Innastu Bekenna Hrudayakke Rama lyrics ( ಕನ್ನಡ ) – Devotional song

Innastu Bekenna Hrudayakke Rama kannada lyrics

Innastu Bekenna Hrudayakke Rama song details : Innastu Bekenna Hrudayakke Rama lyrics in kannada : ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮರಾಮ ರಾಮ ರಾಮ ರಾಮ ನೀನಿಷ್ಟದಂತೆನ್ನ ಇಟ್ಟಿರುವೆ ರಾಮನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮಕಷ್ಟಗಳ ಕೊಡಬೇಡ ಎನ್ನಲಾರೆ ರಾಮಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ … Read more

Yaake sikke lyrics ( ಕನ್ನಡ ) – Padavi Poorva

Yaake sikke song lyrics in kannada

Yaake sikke song details : Yaake sikke lyrics in kannada : ಯಾಕೆ ಸಿಕ್ಕೆ ಸಾಂಗ್ ಲಿರಿಕ್ಸ್ ಎಂತದೆ ಮಿಡಿತ ಯಾವುದೆ ತುಡಿತ ಯಾತಕೆ ಸೆಳೆತ ಕಾಡಿದೆ ಸತತ ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆಕಲಿಯದೆ ಕಲಿತ ಕಣ್ಣ ಕಾಗುಣಿತ ಕಲಿಸಿದೆ ಕುಣಿತ ಕಚಗುಳಿ ಉಚಿತ ಯಾಕೆ ಸಿಕ್ಕೆ ನೀನು ಯಾಕೆ ನಕ್ಕೆಕಲ್ಪನೆಯಲ್ಲಿ ಕಣ್ಣು ಹೊಡೆ ಹೊಡೆದು ಕಷ್ಟ ಪಟ್ಟಿರುವೆನು ಚಂದ್ರನ ಹಿಡಿದು ನಿನ್ನ ಹಣೆಮೇಲೆ ಬೊಟ್ಟು ಇಟ್ಟಿರುವೆನು ಕ್ಯೂಟಾ ಕ್ಯೂಟಾ ಕ್ಯೂಟು ನೀನು … Read more

Radha Radha lyrics ( ಕನ್ನಡ ) – Kabzaa

Radha Radha song lyrics in kannada

Radha Radha song details : Radha Radha lyrics in kannada : ರಾಧ ರಾಧ ಸಾಂಗ್ ಲಿರಿಕ್ಸ್ ಅರಮನೆಯ ರಾಣಿ ಮೆರವಣಿಗೆ ಊರೆ ಬೆಳಗುವಂತೆ ಅವಳ ನಗೆಕನಸಿದು ನನಸಾದ ಸವಿಗಳಿಗೆಅಂದವ ಹೆಚ್ಚಿಸಿದೆ ಕೆನ್ನೆಗುಳಿಗೆ ಸಲಿಗೆ ಮೀರಿದೆ ಕಾರಣ ಈಗ ತಿಳಿದಿದೆಕಿರುನಗೆ ಕಿರುನಗೆ ನಿನ್ನ ಕಿರುನಗೆಕಿರುನಗೆ ಕಿರುನಗೆ ನಿನ್ನ ಕಿರುನಗೆರಾಧ ರಾಧ ರಾಧ ನೀನಾದೆ ರಾಧ….ರಾಧ ರಾಧ ರಾಧ ನೀನಾದೆ ರಾಧ…. ತಿಳಿ ತಿಳಿ ತಿಳಿಯೋದು ಈ ಬಾನಲೆನನ್ನ ಜೊತೆ ಬಾ ನೀನಲೆಹಸಿ ಹಸಿರಾದ ಈ … Read more

Aagodide Aarambhavu lyrics ( ಕನ್ನಡ ) – Daredevil Musthafa

Aagodide Aarambhavu kannada lyrics

Aagodide Aarambhavu song details : Aagodide Aarambhavu lyrics in kannada : ಆಗೋದಿದೆ ಆರಂಭವು ಆಲಿಂಗನದಲ್ಲಿಆಗಂತುಕ ಕಾದಿಹನಿಲ್ಲಿಜಗ ಬಯಲು ಅಡಗುವುದೆಲ್ಲಿ ಇವ ಅಪಾಯಕಾರಿಹಿರೀಕರಂತು ಭಾರಿ ದಮನಕಾರಿ ಸೈಕಲ್ ರಿಪೇರಿ ಗುಜುರಿಎದೇಲಿ ಅಕ್ಷರಇಲ್ಲ.. ದಂಡು ದಾಳಿ ಅಂತಾ ಹೇಳ್ತಾರೆಟೆಕ್ಸ್ಟ್ ಬುಕ್ಲೂ ಬರ್ದಿದಾರೆಅಪ್ಪ ಅಮ್ಮ ಮಾಮ ಮೇಷ್ಟ್ರುಎಲ್ರೂ ಹೀಗೆ ಹೇಳಿದ್ದಾರೆಎಲ್ರೂ ಹೀಗ್ ಹೇಳಿತಲೆಗ್ ರದ್ದಿ ತುಂಬಿದಾಗಬುದ್ಧಿ ಭ್ರಮಣೆ ಆಗದೇನು ಆಗ ಅದಕೆ..ಅವನಂದ್ರೆ ನಮ್ಗೆ ಭಯಬೇಡ.. ಸವಾಸ ಬೇಡ್ವೇ ಬೇಡ ಆಗೋದರೆ ಆರಂಭವು ಆಲಿಂಗನದಲ್ಲಿಕದಡುವುದು ತಿಳಿನೀರುಭುಗಿಲೇಳುವ ಸುಳಿಗಳು ನೂರುಮಂಗನ … Read more

Bad manners title track lyrics ( ಕನ್ನಡ ) – Bad Manners

Bad manners song lyrics

Bad manners title track details : Bad manners title song lyrics : ಲೈಫ್ ಅಂದ್ರೆ ಗೇಮು ಓಹೋಹೋಹಿಡಿಯೋ ಲಗಾಮು ಓಹೋಹೋಎಲ್ಲಕ್ಕೂ ರೊಕ್ಕ 420 ಲೋಕನೊಟಂಕಿ ಬೇಡ…. ಹುಚ್ಚೆದ್ದ ಘೋಡ…. ಟೋಟಲ್ ದಮಾಕ… ರುದ್ರಾಭಿಷೇಕಕ್ರೌರ್ಯದ ಸುಳಿಯಲಿ ಸಿಕ್ಕಂತ ಕಥೆಯಕೈಲಿರೋ ಗನ್ನಿಗೆ ತಿಳಿದಿಲ್ಲ ವಿಷಯ ಏಕ್ ದೋ ತೀನ್ ಚಾರ್ಹಿ ಇಸ್ ದ ನ್ಯೂ ಲೇಬಲ್ ಸ್ಟಾರ್ಶೋ ಕೊಟ್ಟರೆ ಬೂಮ್ ಬೂಮ್ ಬೂಮ್ ಹಿ ಇಸ್ ಗಾಟ್ ದ ಬ್ಯಾಡ್ಬ್ಯಾಡ್ ಮ್ಯಾನರ್ಸ್ಹಿ ಇಸ್ ಗಾಟ್ ದ ಬ್ಯಾಡ್ … Read more

Namaami Namaami lyrics ( ಕನ್ನಡ ) – Kabzaa

Namaami namaami song lyrics

Namaami Namaami song details : Namaami Namaami lyrics in kannada : ನಟರಾಜ…ಆ ಆ ನಟರಾಜ… ನಮಾಮಿ ನಮಾಮಿ ಈಶ್ವರ ನಾಟ್ಯ ಪೂಜಿತಂ ಹ ಹ ನಮಾಮಿ ನಮಾಮಿ ಶಂಕರ ಪಾದ ವಂದಿತಂ ಗೆಜ್ಜೆಗಳ ನಾದ ತೊಂತನನಂಪಾದಗಳ ಕುಣಿತ ದಿಂತನನಂಸಂಗೀತ, ಸಾಹಿತ್ಯ, ಆನಂದ, ಅಲಪವೇತರ ದಿರನ ದಿರನ ತನ ದೀ ರಾಗ ತಾಳ ನಾಟ್ಯಂನಟರಾಜ ಸುಂದರಂ ನಾದ ವೇದ ಕಾವ್ಯಂ ನಟರಾಜ ಸುಂದರಂ ರಾಗ ತಾಳ ನಾಟ್ಯಂನಟರಾಜ ಸುಂದರಂ ನಾದ ವೇದ ಕಾವ್ಯಂ ನಟರಾಜ … Read more

Chum chum chali chali lyrics ( ಕನ್ನಡ ) – Kabzaa

Chum chum chali chali song details : Chum chum chali chali lyrics in kannada : ಚುಮ್ ಚು‌ಮ್ ಚಳಿ ಚಳಿತಬ್ಕೊ ಚಳುವಳಿಮಾಡು ಗಿಲಿ ಗಿಲಿಕರ್ದು ನೀ ಸೈಡಲಿಗುಮ್ ಗುಮ್ ಗುಂಗಿನಲಿಗರ್ಮಿ ಎದೆಯಲಿನಾನೆ ಚಂಪಾಕಲಿಕಚ್ಕೊ ಬಾ ಗುಂಪಲ್ಲಿ ಕತ್ಲಲ್ಲಿ ಕುತ್ಕೊಂಡು ಕಲಿಯೋ ಬಾ ಎಬಿಸಿಡಿನಾ ರಾತ್ರಿ ಟುಶನ್ ಕೊಡ್ತಿನೀ ಒಂಟಿ ರೋಮಲಿ ಸುರ್ರು ಸುರ್ರು ಅಂತಿದೆಸುರ್ ಸುರ್ ಬತ್ತಿನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿಸುರ್ರು ಸುರ್ರು ಅಂತಿದೆಸುರ್ ಸುರ್ ಬತ್ತಿನನ್ನ ಮ್ಯಾಲೆ ಬಿಟ್ಟೆ … Read more

Yuga yugaadi kaledaru lyrics ( ಕನ್ನಡ ) – Kulavadhu

yuga yugadi kaledaru kannada lyrics

Yuga yugaadi kaledaru song details : Yuga yugaadi kaledaru lyrics in kannada : ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆ ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಳಲಿಭೃಂಗದ ಸಂಗೀತ ಕೇಳಿಹೊಂಗೆ ಹೂವ ತೊಂಗಳಲಿಭೃಂಗದ ಸಂಗೀತ ಕೇಳಿಮತ್ತೆ ಕೇಳ ಬರುತಿದೆ… ಬೇವಿನ ಕಹಿ ಬಾಳಿನಲಿಹೂವಿನ ನಸುಗಂಪು ಸೂಸಿಜೀವಕಳೆಯ … Read more

Arre idu yentha bhavane lyrics ( ಕನ್ನಡ ) – Hoysala

Arre idu yentha bhavane lyrics in kannada

Arre idu yentha bhavane song details : Arre idu yentha bhavane lyrics in kannada : ಅರೇ ಇದು ಎಂಥ ಭಾವನೆಬರೀ ಸುಡುವಂಥ ಕಾಮನೆಕೋಮಲೆ ನೀನುಕಳ್ಳನು ನಾನುವಿರಹವ ನೀನೇಇಳಿಸುವೆ ಏನೇನಿನ್ನಯ ರೂಪವ ಇನ್ನೆಷ್ಟು ನೋಡಲಿ ಅರೇ ಇದು ಎಂಥ ಭಾವನೆಬರೀ ಸುಡುವಂಥ ಕಾಮನೆ ಪಿಸು ನುಡಿಯಲ್ಲೂ ಸುಖವಿದೆ ಎಂದುಸನಿಹ ತಿಳಿಸಿ ಹೇಳಿದೆಉಸಿರಿನ ಶಾಖಾ, ತವಕದ ತೂಕಾಈ ಹೃದಯ ತಡೆಯದಾಗಿದೆರೂಪಸಿ ನೀನು, ರಾಕ್ಷಸ ನಾನುಮುತ್ತಿನ ಸೋನೆ, ಸುರಿಸುವೆ ಏನೇಅಧರದ ಅಮೃತ ಈ ಪ್ರಾಣ ಉಳಿಸಲಿ … Read more

Ninna Pala Pala Kangala lyrics ( ಕನ್ನಡ ) – Love Birds

Ninna Pala Pala Kangala lyrics

Ninna Pala Pala Kangala song details : Ninna Pala Pala Kangala lyrics in kannada : ನಿನ್ನ ಫಳ ಫಳ ಕಂಗಳ ಸಾಂಗ್ ಲಿರಿಕ್ಸ್ ನಿನ್ನ ಫಳ ಫಳ ಕಂಗಳ ಬೆಳಕಿನ ಅಂಗಳಇನ್ನೂ ನನದೇ ಕಣೋ ಹುಡುಗನೇ. ಗೆಳೆಯನೇ… ನಿನ್ನ ಪಿಸು ಪಿಸು ನುಡಿಗಳಆಲಿಸೊ ಹಂಬಲ ಮುಗಿಯುವುದಿಲ್ಲ ಕಣೋಹುಡುಗನೇ ಇನಿಯನೇ… ಮಡಿಲಲಿ ಜಾಗ ಕೊಡುವೆಯಾ ಮಗುವೇ ಆಗುವೆಇಗೊ ತಗೊ ಪಾದದಡಿಯಲಿ ಹೃದಯವ ಇರಿಸುವೆಇರೆನು ನಿನ್ನ ವಿನ ಜೊತೆ ಇರು ಸದಾ ಸದಾನೀನೆ ನನ್ನ … Read more

Contact Us