Yuga yugaadi kaledaru lyrics ( ಕನ್ನಡ ) – Kulavadhu

yuga yugadi kaledaru kannada lyrics

Yuga yugaadi kaledaru song details : Yuga yugaadi kaledaru lyrics in kannada : ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆ ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಳಲಿಭೃಂಗದ ಸಂಗೀತ ಕೇಳಿಹೊಂಗೆ ಹೂವ ತೊಂಗಳಲಿಭೃಂಗದ ಸಂಗೀತ ಕೇಳಿಮತ್ತೆ ಕೇಳ ಬರುತಿದೆ… ಬೇವಿನ ಕಹಿ ಬಾಳಿನಲಿಹೂವಿನ ನಸುಗಂಪು ಸೂಸಿಜೀವಕಳೆಯ … Read more

Contact Us