Saagide lyrics ( ಕನ್ನಡ ) – Jamaaligudda

Saagide song details :

  • Song : Saagide
  • Singer : Vijay Prakash
  • Lyrics : Kushal Gowda
  • Movie : Jamaaligudda
  • Music : Arjun Janya
  • Label : Saregama

Saagide lyrics in kannada

ಸಾಗಿದೆ ಸಾಂಗ್ ಲಿರಿಕ್ಸ್

ಸಾಗಿದೆ ನಾವಿರದಂತ ಮುದ್ದಾದ ಸಂಚಾರವು ಸಾಗಿದೆ
ಪಿಸುಮಾತಲ್ಲೆ ಮರೆಯಾದ ಸಂಭಾಷಣೆ  ಏನಿದೆ
ದೂರದ ತೀರವು ತಾ ಕರೆದಿದೆ
ಜೀಕುವ ಜೀವವು ತೂಕಡಿಸಿದೆ
ಗಾಯವೆ ಮಾಯುವ ಹೂ ಮಳೆಯಿದೆ
supercinelyrics.com

ಹೇಳುವೆ ಕೇಳು ಜೀವವೇ ನೀನು ಇಲ್ಲದೆ ಅನಾಥ ನಾ
ಪ್ರಾಣವೆ ಹಾರಿ ಹೋದರೂ ನಿನ್ನ ಸಂಘವೆ ವಿನೂತನ
ಮನವೆ ಮಾತಾಡುವಾಗ
ಮಗುವೇ ನೀ ನನ್ನ ಯೋಗ
ತೆಳದೊ ಮೋಡ
ಈ ಸಂಚಾರಿ ಪಾದ
ಆಲಿಸಿ ಲಾಲಿಸಿ ಸಾವರಿಸಿದೆ

Saagide song video :

Leave a Comment

Contact Us