Kannadadha mathu chenna song details :
- Song : Kannadadha mathu chenna
- Singer : Dr. Rajkumar
- Lyrics : V. Manohar
- Movie : Samara
- Music : Koustuba
- Label : Jhankar music
Kannadadha mathu chenna lyrics in kannada
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಆಹಾ ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಇಂತ ಭುವಿಯಲ್ಲಿ ನನ್ನ
ಜನುಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲ ಧನ್ಯಾ
ಹೇ ಹೇ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
supercinelyrics.com
ಈ ಮಣ್ಣಿನ ಜನಸೇವೆಗೆ
ದಿನವೆಲ್ಲ ಲಭಿಸಲಿ ಭಾಗ್ಯ
ಹಾ ನೊಂದೋರನು ಸಂತೈಸುವ
ದಾರಿನ ಹಿಡಿದವ ಯೋಗ್ಯ
ಸೌಂದರ್ಯ ಇಲ್ಲಿದೆ ಸೌಕರ್ಯ ಇಲ್ಲಿದೆ
ಔದಾರ್ಯ ತುಂಬಿದ ನಾಡು
ಈ ನಾಡ ದೇವಿಯ ಆರಾಧನೆ
ನನ್ನ ಈ ಪ್ರೀತಿ ಹಾಡು
ಹೇ ಹೇ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಒಂದೇ ಗಾಳಿ ಒಂದೇ ಭೂಮಿ
ನಾವಣ್ಣ ತಮಂದಿರೆಲ್ಲ ಆಹಾ
ಹತ್ತಾರು ಕೈ ಒಂದಾದರೆ ನಮ್ಮನು ಗೆಲ್ಲೋರೆ ಇಲ್ಲ
ನಾನೆಂದು ನಿಮ್ಮವ ನಿಮ್ಮಿಂದ ಗೆದ್ದವ
ಬೇಕೆಂದು ನಿಮ್ಮಭಿಮಾನ
ನಿಮ್ಮಾಶೀರ್ವಾದದ ಬಲದಿಂದ ನಾ
ಪಡೆವೆ ಬಲು ದೊಡ್ಡ ಸ್ಥಾನ
ಹೇ ಹೇ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಇಂತ ಭುವಿಯಲ್ಲಿ ನನ್ನ
ಜನುಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲ ಧನ್ಯಾ
ಹೇ ಹೇ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ