Goodu Toredaga lyrics ( ಕನ್ನಡ ) – Hondisi Bareyiri

Hondisi Bareyiri movie songs lyrics

Goodu Toredaga song details : Goodu Toredaga lyrics in kannada ಗೂಡು ತೊರೆದಾಗ ಹಕ್ಕೀಗೆ ದಿಕ್ಕು ಯಾರು..?ರೆಕ್ಕೆ ಮುರಿದಾಗ ಕನಸೆಲ್ಲಾ ನುಚ್ಚು ನೂರು..ಲೋಕವೆಲ್ಲ ಸುಂದರನನ್ನ ಬಾಳು ಪಂಜರಏಕಾಂಗಿ ಸಂಚಾರಿ ನಾನಿಲ್ಲಿ ಗುರಿ ಎಲ್ಲಿದೆಬಡಪಾಯಿ ಬದುಕಿಂದು ಜೀವಂತ ಸುಡುಗಾಡ ಸಂತೆನೀರವ ಮೌನ ಜೊತೆ ಯಾಯಿತೆ.?ಬಡಪಾಯಿ ಬದುಕಿಂದು ಜೀವಂತ ಸುಡುಗಾಡ ಸಂತೆನೀರವ ಮೌನ ಜೊತೆ ಯಾಯಿತೆ.? ತಿರುವುಗಳು ನೂರು ಪಯಣವಿನ್ನು ಬಾಕಿ ಉಳಿದಿದೆಗುರಿ ಮರೆತ ಯಾನ ಕೊನೆಗೆಲ್ಲೋ ಸೇರಲೇ ಬೇಕಿದೆಅಳಿಯದ ನೆನಪುಗಳಿವೆ ತಿಳಿಯದ ಬದುಕಲಿಖಾಲಿ-ಖಾಲಿ ಪುಟದಲಿ ಏನು … Read more

Baaro Picturegogona lyrics ( ಕನ್ನಡ ) – Padavi Poorva

Padavi Poorva movie lyrics

Baaro Picturegogona song details : Baaro Picturegogona lyrics in kannada ಬಾರೋ ಪಿಕ್ಚರ್ ಗೆ ಹೋಗೋಣ ಸಾಂಗ್ ಲಿರಿಕ್ಸ್ ಬಾರೋ ಪಿಕ್ಚರ್ ಗೆ ಹೋಗೋಣ ಬ್ಯಾಡ ಟೀಚರ್ ನೋಡೋಣಚೂರು ಕ್ರಿಕೆಟ್ ಆಡಣಯಾವ್ದು….. ಬ್ಯಾಡ….. ಬಾರೋ ಕ್ಲಾಸಿಗೆ ಹೋಗಣಬ್ಯಾಡ ಚಕ್ಕರ್ ಹಾಕೋಣಹುಡ್ಗಿರಿಗೆ ಕುಡ್ಸೋಣಬೈ ಟೂ ಸೋಡಾ… ವಯಸ್ಸು ಹದಿನೇಳಾಯ್ತುಮನಸ್ಸು ಹದಿಗೆಟ್ಟೋಯ್ತುಮನೇಲಿ ಒದೆ ಕೊಟ್ಟಾಯ್ತುದೊಡ್ಡೊರಾದ್ವಿ ಅಂತು ಇಂತೂ ಬಾರೋ ಪಿಕ್ಚರ್ ಗೆ ಹೋಗೋಣ ಬ್ಯಾಡ ಟೀಚರ್ ನೋಡೋಣಚೂರು ಕ್ರಿಕೆಟ್ ಆಡಣಯಾವ್ದು….. ಬ್ಯಾಡ….. ಕಡೆ ಕಡೆ ರುಧ್ರ ವೀರ … Read more

Samayave lyrics ( ಕನ್ನಡ ) – Kadala Theerada Bhargara

Kadala Theerada Bhargara movie lyrics

Samayave song details : Samayave lyrics in kannada ಸಮಯವೇ ಸಾಂಗ್ ಲಿರಿಕ್ಸ್ ಸಮಯಗಳ ಸೀಮೆಯಲ್ಲಿ ನಾವಿಕನು ಆದೆ ನಾನು ನೆನಪುಗಳ ಬಾಗಿಲಿಗೆಬೀಗವನ್ನು ಹಾಕಲೇನುನಡಿಸಿದ ಕೈಬೆರಳುನುಡಿಸಿದ ಸಾಲುಗಳು ಉಳಿದಿರೊ ಗಾಯಗಳುಸಹಚರ ಜೀವಗಳುಜೊತೆಯಲೆ ಬರುವವು ಕಾಣೆ ಸಮಯವೇ…..ಸಮಯವೇ….. ಸಮಯವೇ……ಸಮಯವೇ…..ನೀ ಕಠಿಣವೇ ಗಗನದ ಪಂಜರದಿ ಹಕ್ಕಿ ಸಿಲುಕಿದೆಪರಿದಿಯ ಒಳಗೆ ಸುತ್ತಿ ಗಿರಕಿ ಹೊಡೆದಿದೆತಿಳಿಯದು ಎಲ್ಲೆಂದು ಆ ಗಮ್ಯಕರೆದಿದೆ ಕೈ ಬೀಸುತ ಮುಂದೇನೊ ಶೂನ್ಯ ಬರುತಿದೆ ಬೆಂಕಿ ಬೆನ್ನೇರಿಬಿಡುಗಡೆ ಬೇಡೋ ಸಂಚಾರಿತಂಪಿದೆಯೆ ನಾ ನಡೆವ ದಾರಿ ಸಮಯವೇ…..ಸಮಯವೇ….. ಸಮಯವೇ……ಸಮಯವೇ…..ನೀ ಕಠಿಣವೇsupercinelyrics.com … Read more

Irabeku iruvante lyrics ( ಕನ್ನಡ ) – Raghavendra Beejadi

Irabeku iruvante lyrics

Irabeku iruvante song details : Irabeku iruvante lyrics in kannada ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆಮಳೆ ಸುರಿಸಿ ಹಗುರಾದ ಮುಗಿಲಿನಂತೆ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆಮಳೆ ಸುರಿಸಿ ಹಗುರಾದ ಮುಗಿಲಿನಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿಬೆಳಕಿನುಂಡೆಯ ಬಾನಿಗುರುಳು ಬಿಟ್ಟುತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿಬೆಳಕಿನುಂಡೆಯ ಬಾನಿಗುರುಳು ಬಿಟ್ಟುಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳುಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು ಹೇಗೆ ಮರೆಯಾಗುವುದೊ … Read more

Madhura pisumaatige lyrics ( ಕನ್ನಡ ) – Birugaali

Madhura pisumaatige lyrics in kannada

Madhura pisumaatige song details : Madhura pisumaatige lyrics in kannada ಮಧುರಾ ಪಿಸು ಮಾತಿಗೆಅದರಾ ತುಸು ಪ್ರೀತಿಗೆಇರುವಲ್ಲಿಯೆ ಇರಲಾರದೆಬರುವಲ್ಲಿಯು ಬರಲಾರದೆಸೋತೆ ನಾನು ನಿನ್ನ ಪ್ರೀತಿಗೆಓಹೋ ಓಹೋ.. ಚೂರಾದೆ ಒಂದೆ ಭೇಟಿಗೆ ಮಧುರಾ ಪಿಸು ಮಾತಿಗೆಅದರಾ ತುಸು ಪ್ರೀತಿಗೆ ಕಂಪಿಸುತಾ ಕರೆದಾಡುವೆನುಅಭಿಲಾಷೆಯ ಕರೆಗೆದಾರಿಯಲಿ ಬರೀ ನೋಡುವೆನುನೀ ಕಾಣುವಾ ವರೆಗೆನಿನ್ನದೆ ಪರಿಮಳನಿನ್ನಯ ನೆನಪಿಗೆಎನಿದು ಕಾತರಬಾರಿ ಬಾರಿ ನಿನ್ನಾ ಭೇಟಿಗೆಸೋತೆ ನಾನು ನಿನ್ನ ಪ್ರೀತಿಗೆsupercinelyrics.com ಮಧುರಾ ಪಿಸು ಮಾತಿಗೆಅದರಾ ತುಸು ಪ್ರೀತಿಗೆ ನೋಡಿದರೆ ಮಿತಿ ಮೀರುತಿದೆಮನಮೋಹಕ ಮಿಡಿತಾಆಳದಲಿ ಆತಿಯಾಗುತಿದೆಅಪರೂಪದ … Read more

Dash song lyrics ( ಕನ್ನಡ ) – Suthradaari

Dash song lyrics

Dash song lyrics in kannada ಬಾ ಬೇಬಿ ಅಬ್ಬಬ್ಬಾ ಬಾ ಬೇಬಿಹಿಡಕೊಳ್ಲಾ ನಿನ್ನ ತಬ್ಬಿಚೀಸ್ ಬರ್ಗರ್ ನಂಗೆ ನೀನೇ ಸಾಕ್ ಹೆ ಬಾ ಬೇಬಿ ಅನ್ಕೊಳ್ಳೆ ನನ್ನ ಹಬ್ಬಿಅಬ್ಬಬ್ಬಾ ಹೈ ಹೀಲ್ಸ್ ಅಲ್ಲಿ ಫ್ಲೋರಿಗಿಳಿದರೆಪರ್ಶಿಯನ್ ಕ್ಯಾಟೆ ಶಾಕ್ ನಿನ್ ಎಡಗಡೆ ಬಲಗಡೆಮೇಲ್ಗಡೆ ಕೆಳಗಡೆ ಸುತ್ತು ನೋಡ್ತೀಯ… ನನ್ನ ಒಳಗಡೆ ಹೊರಗಡೆ ಹೀಟನು ಎಬ್ಬಿಸಿಓಡ್ ಹೋಗ್ ಬಿಡ್ತಿಯ… ಮೆಲ್ಲ ಮೈಯ್ಯನು ಸವರಿಕೆನ್ನೆಯ ಮುಟ್ಟಿ ಕಾಣೆ ಆಯ್ತಿಯ… ನೀ ಮಾಡೋದೆಲ್ಲ ಮಾಡ್ಬಿಟ್ಟುಬ್ಲಾಕ್ ಮಾಡ್ತೀಯ… ನಿನ್ನ ಬಳಕೊ ಸೊಂಟ ನೋಡಿದ್ಮೆಲೆನಿದ್ದೆ … Read more

Kabzaa title track lyrics ( ಕನ್ನಡ ) – Kabzaa

Kabzaa title track lyrics

Kabzaa title track song details : Kabzaa title track lyrics in kannada ಕಬ್ಜ ಹೆ ಕಬ್ಜ ದುನಿಯಾನೆ ಮಾಡುವ ಕಬ್ಜಕಬ್ಜ ಹೆ ಕಬ್ಜ ಇಡೀ ದಂದಾ ಲೋಕವೇ ಕಬ್ಜಕಬ್ಜ ಹೆ ಕಬ್ಜ ನಿಟ್ಟುಸಿರು ಬಿಟ್ಟರೆ ಕಬ್ಜಕಬ್ಜ ಹೆ ಕಬ್ಜ ಜಗದಗಲವು ಮಾಡುವ ಕಬ್ಜ ಹೆ ದುಮ್ಮಿಕ್ಕಿ ದುಮುಕೊ ಜ್ವಾಲೆಅಬ್ಬರಿಸಿ ಸಿಡಿದರೆ ಸೀಳೆಅಬ್ಬರಿಸಿ ಬಂದ ನಾಳೆಕಣ್ಣೆದುರು ನಿಂತವ ಧೂಳೆ ಶೈತಾನ್ ಇನ್ ಕಾ ಘರ್ ಮೆ ಕಿರದಾರ್ಶೈತಾನೋಕಿ ಗುಟ್ ಕಾ ಹೈ ಯೆ ಸರ್ದಾರ್ … Read more

Oh Sundara lyrics ( ಕನ್ನಡ ) – Life is beautiful

Oh Sundara ( Ennu mundhe hosadella lyrics )

Oh Sundara song details : Oh Sundara lyrics in kannada ಓ ಸುಂದರ ಸಾಂಗ್ ಲಿರಿಕ್ಸ್ ಈ ಸಂಜೆ ನೀನು ನನಗೆ ಸಿಗಲೇ ಬೇಕು ಮತ್ತೆ ತಂಗಾಳಿ ತೇಲಿ ಬಂದು ಬೀಸಿ ಬಳಸಿದಂತೆ ಆ ಆ ಆ ಆಓ ಓ ಓ ಓ ಇನ್ನು ಮುಂದೆ ಹೊಸದೆಲ್ಲನನ್ನ ನಿನ್ನ ಮನಸೆಲ್ಲಹೀಗೆ ಇರಬೇಕು ಸದಾ ಸಲಿಗೆನನ್ನ ಆಸೆ ನಿಲ್ಲೋದಿಲ್ಲ ನೀನೆ ಕೇಳಬೇಕು ಎಲ್ಲಾಇನ್ನು ಇದೆ ಬಹಳ ಹೇಳಲು ನಾಚಿಕೆ ಓ ಸುಂದರ ಗೆಳೆಯನ ಸಂಘವು ನಿರಂತರಖುಷಿ … Read more

Pisu pisu mathu lyrics ( ಕನ್ನಡ ) – 5D movie

Pisu pisu mathu lyrics

Pisu pisu mathu song details : Pisu pisu mathu lyrics in kannada ಪಿಸು ಪಿಸು ಮಾತು ಸಾಂಗ್ ಲಿರಿಕ್ಸ್ ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಹಸಿಹಸಿ ಪ್ರೀತಿ ಬಿಸಿ ಬಿಸಿ ನೋಟಹೊಸ ಸಂಚಲನ ಏನು ಹೇಳುವಂತುಅದೇನು ನೀ ಕೇಳುವಂತುನನ್ನ ಮನಸ್ಸು ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಎಂದೂ ಅದೆಂದೊಅವಳನ್ನು ನಾ ನೋಡಿದಂತೆದಿನವೂ ಪ್ರತಿಕ್ಷಣವೂ ಅವಳನ್ನು ನಾ ಕೂಡಿದಂತೆಜೊತೆ ಜೊತೆಯಲಿ ನಲಿ ನಲಿಯುತದಿನಗಳ ಕಳೆದಂತೆಹಗಲಿರುಳಿನ ಪರಿವಿಲ್ಲದೆಮೈಮನ ಮರೆತಂತೆಬೊಗಸೆ ಕಣ್ಣಲ್ಲಿ … Read more

Neene dhoretha mele lyrics ( ಕನ್ನಡ ) – Love birds

Neene dhoretha mele lyrics

Neene dhoretha mele song details : Neene dhoretha mele lyrics in kannada ನೀನೇ ದೊರೆತ ಮೇಲೆಬೇರೆ ಕನಸಿಗೆಜಾಗಾ ಎಲ್ಲಿದೆ ಜೀವವೇನನ್ನಾ ಎಲ್ಲ ನಾಳೆನಿನ್ನ ಜೊತೆಯಲೇನಿಂಗೇ ಮೀಸಲು ಜೀವವೇಹಿಡಿಯೋದು ಬಾಕಿ ನಂಗೆ ಈಗಹುಚ್ಚು ಇಂಥ ಖುಷಿಯಲಿಎಂದೆಂದು ನೀನು ನನ್ನೋನುಎಂಬ ಜಂಬ ಎದೆಯಲಿನಿನ್ನೆಲ್ಲ ನಿಮಿಷದಲ್ಲು ಪಾಲು ನಂಗಿರಲಿ ನೀನೇ ದೊರೆತ ಮೇಲೆಬೇರೆ ಕನಸಿಗೆಜಾಗಾ ಎಲ್ಲಿದೆ ಜೀವವೇ ಹೃದಯಾ ಹೃದಯಾ ಬೆರೆತಾಗಿದೆನಮ್ಮದೊಂದೆ ಹಾಡುಗಳಸಿ ಉಳಸಿ ಕಟ್ಟೋಣ ಬಾನಮ್ಮ ಪುಟ್ಟ ಗೂಡುನೋವು ನಲಿವು ಏನಾದರೂಸಮ ಪಾಲು ಕೊಡುಸರಸ ವಿರಸ … Read more

Contact Us