Hero honda lyrics ( ಕನ್ನಡ ) – Avatara purusha

Hero honda song details Song : Hero honda Singer : Shamitha Malnad, Vijay Prakash Lyrics : Shivu Bhergi Movie : Avatara Purusha Music : Arjun janya Label : Pushkar Films Hero honda lyrics in kannada ಹತ್ತಬಾರ ಹುಡುಗಿ ನನ್ನ ಹೀರೊ ಹೊಂಡನಾಚಬೇಡ ಗಟ್ಟಿ ಕುಂದ್ರ ಸೊಂಟ ಹಿಡ್ಕೊಂಡಇಂಡಿಯಾ ದಾಗ ತೋರುಸ್ತೇನ ನಿನಗ ಇಂಗ್ಲಂಡ ಮುಟ್ತಬ್ಯಾಡ ಮಾತಾಡು ನೀ ದೂರ ನಿಂತ್ಕಂಡಗ್ಲಾಸ್ ನಾಗ ನಿಲ್ಲಾಬ್ಯಾಡ … Read more

Kanmaniye lyrics ( ಕನ್ನಡ ) – Fourwalls

Kanmaniye Song Details: Song Kanmaniye Singers Vijay prakash Lyrics Shree Talageri Movie Fourwalls Music Anand Rajavikram Label Anand audio Kanmaniye Lyrics In Kannada: ಕಣ್ಮಣಿಯೇ ಕಣ್ಮಣಿಯೇನಿದಿರೆ ಪೂರ ಕದ್ದವಳೆಕಣ್ಮಣಿಯೇ ಕಣ್ಮಣಿಯೇನೆರಳಿನಂತ ಸದ್ದವಳೆ ತಿಳಿಗಾಳಿಗೆ ಎದೆ ಹೂವ ಮರಳಿ ನಾಚಿದೆಸುಳಿವಾದರೂ ಕೊಡು ಬೇಗ ಮಳೆಗೆ ಕಾಯದೆಒಲವೆಂಬುದೆ ಋತುಮಾನ ಸೋಕಿ ಹೋಗು ನೀನು ಪ್ರತಿದಿನ ಕಣ್ಮಣಿಯೇ ಕಣ್ಮಣಿಯೇನಿದಿರೆ ಪೂರ ಕದ್ದವಳೆಕಣ್ಮಣಿಯೇ ಕಣ್ಮಣಿಯೇನೆರಳಿನಂತ ಸದ್ದವಳೆ ಸಾವಿರಾರು ಪಿಸುಮಾತು ಮತ್ತೆ ಮತ್ತೆ ಮನಸೋತು ಅವಳ … Read more

Sanchariyagu nee lyrics ( ಕನ್ನಡ ) – Love mocktail 2

Sanchariyagu nee song details Song : Sanchariyagu nee Singer : Vijay prakash, Rakshitha suresh Lyrics : Raghavendra kamath Movie : Love mocktail 2 Label : Jhankar music Sanchariyagu nee lyrics in kannada ದೂರ ಹೋದರು ನನ್ ಒಲವೆನೂರು ಜನ್ಮಕು ಕಾಯುವೆನನ್ನ ಪುಟ್ಟದಿ ಹೃದಯದಲಿಬೇಡ ಎಂದರು ನೀ ಇರುವೆಗೆಳೆಯ ಈ ಹುಚ್ಚು ಮನಸಲಿ ಸುರಿದಒಲವು ನಿನ್ನದೇ..ನಿನ್ನ ಜೊತೆಗೆ ನಾನಿರಲೆಂದುಹಣೆಯಲಿ ಬರೆಯದೆ..ವಿಧಿ ಏಕೆ ನೀನು ಬದುಕಿಗೆ ತಿರುವಾದೆ? … Read more

Swagatha nanna lokake lyrics ( ಕನ್ನಡ ) – Chicken puliyogare

Swagatha nanna lokake song details Song : Swagatha nanna lokake Singer : Vijay Prakash, Sangeetha Ravindranath Lyrics : Nagarjun Sharma Movie : Chicken puliyogare Music : Karan B Krupa Label : Anand audio Swagatha nanna lokake lyrics in kannada ಸ್ವಾಗತ ನನ್ನ ಲೋಕಕೆ ಹೃದಯಕೆ ಹೊಸ ಕಾಣಿಕೆ ನಿನ್ನಯ ಸಿಹಿ ಹೆಸರಿದು ಆಗಿದೆ ದಿನ ವಾಡಿಕೆಆಗಿದೆ ಬದಲಾವಣೆ ನೀನೇ ಪೂರ್ತಿ ಹೊಣೆ … Read more

Yenchandane hudugi lyrics ( ಕನ್ನಡ ) – Hudugru

Yenchandane hudugi song details Song : Yenchandane hudugi Singer : Khailesh kher, Sukvinder Singh, Vijay Prakash, Priya himesh Lyrics : Dr V Nagendra Prasad Movie : Hudugru Music : V Harikrishna Label : Anand audio Yenchandane hudugi lyrics in kannada ಏನ್ ಚಂದಾನೆ ಹುಡುಗಿ ಸಾಂಗ್ ಲಿರಿಕ್ಸ್ ಗಲ್ಲು ಗಲ್ಲೆನುತಾವ ಗೆಜ್ಜೆಗಲ್ಲು ಗಲ್ಲೆನುತಾವ ಗೆಜ್ಜೆಗಲ್ಲು ಗಲ್ಲೆನುತಾವ ಗೆಜ್ಜೆ ಏನ್ ಚಂದಾನೆ ಹುಡುಗಿ … Read more

Torture lyrics ( ಕನ್ನಡ ) – 777 Charlie

Torture song details Song : Torture Singer : Vijay Prakash Lyrics : Nagarjun Sharma Movie : 777 Charlie Music : Nobin Paul Torture lyrics in kannada ಹೆಂಗೋ ಇದ್ದ ಧರ್ಮತಗಲಾಕೊಳ್ತು ಕರ್ಮ ಇದುವೇಬೌ ಬೌ ಬೌ ಡ್ರಾಮ ಇರಲಾರದೆಇರುವೇನ ಬಿಟ್ ಕೊಂಡ್ರೆಎಲ್ಲಾರು ಇಲ್ಲೊಬ್ಬಬಿಟ್ಕೊಂಡ ಬೀದಿಲಿದ್ದ dog-uಗುರು ಇವನು ಸಿಂಗಲ್ಲು, strict-u ಹೇಳಿ ಕೇಳಿ ಮಾಮೂಲಲ್ಲಒರಟು ಇಷ್ಟಕೆ ಮುಗಿದಿಲ್ಲಉಂಟು ಮೂಗಿನ ತುದಿಯಲಿಸಿಟ್ಟು ಗ್ರಹಚಾರ ಕೆಟ್ರೆ ಎನ್ಮಾಡೋಕ್ ಆಗುತ್ತೆಲೈಫ್ ಲಿ … Read more

Jokke jokke meke lyrics ( ಕನ್ನಡ ) – Pushpa

Jokke jokke meke song details Song : Jokke jokke meke Singer : Vijay Prakash Lyrics : Varadaraja Chikkaballapura Movie : Pushpa Music : Devi Sri Prasad Label : Aditya music Jokke jokke meke lyrics in kannada ಬೆಳಕನು ತಿಂತದೆ ಎಲೆಎಲೆಯನು ತಿಂತದೆ ಮೇಕೆಮೇಕೆಯ ತಿಂತದೆ ಹುಲಿ..ಇದು ಹಸಿವಿನ ಹಾವಳಿ.. ಹುಲಿಯನೆ ತಿಂತದೆ ಸಾವು..ಸಾವನು ತಿಂತದೆ ಕಾಲ..ಕಾಲವನ್ನೆ ತಿಂತಾಳೆ ಕಾಳಿ..ಹಸಿವಿನ ಜಾವಳಿ.. ಬೆನ್ನತ್ತೋದು ಒಂದು..ಓಡೋದಿನ್ನೊಂದು..ಸಿಕ್ಕಿದರೆ … Read more

Udupi hotelu lyrics ( ಕನ್ನಡ ) – Badava rascal

Udupi hotelu song details Song : Udupi hotelu Singer : Vijay Prakash Lyrics : Daali Dhananjay Movie : Badava rascal Music : Vasuki vaibhav Label : Anand audio Udupi hotelu lyrics in kannada ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ.. ಉಡುಪಿ ಹೋಟೆಲು ಮೂಲೆ ಟೆಬಲುಮೇಲೆ ಕಾಫಿ ಲೋಟ ಕೆಳಗೆ ಪೋಲಿ ಆಟ ಉಡುಪಿ ಹೋಟೆಲು ಮೂಲೆ ಟೆಬಲುಮೇಲೆ ಕಾಫಿ ಲೋಟ … Read more

Kadu malligeyondu lyrics ( ಕನ್ನಡ ) – Vijay Prakash

Kadu malligeyondu song details Song : Kadu malligeyondu Singer : Vijay Prakash Lyrics : Vyasaraya Ballal Music : Vijay Prakash Kadu malligeyondu lyrics in kannada ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ– ವ್ಯಾಸರಾಯ ಬಲ್ಲಾಳ ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆಬಾಡಿ ಹೋಗುವ ಮುನ್ನ ಕೀಳುವವರಾರೆಂದು ಅರಳಿ ನಿಂತರು ದೇವಾ, ನೆರಳಿನಲಿ ನಾನಿಲ್ಲಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲಏಕೆನಿತೋ ಕಾಡಿನಲಿ ಮುನಿದು ನಿಲ್ಲಿಸಿದೆಯಾವ ಪಾಪಕೆ ನನ್ನ ಇಂತು ಎಸೆದೆ ಕಾಡು ಮಲ್ಲಿಗೆಯೊಂದು ಕಾಡಿನಲಿ … Read more

Kele cheluve lyrics ( ಕನ್ನಡ ) – Rangitaranga

Kele cheluve song details Song : Kele cheluve Singer : Vijay Prakash, Anup bhandari, Deepika T Lyrics : Anup bhandari Movie : Rangitaranga Music : Anup bhandari Label : T series Kele cheluve lyrics in kannada ಕೇಳೇ ಚೆಲುವೇನಿನ್ನ ಪಾದದಲ್ಲಿ ಧೂಳಾಗಿ ನೀ ನಡೆವಾಗಕಚಗುಳಿ ನಾ ಇಡುವೆ…. ಕೇಳೆ ಚೆಲುವೇ,ನೀನು ಮಿನುಮಿನು ಮಿನುಗೋ ತಾರೆಝುಳು ಝುಳು ಹರಿಯುವ ರಸಜಲಧಾರೆನನ್ನ ಕಣಕಣದಲ್ಲೂ ನೀನೇನೀನೆ ತು೦ಬಿರುವೆ … Read more

Contact Us