Chooru nanna mannisu lyrics ( ಕನ್ನಡ ) – Dil pasand

Chooru nanna mannisu song details : Chooru nanna mannisu lyrics in kannada ದಯ್ಯಾರೆ ದಯ್ಯಾರೆ ದಯ್ಯಾರೆ ಪ್ರೀತ್ಸೋರು ಎಲ್ಲರೂ ಹುಚ್ಚರೇದಯ್ಯಾರೆ ದಯ್ಯಾರೆ ದಯ್ಯಾರೆನೋವನ್ನು ಮುಚ್ಚಿಟ್ಟು ನಗ್ತಾರೆಹೇಳೋದೇನೇ ಬೇರೆನಿಜ ಭಾವನೇಯೇ ಬೇರೆತ್ಯಾಗವೇನೋ ಪ್ರೀತಿಯಂದರೇ ಚೂರು ನನ್ನ ಮನ್ನಿಸುಹೇಗೋ ನನ್ನ ಪ್ರೀತಿಸುನಸು ನಗು ಇರೋ ಈ ಮುಖಬರಿ ಬರಿ ಹುಸಿಯ ನಾಟಕಎದೆಯ ತುಂಬ ಒಂದೇ ಸೂತಕಚೂರು ನನ್ನ ಮನ್ನಿಸು… ಹೇಗೋ ನನ್ನ ಪ್ರೀತಿಸು…. ದಯ್ಯಾರೆ ದಯ್ಯಾರೆ ದಯ್ಯಾರೆಪ್ರೀತ್ಸೋರು ಎಲ್ಲರೂ ಹುಚ್ಚರೇದಯ್ಯಾರೆ ದಯ್ಯಾರೆ ದಯ್ಯಾರೆನೋವನ್ನು ಮುಚ್ಚಿಟ್ಟು ನಗ್ತಾರೆಹೇಳೋದೇನೇ … Read more

Kalavannu tadeyoru yaru ella lyrics ( ಕನ್ನಡ ) – Apthamitra

Kalavannu tadeyoru yaru ella song details : Kalavannu tadeyoru yaru ella lyrics in kannada ಕಾಲವನ್ನು ತಡೆಯೋರು ಯಾರು ಇಲ್ಲಾಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾನನ್ನಿಂದ ನಿನ್ನ  ನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ ಕಾಲವನ್ನು ತಡೆಯೋರು ಯಾರು ಇಲ್ಲಾಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾನನ್ನಿಂದ ನಿನ್ನಾ ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ ಊರೊಂದು ಏತಕೆ ಬೇಕುಮನೆಯೊಂದು ಏಕಿರಬೇಕುಎಲ್ಲಿರಲಿ ನಮ್ಮ ಊರದೇನಮಗಿಲ್ಲಿ ಯಾರ ಹಂಗಿದೆಬಾಳೆಲ್ಲ ಆನಂದ ಒಂದೇನಾ ಹೃದಯಾ ಕಡಿಯುವ ಕಳ್ಳಾ … Read more

Mauni nannu lyrics ( ಕನ್ನಡ ) – Suryakanti

Mauni nannu song details : Mauni nannu lyrics in kannada ಮೌನಿ ನಾನು ನುಡಿವಾಗ ನೀನು ಧ್ಯಾನಿ ನಾನು ನನ್ನ ದೇವಿ ನೀನುಮೋಹಕ ನಗು ಮಾನಸಾಂತರ ಮಗು ಮೋಹಕ ನಗು ಮನಸೊಂತರ ಮಗು ಬದಲಾದೆ ನಾನು ಬಂದ ಮೇಲೆ ನೀನು ಸ್ನೇಹಿತೇನೋ ದೇವತೆನೋ ತಿಳಿಯೆನು ನನ್ನ ನಿನ್ನ ಬಂದವೇನು ಅರಿಯೆನು ಒಹ್ ಒಹ್ ಮೌನಿ ನಾನು ನುಡಿವಾಗ ನೀನು ಧ್ಯಾನಿ ನಾನು ನನ್ನ ದೇವಿ ನೀನುsupercinelyrics.com ತೇಲಿ ಬಂದ ಸವಿ ಸೋನೇ ನೀನು ಕಲ್ಲಿನಂತ … Read more

Avalendare manadalada lyrics ( ಕನ್ನಡ ) – Rhaatee

Avalendare manadalada song details : Avalendare manadalada lyrics in kannada ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆಕನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ ವಯಸು ತಿಳಿಯದಲೇ ಇಳಿಯುವುದು ನಿಂತ ಕಡೆ ತುಂಬಾ ನಡುಗುವೆನು ಕನ್ನಡಿಯ ಕಂಡು ನನ್ನಂತ ನನಗೂ ಏನಾಯಿತಿಂದು ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆsupercinelyrics.com ಬಿಳಿ … Read more

Sihi gaali sihi gaali lyrics ( ಕನ್ನಡ ) – Aa dinagalu

Sihi gaali sihi gaali song details : Sihi gaali sihi gaali lyrics in kannada ಸಿಹಿ ಗಾಳಿ ಸಿಹಿ ಗಾಳಿಸಹಿ ಹಾಕಿದೆ ಮನಸಿನಲಿಬರಿ ಮಾತು ಬರಿ ಮಾತುಇನ್ಯಾಕೆ ಪ್ರೀತಿಯಲಿ ನ ನ ನ ನ ನ ನಾ ನ..ನ ನ ನಾ ನ….. ಸಿಹಿ ಗಾಳಿ ಸಿಹಿ ಗಾಳಿಸಹಿ ಹಾಕಿದೆ ಮನಸಿನಲಿಬರಿ ಮಾತು ಬರಿ ಮಾತುಇನ್ಯಾಕೆ ಪ್ರೀತಿಯಲಿ ನೋಟವೊಂದೆ ಸಾಕುದಿನವು ಬೆರೆಯಲೆ ಬೇಕುಪ್ರೇಮ ಅಮೃತದ ಗೀತೆಬರೆಯೋಣ ಬಾ ಸಿಹಿ ಗಾಳಿ ಸಿಹಿ ಗಾಳಿಸಹಿ … Read more

Ee nanna jeevana lyrics ( ಕನ್ನಡ ) – Saddu vicharane nadeyuttide

Ee nanna jeevana song details : Ee nanna jeevana lyrics in kannada ಈ ನನ್ನ ಜೀವನನಿನ್ನಿಂದ ನೂತನನೂರಾರು ನೋವಿಗುನಾಳೆ‌ ಬಾ ಅಂದೆ‌ ನಾ…. ನಿನ್ನ‌ ನಗು‌ ನೋಡುತಾನೆ ನಾನು‌ ಜೀವವಾಗುವೆನೀನು ಅಳುವಾಗ ನೂರು ಬಾರಿ ಸಾಯುವೆದೇವರನು ನಿನ್ನ‌‌ ಹೆಸರಲ್ಲೇನೆ ನಾನು ಕೂಗುವೆನಿನ್ನ ಖುಷಿಯಲ್ಲೆ ನನ್ನೆ ನಾನು‌ ಕಾಣುವೆನಮ್ಮ ಜೋಡಿಯೆ ಆಗಲಿ ಪ್ರೀತಿಗೆ ಮಾದರಿsupercinelyrics.com ಕಣ್ಣಲ್ಲೆ ಜೋಪಾನಮಾಡುವ ರೀತಿನನಿನ್ನ ನೋಡಿ ಕಲಿಬೇಕು ತುಂಬಾ ಜನ ಕೋಪಾನ ತಾಪಾನಕ್ಷಮಿಸುವ ರೀತಿನನಿನ್ನ ನೋಡಿ ಕಲಿಬೇಕು ತುಂಬಾ ಜನ … Read more

Freedom lyrics ( ಕನ್ನಡ ) – Thimayya and thimayya

Freedom song details : Song : Freedom Singer : J Anoop Seelin Lyrics : J Anoop Seelin Movie : Thimayya and Thimayya Music : J Anoop Seelin Label : Anand audio Freedom lyrics in kannada Freedom ಸಾಂಗ್ ಲಿರಿಕ್ಸ್ ನೈಟ್ ಫುಲ್sun ಇದೆಫುಲ್ moon ಮಲಗಿದೆಸಾಂಗ್ ಬೇಸ್ ಗುಮ್ತಿದೆತಲೆ ಧಿಮ್ ಅಂತಿದೆSun roof ತೆಗೆದಿದೆತಂಗಾಳಿ ಬೀಸಿದೆCar high speed ಇದೆಕಿವಿ ಗುಂಯ್ ಅಂತಿದೆಸ್ವರ್ಗಾನೆ … Read more

Neene yella barenilla lyrics ( ಕನ್ನಡ ) – Raymo

Neene yella barenilla song details : Song : Neene yella barenilla Singer : Armaan Malik Lyrics : Pavan Wadeyar Movie : Raymo Music : Arjun Janya Label : Anand audio Neene yella barenilla lyrics in kannada ನೀನೆ ಎಲ್ಲಾ ಬೇರೆನಿಲ್ಲ ಸಾಂಗ್ ಲಿರಿಕ್ಸ್ ಚಂದ ನಿನ್ನ ನೆನಪು ಒಂದು ನಗುವ ನನ್ನ ಮನದೀ ತಂದುಮರೆಯಾದಂತಿದೆ ನೀನೆ ಎಲ್ಲಾ.. ಬೇರೆನಿಲ್ಲ…. ನೀನೆ ಎಲ್ಲಾ ಬೇರೆನಿಲ್ಲ….supercinelyrics.com … Read more

Hodare hogu lyrics ( ಕನ್ನಡ ) – Raymo

Hodare hogu song details : Song : Hodare hogu Singer : Shreya Ghoshal Lyrics : Kaviraj Movie : Raymo Music : Arjun Janya Label : Anand audio Hodare hogu lyrics in kannada ಹೋದರೆ ಹೋಗು ಸಾಂಗ್ ಲಿರಿಕ್ಸ್ ಹೋದರೆ ಹೋಗು ಯಾರಿಗೆ ಬೇಕು ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ ಜಾರದು ಒಂದು ಕಂಬನಿ ಬಿಂದು ಎಂದಿಗೂ ನಿಂಗಾಗಿ ಕಣ್ಣಂಚಲಿಹೃದಯ ಒಡದೇ ಇರಲಿಇಂದೇ ಸೇರಿ ಬಿಡಲಿನೊಂದೋರ ಸಾಲಲ್ಲಿ … Read more

Dina dina anudina lyrics ( ಕನ್ನಡ ) – Kathalekhana

Dina dina anudina song details : Song : Dina dina anudina Singer : Rajesh Krishnan, Anuradha Bhat Lyrics : Sathyarathnam Movie : Kathalekhana Music : Karanam Label : A2 music Dina dina anudina lyrics in kannada ದಿನ ದಿನ ಅನುದಿನ ಸಾಂಗ್ ಲಿರಿಕ್ಸ್ ದಿನ ದಿನ ಅನುದಿನ ಕ್ಷಣ ಕ್ಷಣ ಈ ಮೈಮನತನುಮನ ಮರುಕ್ಷಣಅರ್ಪಿಸುವೆ ನಿನಗೆ ನಾದಿನ ದಿನ ಅನುದಿನ ಕ್ಷಣ ಕ್ಷಣ … Read more

Contact Us