Kathlalli karadige lyrics ( ಕನ್ನಡ ) – Paramaathma

Kathlalli karadige song details Song : Kathlalli karadige Singer : V Harikrishna Lyrics : Yogaraj bhat Movie : Paramaathma Music : V Harikrishna Kathlalli karadige lyrics in Kannada ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದು ರೀ…ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರ್ಬಾರ್ದು ರೀ… ಹೊಸ ಹುಡುಗಿ ಕೈ ಅಲ್ಲಿ ಕೆಂಪಾದ ಗೋರಂಟಿಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೆ ಗ್ಯಾರೆಂಟಿ..ಒಬ್ಬಳನ್ನೇ ಲವ್ ಮಾಡಿ … Read more

Tanmayalaadenu lyrics ( ಕನ್ನಡ ) – Paramaathma

Tanmayalaadenu song details Song : Tanmayalaadenu Singer : Shreya Ghoshal Lyrics : Jayanth kaikini Movie : Paramaathma Music : V Harikrishna Tanmayalaadenu lyrics in Kannada ತನ್ಮಯಳಾದೆನು ತಿಳಿಯುವ ಮುನ್ನವೇಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇನಿನ್ನಲ್ಲಿ ಜೀವವನ್ನು ಅಡವಿಟ್ಟು ಬಂದೆ ನಾನುಕಣ್ಮುಚ್ಚಿಯೇ ನಾನೋದಲೇ ಪುಟವೊಂದನು ಹರಿಯುವ ಮುನ್ನವೇ ತನ್ಮಯಳಾದೆನು ತಿಳಿಯುವ ಮುನ್ನವೇಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆಬೇರೆ ಏನು ಹೇಳುವಾಗ ಕಣ್ಣು ತುಂಬಿ ಬಂದರೆಈ … Read more

Hesaru poorthi helade lyrics ( ಕನ್ನಡ ) – Paramaathma

Hesaru poorthi helade song details Song : Hesaru poorthi helade Singer : Vani Harikrishna Lyrics : Yogaraj bhat Movie : Paramaathma Music : V Harikrishna Hesaru poorthi helade lyrics in Kannada ಹೆಸರು ಪೂರ್ತಿ ಹೇಳದೇ, ತುಟಿಯ ಕಚ್ಚಿಕೊಳ್ಳಲೇಹರೆಯ ಏನೋ ಹೇಳಿದೆ, ಹಣೆಯ ಚಚ್ಚಿಕೊಳ್ಳಲೇಮನಸು ತುಂಬಾ ಮಾಗಿದೆ, ಕೊಟ್ಟುಬಿಡಲೇನಗುತಿದೆ ನದಿ ಇದು ಯಾಕೆ, ನೋಡುತ ನನ್ನನ್ನುಹೃದಯವ ಹೆದರಲೇಬೇಕೆ, ಬಯಸಲು ನಿನ್ನನ್ನು ಹೆಸರು ಪೂರ್ತಿ ಹೇಳದೇ, ತುಟಿಯ … Read more

Yavanig gotthu lyrics ( ಕನ್ನಡ ) – Paramaathma

Yavanig gotthu song details Song : Yavanig gotthu Singer : Tippu Lyrics : Yogaraj bhat Movie : Paramaathma Music : Yogaraj bhat Yavanig gotthu lyrics in Kannada ಏನು ಮಾಡೋದು ಒಂಟಿ ಹೂವೊಂದುರೋಡಲ್ಲಿ ಸಿಕ್ತು, ರೋಡಲ್ಲಿ ಸಿಕ್ತುಏನು ಹೇಳೋದು ಇಂತ ಟೈಮಲ್ಲಿಯಾವನಿಗ್ ಗೊತ್ತು, ಯಾವನಿಗ್ ಗೊತ್ತು ಎದೆ ಎಂಬ ಕಾಲಿ ಡಬ್ಬಕ್ಕೆ ಒಂದುಸಣ್ಣ ಕಲ್ಲು ಬಿದ್ದಂಗಾಯ್ತುಡಬ್ಬಾ ಯಾತಕ್ಕೆ ಸೌಂಡು ಮಾಡತ್ತೋಯಾವನಿಗ್ ಗೊತ್ತು, ಯಾವನಿಗ್ ಗೊತ್ತುಇವಳು ಸಿಗ್ತಾಳ, ಕೈ … Read more

Ee prema lyrics ( ಕನ್ನಡ ) – Love mocktail 2

Ee prema song details Song : Ee prema Singer : Ramya Bhat Lyrics : Raghavendra Kamath Movie : Love mocktail 2 Music : Nakul Abhyankar Ee prema lyrics in Kannada ಯಾಕೆ ಹೀಗೆ ಸುಳಿದೆ ನೀನುಯಾವ ಬಣ್ಣ ಬಳಿದೆ ನೀನುನಿನ್ನ ಸೇರೋ ಕನಸು ಕಂಡೆನುಸೋತೆನು ಹಾ ಸೋತೆನು ಸೂರ್ಯ ಚಂದ್ರ ಇರುವ ವರೆಗೂಹಗಲು ರಾತ್ರಿ ನೀನೆ ಬೆರಗುಕಂಡ ಕ್ಷಣದಲ್ಲೇ ಕರಗಿನಾ ಸೋತೆನು ಹಾ ಸೋತೆನು ಪ್ರೀತಿಯೇ … Read more

Ammane devaru lyrics ( ಕನ್ನಡ ) – D N A

Ammane devaru song details Song : Ammane devaru Singer : Kruti Chetan Lyrics : Prakashraj Mehu Movie : D N A Music : Chetan Ammane devaru lyrics in Kannada ಅಮ್ಮನೆ ದೇವರು ಸಾಂಗ್ ಲಿರಿಕ್ಸ್ ಹೇಳುವೆನು ಮೊದಲು ಮಾತಿನಲಿಹಾಡುವೆನು ಭಾವಗೀತೆಯಲಿಅಮ್ಮನ ಜೋಗುಳ ಎಷ್ಟು ಸುಂದರ ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ ದೇವರು ಅಮ್ಮನೆ ದೇವರು ಅಪ್ಪನೆ ದೇವರು ಗುರುಗಳೇ ದೇವರು ಅಭಿಮಾನಿಗಳೇ … Read more

Vaidyo narayana harihi lyrics ( ಕನ್ನಡ ) – Premam poojyam

Vaidyo narayana harihi song details Song : Vaidyo narayana harihi Singer : Vijay Prakash Lyrics : Dr Raghavendra B S Movie : Premam poojyam Music : Dr Raghavendra B S Vaidyo narayana harihi lyrics in Kannada ನನ್ನ ಜೀವನ ನಿಮಗೆ ಸಮರ್ಪಣಕೈ ಮುಗಿವೆನು ಓ ನಾರಾಯಣನಿಮ್ಮ ಸೇವೆಯೇ ನಿಜ ಆಕರ್ಷಣಶಿರ ಬಾಗುವೇನೋ ಸಂಕರ್ಷಣ ನನ್ನ ಜೀವನ ನಿಮಗೆ ಸಮರ್ಪಣಕೈ ಮುಗಿವೆನು ಓ ನಾರಾಯಣನಿಮ್ಮ … Read more

Premam poojyam title song lyrics ( ಕನ್ನಡ ) – Premam poojyam

Premam poojyam title song details Song : Premam poojyam title song Singer : Hariharan Lyrics : Dr Raghavendra B S Movie : Premam poojyam Music : Dr Raghavendra B S Premam poojyam title song lyrics in Kannada ಪ್ರೇಮಂ ಪೂಜ್ಯಂ ದೈವಂ ಚರಣಂನಿತ್ಯಂ ನಿಲಯಂ ಸತ್ಯಂ ವರದಂ ಆ ನಿನ್ನ ನಗುವೆ ವರದಾನಈ ನಿನ್ನ ಸ್ಪರ್ಶ ವರಮಾನಇನ್ನೆಲ್ಲಿ ನನಗೆ ಬಿಗುಮಾನಈ ಮೌನ ಸ್ನೇಹ … Read more

Modala hejjege tamate soundige lyrics ( ಕನ್ನಡ ) – Sneharshi

Modala hejjege tamate soundige song details Song : Modala hejjege tamate soundige Singer : Naveen sajju Lyrics : Raju N K Gowda Movie : Sneharshi Music : Akash Ayyappa Label : D Beats Modala hejjege tamate soundige lyrics in Kannada ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ ಸಾಂಗ್ ಲಿರಿಕ್ಸ್ ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆಎರಡು ಏಟಿನ ಕುರುಡು ದಾಟಿಗೆಮೊದಲ ಹೆಜ್ಜೆಗೆ ತಮಟೆ … Read more

Manmohe lyrics ( ಕನ್ನಡ ) – Govinda govinda

Manmohe song details Song : Manmohe Singer : Hithan Hasan Lyrics : Hithan Hasan Movie : Govinda govinda Music : Hithan Hasan Manmohe lyrics in Kannada ಮನಮೋಹೇ ಸಾಂಗ್ ಲಿರಿಕ್ಸ್ ಮನಮೋಹೆ ಮನಮೋಹೆಶುರುವಾಗಿದೆ ಮನಮೋಹೆಮನಮೋಹೆ ಮನಮೋಹೆಶುರುವಾಗಿದೆ ಮನಮೋಹೆ ನೀ ನಡೆವ ದಾರಿಯೆಲ್ಲಾ ಮನಮೋಹೆನೀ ಇಡುವ ಹೆಜ್ಜೆಯೆಲ್ಲಾ ಮನಮೋಹೆಈ ಸಿಂದಗೀನೆ ಮಾಯೆಅದರೊಳಗೆ ಸಾವಿರ ಛಾಯೆಈ ಜೀವ ಇರುವವರೆಗೂ ಹೋರಾಟವೇ ತನಗೆ ಮನಮೋಹೆ ಮನಮೋಹೆಎಲ್ಲೆಲ್ಲಿಯೂ ಮನಮೋಹೆಮನಮೋಹೆ ಮನಮೋಹೆತಳಮಳದ ಮನಮೋಹೆಮನಮೋಹೆ ಮನಮೋಹೆಬೆಂಬಿಡದ … Read more

Contact Us