Dina dina anudina lyrics ( ಕನ್ನಡ ) – Kathalekhana

Dina dina anudina song details :

  • Song : Dina dina anudina
  • Singer : Rajesh Krishnan, Anuradha Bhat
  • Lyrics : Sathyarathnam
  • Movie : Kathalekhana
  • Music : Karanam
  • Label : A2 music

Dina dina anudina lyrics in kannada

ದಿನ ದಿನ ಅನುದಿನ ಸಾಂಗ್ ಲಿರಿಕ್ಸ್

ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ
ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ
supercinelyrics.com

ತುಸು ಮೋಹಕೆ ಕಣ್ಣಂಚಿನ
ಸಂಧಾನವು ಶುರು ಈಗ
ಎದೆ ಬಡಿತದ ಏರಿಳಿತಕೆ
ಆ ಸಿಹಿ ಮುತ್ತಿನ ಹದ ಮೀರಿದೆ
ಆ ಆ ಆ ಆ ಆ
ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ
(music)

ಪಪಪಪಪ ಪ್ರೇಮದಲ್ಲಿ
ಮಮಮಮ ಮೊದಲ ಅಕ್ಷರ
ಪಪಪ ಪ್ರಣಯವಂತೆ ನೋಡು
ಕಕಕಕಕ ಕಾಮನೆ ಕೊಕೊಕೊ ಕೊನೆಯ ಅಕ್ಷರ
ನನನನ ಮನಸಿಗೆ ಮುದನೀಡು ಸಿಹಿ ಅಪ್ಪುಗೆಯಲ್ಲಿ ಬಿಗಿದಪ್ಪಿದ
ಕೆಂದುಟಿಯಲ್ಲಿ ಕಿರುನಗೆ ಬೀರು ಬೀರು
ಮತ್ತೆ ಮತ್ತೆ ಮತ್ತೇರಿಸೊ
ನನ್ನ ಪ್ರಾಯ ತಂಪೇರಿಸು
ಪದೇ ಪದೇ ಕಾವೇರಿಸು
ಮನೋರಥ ಈಡೇರಿಸು

ಸಸಸಸ ಸೆರಗನು ಸಸಸಸ ಸರಿಸುತ ಸೇರಿದೆ ಸಸ ಸರಸದ ನಶೆ ಏರಿ
ಸಸಸಸಸ ಸೊಗಸನು ಸಸ ಸ್ಮರಿಸುತ ಬೇಡಿದೆ
ಸಸಸ ಸುಂದರ ಮದನಾರಿ ಪ್ರಣಯದ ನಾಚಿಕೆ
ಬರೆದೆವು ಸಂವಿಧಾನವ
ಈ ಗಳಿಗೆಯು ಆಗಲಿ
ಅಂಗಾಂಗದ ನಿರ್ಣಯ

ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ
supercinelyrics.com

Dina dina anudina song video :

Advertisement Advertisement

Leave a Comment

Contact Us