Madarangiyalli lyrics ( ಕನ್ನಡ ) – Milana

Madarangiyalli song details : Madarangiyalli lyrics in kannada ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ…. ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿಉಲ್ಲಾಸದಲ್ಲಿ ಈ ದಿನ…ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿಎಲ್ಲೆಲ್ಲು ತಳಿರು ತೋರಣ… ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ.. ಆಟದ ಬಯಲಿನ ಆಟವ ತೊರೆದುನೂತನ ಪುಟವನು ತೆರೆಯುವ ಸಮಯಕಳಶದ ಕನ್ನಡಿ ಹೊಳೆಯುತಲಿರಲುಮಮತೆಯ ಧಾರೆಯ ಎರೆಯುವ ಸಮಯಕೈಯಲಿರಲು ಹೂಮಾಲೆ ಕಣ್ಣಿನಲ್ಲಿ … Read more

Yaarivanu lyrics ( ಕನ್ನಡ ) – Yaare koogaadali

Yaarivanu song details : Yaarivanu lyrics in kannada ಯಾರೋ ಇವನು ಜೋಕುಮಾರ ಕಣ್ಣಲೇ ನಿಂತಯಾರೋ ಇವನು ಮಾಯಗಾರ ಯಾರಿಗೆ ಸ್ವಂತಸಾವಿರ ಆಲೋಚನೆ ಮೌನವೇ ಸಂಭಾಷಣೆಯಾರೋ ಯಾರೋ ಕಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ ಕಾಣೆಹೆಸರೇನೋ ಹೆಸರೇನೋಯಾವೂರನಾಯಕನೋಜೊತೆಗಾರನಾಗುವನೋ ಕಾಣೆ ನನ್ನಾಣೆಎದೆ ಬಡಿತ ಯಾತಕೋ ತಾಳ ತಪ್ಪಿದೆ ಇಂದು ಇವನ ನೋಡಿ ಇದೇನು ಸೂಚನೆಇದೆಂಥ ಯೋಚನೆಹೊಸದಾದ ದಿಗಿಲು ಯಾಕೋ ಕಾಣೆತುಟೀಲಿ ಕಂಪನಎದೇಲಿ ತಲ್ಲಣಬಹಳಾನೇ ಇಷ್ಟ ದೇವರಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ … Read more

Yenaithu lyrics ( ಕನ್ನಡ ) – Chakravyuha

Yenaithu song details : Yenaithu lyrics in kannada ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ…ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ.. ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ…ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ ಅರೇ ಅರೇ ಏನೈತು ಅರೇ ಅರೇ ಅರೇ ಏನೈತುಹೃದಯ ಎಲ್ಲೋ ಹಾರೋಯ್ತು ಎಲೆ ಎಲೆ ಎಲೆ ಹೂವಯ್ತು…ಅರೇ ಅರೇ ಏನೈತು ಅರೇ ಅರೇ ಅರೇ….. … Read more

Ninthalli nillalaare lyrics ( ಕನ್ನಡ ) – Chakravyuha

Ninthalli nillalaare song details : Ninthalli nillalaare lyrics in kannada ನಿಂತಲಿ ನಿಲ್ಲಲಾರೆ ಅಹಹಾಕುಂತಲಿ ಕೂರಲಾರೆ ಅಹಹಾನಿನ್ನದೇ ಜಾದು ಎಲ್ಲ ಅಹಹಾಹೇಳಲು ಮಾತೆ ಇಲ್ಲ ಅಹಹಾ ನಿಂತಲಿ ನಿಲ್ಲಲಾರೆ ಅಹಹಾಕುಂತಲಿ ಕೂರಲಾರೆ ಅಹಹಾನಿನ್ನದೇ ಜಾದು ಎಲ್ಲ ಅಹಹಾಹೇಳಲು ಮಾತೆ ಇಲ್ಲ ಅಹಹಾ ಯಾವ ನಾಡಿನ ರಾಜನು ನೀನು ?ಯಾವ ಲೋಕದ ಕಿನ್ನರ ನೀನು ?ನಿನ್ನ ನೋಡುತ ನೋಡುತನೆತ್ತಿಗೆ ಏರಿದ ಮತ್ತಿನ ಹೆಸರೇನು ?ನನ್ನ ಪಾಡಿಗೆ ಇದ್ದೆನೋ ನಾನುಯಾಕೆ ಕಣ್ಣಿಗೆ ಬಿದ್ದೆಯೋ ನೀನು ?ನಿನ್ನ ನೋಡುತ … Read more

Haage aada aalingana lyrics ( ಕನ್ನಡ ) – Vijayanand

Haage aada aalingana song details : Haage aada aalingana lyrics in kannada ಹಾಗೆ ಆದ ಆಲಿಂಗನ ಸಾಂಗ್ ಲಿರಿಕ್ಸ್ ಹಾಗೆ ಆದ ಆಲಿಂಗನಆ ತಾರೆಯ ಮೋರೆ ಹೆಣ್ಣೊಂದನಗಡಿಗೂ ಕಂಡೆನಾ ಚೆಲುವ ಚೇತನಕೊಡುಗೆ ಕೊಟ್ಟೆನಾ ಜೀವಕೆ ಜೀವನಮನಸಾರೆ ಮೆಚ್ಚಿದ ಮನಕೆತಿಳಿ ಮೌನಾನು ಮಾತಾಗುವ ಸಲಿಗೆ ಪ್ರತಿ ಮಾತಲ್ಲಿಯು ಪ್ರೀತಿ ಹೊಮ್ಮತ್ತಿದೆಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆsupercinelyrics.com ಹಾಗೆ ಆದ ಆಲಿಂಗನಆ ತಾರೆಯ ಮೋರೆ ಹೆಣ್ಣೊಂದನಪ್ರೀತಿ ತುಂಬಿ ಬದುಕಾಗಲುಪ್ರತಿಯೊಂದು ಇರುಳಲು ಬೆಳದಿಂಗಳುಆಸೆ ಹೂವು ಅರಳುತ್ತಲೇಹೊಸ ಜೀವ ಹೊಮ್ಮಿದೆ ನಮ್ಮಿಂದಲೇಸಾಗಿ … Read more

Twinkle twinkle little star lyrics ( ಕನ್ನಡ ) – Triple riding

Twinkle twinkle little star song details : Twinkle twinkle little star lyrics in kannada ಗೂಗಲ್ಲಿನಲ್ಲು ಇಲ್ಲ ಅಂತೋನು ಈ ರಂಗೀಲಾಎಲ್ಲಾನು ಕುಲ್ಲಂ ಕುಲ್ಲಈ ಸೆಂಚುರಿ ಸುಂದರ ನಮ್ ಗಣಪಗೂಗಲ್ಲಿನಲ್ಲು ಇಲ್ಲ ಅಂತೋನು ಈ ರಂಗೀಲಾಎಲ್ಲಾನು ಕುಲ್ಲಂ ಕುಲ್ಲಈ ಸೆಂಚುರಿ ಸುಂದರ ನಮ್ ಗಣಪsupercinelyrics.com ಇವನಾಡೋ ಮಾತು ಮಧುರ ಕಲೆಗಾರ ಇವನು ಚತುರ ಬರೆಯೋಕೆ ಕುಂತ್ರೆ ನೂರು ಪ್ಯಾರಾಮುಗಿಯೋದಿಲ್ಲ ನೋಡಪ್ಪ Twinkle twinkle little star He is the golden star … Read more

Muddagi neenu lyrics ( ಕನ್ನಡ ) – Ganapa

Muddagi neenu song details : Muddagi neenu lyrics in kannada ಮುದ್ದಾಗಿ ನೀನು ನನ್ನ ಕೂಗಿದೆಸದ್ದಿಲ್ಲದೇನೆ ಸುದ್ಧಿಯಾಗಿದೆಇಂದಲ್ಲ ನಾಳೆ ಏನೋ ಕಾದಿದೆನಿಂತಲ್ಲೆ ಒಂದು ಮಿಂಚು ತಾಗಿದೆಒಂದಲ್ಲ ಒಂದು ಆಸೆ ಮೂಡಿದೆಇಂದಲ್ಲ ನಾಳೆ ಏನೋ ಕಾದಿದೆ ಕನಸಲ್ಲಿ ಕಂಡ ನಂತರಭಯವೆಲ್ಲಾ ಮಾಯವಾಗಿದೆನನವನ್ನು ತುಂಬಿಕೂಳ್ಳಲುಹೃದಯಾನು ಸಾಲದಾಗಿದೆಮೊದಲೇನೆ ಹೇಳಿ ಬಿಡುವೆನುನನಗಂತು ಪ್ರೀತಿಯಾಗಿದೆಅಲೆಮಾರಿಯಾದ ಜೀವದಮನವೀಗ ಸೂರೆಯಾಗಿದೆಉಳಿತಾಯ ಇಲ್ಲದಿದ್ದರೂಒಲವೊಂದೆ ಆಸ್ತಿಯಾಗಿದೆಸಿರಿಯಲ್ಲಿ ಸಿಕ್ಕ ಮೇಲೆಯೇಪರದಾಟ ಜಾಸ್ತಿಯಾಗಿದೆsupercinelyrics.com ಮುದ್ದಾಗಿ ನೀನು ನನ್ನ ಕೂಗಿದೆಸದ್ದಿಲ್ಲದೇನೆ ಸುದ್ಧಿಯಾಗಿದೆಇಂದಲ್ಲ ನಾಳೆ ಏನೋ ಕಾದಿದೆನಿಂತಲ್ಲೆ ಒಂದು ಮಿಂಚು ತಾಗಿದೆಒಂದಲ್ಲ ಒಂದು … Read more

I love you lyrics ( ಕನ್ನಡ ) – Moggina manasu

I love you song details : I love you lyrics in kannada I love you…ಓ….I love you… ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿನೀನೇನೆ ಜೀವ ಎಂದು ನೂರಾರು ಆಣೆ ಮಾಡಿಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನುನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನುನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು…. I love you.. I love you.. ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿನಿನ್ನ ನೆನಪೆ ಎದುರು ನಿಂತು ಸೋತಿಹೆ … Read more

Ninade nenapu lyrics ( ಕನ್ನಡ ) – Hosa dinachari

Ninade nenapu song details : Ninade nenapu lyrics in kannada ನಿನದೆ ನೆನಪು ಸಾಂಗ್ ಲಿರಿಕ್ಸ್ ಕನಸೊ ಇದು ನನಸೊ ನಾನರಿಯೆ ಸಖಿಯೇಕಥೆಯೊಂದು ಕೊನೆಯಾಗಿದೆನೀನಲ್ಲಿ ನಾನಿಲ್ಲಿ ಏಕಾಂತದಿಕ್ಷಣಕೂಡ ಯುಗವಾಗಿದೆಹಿಂತಿರುಗಿ ಬಾ ನೀನು ತಡವಾಗಿದೆನಿಂತಿರುವೆ ದಾರಿ ತೋರದೆಬೆಳಕನ್ನು ಮರೆಮಾಡಿ ಇರುಳಾಗಿದೆಕ್ಷಮೆಯೋಲೆ ಬರೆದಾಗಿದೆ ನಿನದೇ ನೆನಪು ನಾ ಎಲ್ಲೇ ಹೋದರುನಿನ್ನ ಗುರುತಾ ನಾ ಅಳಿಸಲಾರೆನುನನ್ನ ಮರೆತು ನೀ ಎಲ್ಲೇ ಇದ್ದರುಕೊನೆಯವರೆಗೂ ನನ್ನುಸಿರೆ ನೀನು ಸುಡುವ ವಿರಹ ಸಾಕಾಗಿದೆ ನಿನ್ನ ಒಲವೇ ಬೇಕಾಗಿದೆಒಲವೇ ನನ್ನೊಲವೇ ನಾ ಕಾಣೋ ಜಗವೆಲ್ಲಾ … Read more

Maleyali minda lyrics ( ಕನ್ನಡ ) – Andar bahar

Maleyali minda song details : Maleyali minda lyrics in kannada ಮಳೆಯಲಿ ಮಿಂದ ಹೂವಿನ ಹಾಗೆಮಿನುಗುವೆ ಏಕೆ ನನ್ನೊಲವೇಕನಸಲಿ ಕಂಡ ದೇವರ ಹಾಗೆಸೆಳೆಯುವೆ ಏಕೆ ನನ್ನೊಲವೇ ಹೃದಯದ ಮಾತು ಆಲಿಸು ಪೂರಕಂಪಿಸುವಾಗ ಈ ಕೊರಳುಚಿಂತೆಯು ಕೂಡ ನಿಂತಿದೆ ದೂರಜೊತೆಯಲಿ ಜೀವವೆ ನೀನಿರಲು ಮಳೆಯಲಿ ಮಿಂದ ಹೂವಿನ ಹಾಗೆಮಿನುಗುವೆ ಏಕೆ ನನ್ನೊಲವೇsupercinelyrics.com ನಿನ್ನಯ ರೂಪದ ರೇಖೆಯಲಿಉಸಿರಿನ ಬಣ್ಣ ತುಂಬುವೆನುನನ್ನನು ನಾನೇ ನಂಬದೆಯೇಕೇವಲ ನಿನ್ನನೆ ನಂಬುವೆನುನಗೆಹೂವನು ಮುಡಿಸುತ ಈ ಕ್ಷಣವೇಶುರುವಾಗಿಯೆ ಹೋಯುತು ಜೀವನವೇಓ ನೀನಿರೊ ತನಕ ನಾನಿರುವೆ … Read more

Contact Us