಟರೆ ಕಬ್ಜಕಬ್ಜ ಹೆ ಕಬ್ಜ ಜಗದಗಲವು ಮಾಡುವ ಕಬ್ಜ ಹೆ ದುಮ್ಮಿಕ್ಕಿ ದುಮುಕೊ ಜ್ವಾಲೆಅಬ್ಬರಿಸಿ ಸಿಡಿದರೆ ಸೀಳೆಅಬ್ಬರಿಸಿ ಬಂದ ನಾಳೆಕಣ್ಣೆದುರು ನಿಂತವ ಧೂಳೆ ಶೈತಾನ್ ಇನ್ ಕಾ ಘರ್ ಮೆ ಕಿರದಾರ್ಶೈತಾನೋಕಿ ಗುಟ್ ಕಾ ಹೈ ಯೆ ಸರ್ದಾರ್ … Read more

Oh Sundara lyrics ( ಕನ್ನಡ ) – Life is beautiful

Oh Sundara ( Ennu mundhe hosadella lyrics )

Oh Sundara song details : Oh Sundara lyrics in kannada ಓ ಸುಂದರ ಸಾಂಗ್ ಲಿರಿಕ್ಸ್ ಈ ಸಂಜೆ ನೀನು ನನಗೆ ಸಿಗಲೇ ಬೇಕು ಮತ್ತೆ ತಂಗಾಳಿ ತೇಲಿ ಬಂದು ಬೀಸಿ ಬಳಸಿದಂತೆ ಆ ಆ ಆ ಆಓ ಓ ಓ ಓ ಇನ್ನು ಮುಂದೆ ಹೊಸದೆಲ್ಲನನ್ನ ನಿನ್ನ ಮನಸೆಲ್ಲಹೀಗೆ ಇರಬೇಕು ಸದಾ ಸಲಿಗೆನನ್ನ ಆಸೆ ನಿಲ್ಲೋದಿಲ್ಲ ನೀನೆ ಕೇಳಬೇಕು ಎಲ್ಲಾಇನ್ನು ಇದೆ ಬಹಳ ಹೇಳಲು ನಾಚಿಕೆ ಓ ಸುಂದರ ಗೆಳೆಯನ ಸಂಘವು ನಿರಂತರಖುಷಿ … Read more

Pisu pisu mathu lyrics ( ಕನ್ನಡ ) – 5D movie

Pisu pisu mathu lyrics

Pisu pisu mathu song details : Pisu pisu mathu lyrics in kannada ಪಿಸು ಪಿಸು ಮಾತು ಸಾಂಗ್ ಲಿರಿಕ್ಸ್ ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಹಸಿಹಸಿ ಪ್ರೀತಿ ಬಿಸಿ ಬಿಸಿ ನೋಟಹೊಸ ಸಂಚಲನ ಏನು ಹೇಳುವಂತುಅದೇನು ನೀ ಕೇಳುವಂತುನನ್ನ ಮನಸ್ಸು ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಎಂದೂ ಅದೆಂದೊಅವಳನ್ನು ನಾ ನೋಡಿದಂತೆದಿನವೂ ಪ್ರತಿಕ್ಷಣವೂ ಅವಳನ್ನು ನಾ ಕೂಡಿದಂತೆಜೊತೆ ಜೊತೆಯಲಿ ನಲಿ ನಲಿಯುತದಿನಗಳ ಕಳೆದಂತೆಹಗಲಿರುಳಿನ ಪರಿವಿಲ್ಲದೆಮೈಮನ ಮರೆತಂತೆಬೊಗಸೆ ಕಣ್ಣಲ್ಲಿ … Read more

Neene dhoretha mele lyrics ( ಕನ್ನಡ ) – Love birds

Neene dhoretha mele lyrics

Neene dhoretha mele song details : Neene dhoretha mele lyrics in kannada ನೀನೇ ದೊರೆತ ಮೇಲೆಬೇರೆ ಕನಸಿಗೆಜಾಗಾ ಎಲ್ಲಿದೆ ಜೀವವೇನನ್ನಾ ಎಲ್ಲ ನಾಳೆನಿನ್ನ ಜೊತೆಯಲೇನಿಂಗೇ ಮೀಸಲು ಜೀವವೇಹಿಡಿಯೋದು ಬಾಕಿ ನಂಗೆ ಈಗಹುಚ್ಚು ಇಂಥ ಖುಷಿಯಲಿಎಂದೆಂದು ನೀನು ನನ್ನೋನುಎಂಬ ಜಂಬ ಎದೆಯಲಿನಿನ್ನೆಲ್ಲ ನಿಮಿಷದಲ್ಲು ಪಾಲು ನಂಗಿರಲಿ ನೀನೇ ದೊರೆತ ಮೇಲೆಬೇರೆ ಕನಸಿಗೆಜಾಗಾ ಎಲ್ಲಿದೆ ಜೀವವೇ ಹೃದಯಾ ಹೃದಯಾ ಬೆರೆತಾಗಿದೆನಮ್ಮದೊಂದೆ ಹಾಡುಗಳಸಿ ಉಳಸಿ ಕಟ್ಟೋಣ ಬಾನಮ್ಮ ಪುಟ್ಟ ಗೂಡುನೋವು ನಲಿವು ಏನಾದರೂಸಮ ಪಾಲು ಕೊಡುಸರಸ ವಿರಸ … Read more

Sotheya hrudaya lyrics ( ಕನ್ನಡ ) – Triple riding

Sotheya hrudaya lyrics

Sotheya hrudaya song details : Sotheya hrudaya lyrics in kannada ಸೋತೆಯ ಹೃದಯ ಸಾಂಗ್ ಲಿರಿಕ್ಸ್ ಸೋತೆಯ ಹೃದಯ ಕಣ್ಣ ಕಡೆ ಹನಿಗೆಸೋತೆಯ ಹೃದಯ ಕಣ್ಣ ಕಡೆ ಹನಿಗೆಸೋತಿದೆ ಹೃದಯ ಕನಸಾ ಕಡೇ ಕರೆಗೆ ಸುರಿಸಿ ಬಂದೆಯ ಜೇನಿನ ಮಳೆದಿನವೂ ಹರಿಯಲಿ ಹಾಲಿನ ಹೊಳೆಎದೆಯ ಮೊರೆತವಾಗಲಿ ಸಾಗರ ಸೇರಿ ಸೋತೆಯ ಹೃದಯ ಕಣ್ಣ ಕಡೆ ಹನಿಗೆsupercinelyrics.com ನೀನು ನನ್ನೋನು ನಾನು ನಿನ್ನೋಳುನನ್ನೊಳಗೆ ನೀನಾದೆಕಳೆದುಕೊಂಡರೆ ಸಿಗದ ಮಾಣಿಕ್ಯ ನಿನ್ನೊಳಗೆ ನಾನಾದೆತ್ಯಾಗಗಳ ಸರಮಾಲೆಯ ಸರದಾರನು ನೀನು ಸೋಕಿದರೆ … Read more

Summane Preethisu lyrics ( ಕನ್ನಡ ) – Ambuja

Summane Preethisu lyrics

Summane Preethisu song details : Summane Preethisu lyrics in kannada ಸುಮ್ಮನೆ ಪ್ರೀತಿಸು ಸಾಂಗ್ ಲಿರಿಕ್ಸ್ (music) ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ ಕಾಲವು ನಿಲ್ಲಲಿ ಸುಮ್ಮನೆಹೀಗೆ ನೀ ಜೊತೆಗಿರು ಸುಮ್ಮನೆ ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ (music) ಎಲ್ಲಿಗೆ ಮರೆತುಬಿಡು ಸುಮ್ಮನೆ ದಾರಿಯು ಸಿಗದಿರಲಿ ಸುಮ್ಮನೆ ಆ ಆ ಆ ಆ ಆ ಆ ಆ ಆಎಲ್ಲಿಗೆ ಮರೆತುಬಿಡು … Read more

Don’t mess with him lyrics ( ಕನ್ನಡ ) – Kranti

Don't mess with him lyrics

Don’t mess with him song details : Don’t mess with him lyrics in kannada ಡೋಂಟ್ ಮೆಸ್ಸ್ ವಿಥ್ ಹಿಮ್ ಸಾಂಗ್ ಲಿರಿಕ್ಸ್ ಕೇಳಿ ಪಡೆದಿದ್ದಲ್ಲಾಸುಮ್ನೆ ಬಂದಿದ್ದಲ್ಲಾಯಾರೋ ಕೊಟ್ಟಿದ್ದಲ್ಲಾಯಾರೋ ಬಿಟ್ಟಿದ್ದಲ್ಲಾ ಹಂಗೆ ಗೆದ್ದಿದ್ದಲ್ಲಾಹಂಗು ಕೇಳೇ ಇಲ್ಲಾಮಾತಾಲಿ ಹೇಳೋದಲ್ಲಾಹಗುರಾ ಅಲ್ಲವೇ ಅಲ್ಲಾ ಭೂಪಟದಲಿ ಮಾಸದಂಥ ಛಾಪುಭೋರ್ಗರೆಯುವ ರಭಸದ ಗ್ರಾಫುಆನೆ ಬರುತಿದೆ ಹೊಡಿರಲೇ ಕ್ಲಾಪುಒಂದ್ಸಲಾ ಡೋಂಟ್ ಮೆಸ್ಸ್ ವಿಥ್ ಹಿಮ್ಇರಲಿ ಜಾಗ್ರತೆಡೋಂಟ್ ಮೆಸ್ಸ್ ವಿಥ್ ಹಿಮ್ಇವನು ದಂತಕಥೆಡೋಂಟ್ ಮೆಸ್ಸ್ ವಿಥ್ ಹಿಮ್ಇರಲಿ ಜಾಗ್ರತೆಡೋಂಟ್ ಮೆಸ್ಸ್ ವಿಥ್ … Read more

Yellellu habba habba lyrics ( ಕನ್ನಡ ) – Rishi

Yellellu habba habba lyrics

Yellellu habba habba song details : Yellellu habba habba lyrics in kannada : ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬಕಣ್ಣುಂಬ ಪ್ರೀತಿ ಹಬ್ಬ ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ ಕಣ್ಣುಂಬ ಪ್ರೀತಿ ಹಬ್ಬ ಬೇವು ಕೂಡ ಸಿಹಿಯಾಯ್ತು ಬೆಲ್ಲ ಮೆಲ್ಲ ಜೇನಾಯ್ತು ಮನೆಯ ತುಂಬ ನಗುವಿನ ತೋರಣ ತೂಗಿ ತೂಗಿತು ಚಿಂತೆ ನೋವು ಹಗುರಾಯ್ತು ಸುಗ್ಗಿ ಸಿರಿಯ ಮಳೆಯಾಯ್ತು … Read more

Hoge lyrics ( ಕನ್ನಡ ) – Made in Bengaluru

Hoge lyrics

Hoge song details : Hoge lyrics in kannada ಹೊಗೆ ಸಾಂಗ್ ಲಿರಿಕ್ಸ್ ಪ್ರಿಯೇ……. ಪ್ರಿಯೇ……. ಪ್ರಿಯೇ…… ಪ್ರಿಯತಮೆ….. ಪ್ರಿಯೇ…. ಪ್ರಿಯೇ…. ಪ್ರಿಯತಮೆ…. ಪ್ರಿಯೇ… ಹೋಗೆ.. ಮನಸ ಸೀಳಿ ಮೆಣಸ ಹಾಕಿ ಮುಗಿಸಿ ನನ್ನಕನಸ ಒಡೆದು ಕನ್ನ ಹಾಕಿಕೊಂದಳೆನ್ನಮಾತ ಮುರೀದು ಮೋಡಿ ಮಾಡಿತುಳಿದು ನನ್ನ ಹೋ ಹೋ ಎದೆಯ ಬಗೆದು ಹೆಸರ ಅಳಿಸಿ ಹೈದಳೆನ್ನ ಪ್ರಿಯೇ……. ಪ್ರಿಯೇ……. ಪ್ರಿಯೇ…… ಪ್ರಿಯತಮೆ….. ಪ್ರಿಯೇ…. ಪ್ರಿಯೇ…. ಪ್ರಿಯತಮೆ…. ಪ್ರಿಯೇ… ಹೋಗೆ.. ನಿನ್ನ ಮಾತಿಗೆ ಗುಲಾಮನಾದೆಸುಡು ನೋವಿಗೆ ಮುಲಾಮು ಆದೆಸುಲಭವಲ್ಲ….. … Read more

Dum edre hodi nanna lyrics ( ಕನ್ನಡ ) – Orchestra Mysuru

Dum edre hodi nanna lyrics

Dum edre hodi nanna song details : Dum edre hodi nanna lyrics in kannada ಏ ಸುಟ್ಹಾಕು  ಸುಟ್ಟು ಸುಟ್ಹಾಕು ನನ್ನ ಸುಟ್ಟು ಬೆಳಕಾಗಿ ಉರಿವೆಮುಚ್ಚಾಕು ಮಣ್ಣಲೆ ನನ್ನ ಮರವಾಗಿ ಬೆಳೆವೆಹಾರಡೋ ಹಕ್ಕಿಗೆ ಇಲ್ಲ ಯಾವುದೇ ಗಡಿಯ ಹಂಗುಹಸಿದಂತ ಮಂದಿಗೆ ಇಲ್ಲಿ ಗೆಲ್ಲೊದೊಂದೇ ಗುಂಗುಯಾರನ್ನು ಯಾರುನು ತುಳಿಯಕಾಗಲ್ಲಯಾವತ್ತಿಗೂ ಒಬ್ಬೊಬ್ನೆ ಮೆರೆಯೋಕಾಗಲ್ಲಆಳೆನೇ ನಾಳೆ ಅರಸಾಗಿ ಬಾಳುವಆಳೋನು ನಾಳೆ ಮಣ್ಣಾಗಿ ಹೋಗುವದಮ್ಮಿದ್ರೆ ಹೊಡಿ ನನ್ನ ಏ ದಿಲ್‌ ಇದ್ರೆ ತಡಿ ನನ್ನದಮ್ಮಿದ್ರೆ ಹೊಡಿ ನನ್ನಏ ದಿಲ್‌ … Read more

Contact Us