Twinkle twinkle little star song details :
- Song : Twinkle twinkle little star
- Singer : Vijay Prakash
- Lyrics : Dr. V Nagendra Prasad
- Movie : Triple riding
- Music : Sai Kartheek
- Label : Anand audio
Twinkle twinkle little star lyrics in kannada
ಗೂಗಲ್ಲಿನಲ್ಲು ಇಲ್ಲ
ಅಂತೋನು ಈ ರಂಗೀಲಾ
ಎಲ್ಲಾನು ಕುಲ್ಲಂ ಕುಲ್ಲ
ಈ ಸೆಂಚುರಿ ಸುಂದರ ನಮ್ ಗಣಪ
ಗೂಗಲ್ಲಿನಲ್ಲು ಇಲ್ಲ
ಅಂತೋನು ಈ ರಂಗೀಲಾ
ಎಲ್ಲಾನು ಕುಲ್ಲಂ ಕುಲ್ಲ
ಈ ಸೆಂಚುರಿ ಸುಂದರ ನಮ್ ಗಣಪ
supercinelyrics.com
ಇವನಾಡೋ ಮಾತು ಮಧುರ
ಕಲೆಗಾರ ಇವನು ಚತುರ
ಬರೆಯೋಕೆ ಕುಂತ್ರೆ ನೂರು ಪ್ಯಾರಾ
ಮುಗಿಯೋದಿಲ್ಲ ನೋಡಪ್ಪ
Twinkle twinkle little star
He is the golden star
ಏನೆ ಬಂದ್ರು He won’t care
ರಂಪರ ರಂಪರ ರಂಪರೇ…
(music)
ನಗುವುದರಲ್ಲಿ ರೂಬಿ
ನಗಿಸುವುದೇನೆ ಹಾಬಿ
ಮಾತಲಿ ಸ್ವೀಟ್ ಇದೆ ನೋಡು
Honey bee honey bee
ಎದೆಗಾರ ನಮ್ಮ ಗೆಳೆಯ
ಇವನ್ ಹಿಂದೆ ಪೂರ ದುನಿಯಾ
ಅರವತ್ನಾಲ್ಕು ವಿದ್ಯೆಯಲ್ಲು
ಫಸ್ಟ್ rank ಪಡೆದವನು
Twinkle twinkle little star
He is the golden star
ಏನೆ ಬಂದ್ರು He won’t care
ರಂಪರ ರಂಪರ ರಂಪರೇ…
Twinkle twinkle little star
He is the golden star
ಏನೆ ಬಂದ್ರು He won’t care
ರಂಪರ ರಂಪರ ರಂಪರೇ…
(music) supercinelyrics.com