Inthi ninna preetiya lyrics ( ಕನ್ನಡ ) – Aenoo onthara

Inthi ninna preetiya song details : Inthi ninna preetiya lyrics in kannada ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯಎನುತ ಕಣ್ಣಲ್ಲೆ ಬರಿತಾಳೆ ಓಲೆಯತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯನಗುತಾ ಸನ್ನೇಲೆ ಕರೀತಾನೆ ಮಾರಾಯಮನಸಿನ ಮನೆಯವನು ಕಾಗದ ಬರೆಯುವನುಕುಶಲವೇ ನೀನು ಕ್ಷೇಮವೇ ನೀನುಅಂತ ಬರೆದನು… ಅತೀ ಅತಿ ಸಿಹಿ ಶುಭಾಶಯಪ್ರೀತಿ ಪ್ರತಿ ಪದ ಶುಭಾಶಯ. ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯಎನುತ ಕಣ್ಣಲ್ಲೆ ಬರಿತಾಳೆ ಓಲೆಯ. ಜೊತೆಯಾಗಿ ಬಹು ದೂರ … Read more

Yaarivanu lyrics ( ಕನ್ನಡ ) – Yaare koogaadali

Yaarivanu song details : Yaarivanu lyrics in kannada ಯಾರೋ ಇವನು ಜೋಕುಮಾರ ಕಣ್ಣಲೇ ನಿಂತಯಾರೋ ಇವನು ಮಾಯಗಾರ ಯಾರಿಗೆ ಸ್ವಂತಸಾವಿರ ಆಲೋಚನೆ ಮೌನವೇ ಸಂಭಾಷಣೆಯಾರೋ ಯಾರೋ ಕಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ ಕಾಣೆಹೆಸರೇನೋ ಹೆಸರೇನೋಯಾವೂರನಾಯಕನೋಜೊತೆಗಾರನಾಗುವನೋ ಕಾಣೆ ನನ್ನಾಣೆಎದೆ ಬಡಿತ ಯಾತಕೋ ತಾಳ ತಪ್ಪಿದೆ ಇಂದು ಇವನ ನೋಡಿ ಇದೇನು ಸೂಚನೆಇದೆಂಥ ಯೋಚನೆಹೊಸದಾದ ದಿಗಿಲು ಯಾಕೋ ಕಾಣೆತುಟೀಲಿ ಕಂಪನಎದೇಲಿ ತಲ್ಲಣಬಹಳಾನೇ ಇಷ್ಟ ದೇವರಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ … Read more

Muddagi neenu lyrics ( ಕನ್ನಡ ) – Ganapa

Muddagi neenu song details : Muddagi neenu lyrics in kannada ಮುದ್ದಾಗಿ ನೀನು ನನ್ನ ಕೂಗಿದೆಸದ್ದಿಲ್ಲದೇನೆ ಸುದ್ಧಿಯಾಗಿದೆಇಂದಲ್ಲ ನಾಳೆ ಏನೋ ಕಾದಿದೆನಿಂತಲ್ಲೆ ಒಂದು ಮಿಂಚು ತಾಗಿದೆಒಂದಲ್ಲ ಒಂದು ಆಸೆ ಮೂಡಿದೆಇಂದಲ್ಲ ನಾಳೆ ಏನೋ ಕಾದಿದೆ ಕನಸಲ್ಲಿ ಕಂಡ ನಂತರಭಯವೆಲ್ಲಾ ಮಾಯವಾಗಿದೆನನವನ್ನು ತುಂಬಿಕೂಳ್ಳಲುಹೃದಯಾನು ಸಾಲದಾಗಿದೆಮೊದಲೇನೆ ಹೇಳಿ ಬಿಡುವೆನುನನಗಂತು ಪ್ರೀತಿಯಾಗಿದೆಅಲೆಮಾರಿಯಾದ ಜೀವದಮನವೀಗ ಸೂರೆಯಾಗಿದೆಉಳಿತಾಯ ಇಲ್ಲದಿದ್ದರೂಒಲವೊಂದೆ ಆಸ್ತಿಯಾಗಿದೆಸಿರಿಯಲ್ಲಿ ಸಿಕ್ಕ ಮೇಲೆಯೇಪರದಾಟ ಜಾಸ್ತಿಯಾಗಿದೆsupercinelyrics.com ಮುದ್ದಾಗಿ ನೀನು ನನ್ನ ಕೂಗಿದೆಸದ್ದಿಲ್ಲದೇನೆ ಸುದ್ಧಿಯಾಗಿದೆಇಂದಲ್ಲ ನಾಳೆ ಏನೋ ಕಾದಿದೆನಿಂತಲ್ಲೆ ಒಂದು ಮಿಂಚು ತಾಗಿದೆಒಂದಲ್ಲ ಒಂದು … Read more

I love you lyrics ( ಕನ್ನಡ ) – Moggina manasu

I love you song details : I love you lyrics in kannada I love you…ಓ….I love you… ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿನೀನೇನೆ ಜೀವ ಎಂದು ನೂರಾರು ಆಣೆ ಮಾಡಿಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನುನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನುನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು…. I love you.. I love you.. ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿನಿನ್ನ ನೆನಪೆ ಎದುರು ನಿಂತು ಸೋತಿಹೆ … Read more

Avalendare manadalada lyrics ( ಕನ್ನಡ ) – Rhaatee

Avalendare manadalada song details : Avalendare manadalada lyrics in kannada ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆಕನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ ವಯಸು ತಿಳಿಯದಲೇ ಇಳಿಯುವುದು ನಿಂತ ಕಡೆ ತುಂಬಾ ನಡುಗುವೆನು ಕನ್ನಡಿಯ ಕಂಡು ನನ್ನಂತ ನನಗೂ ಏನಾಯಿತಿಂದು ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆsupercinelyrics.com ಬಿಳಿ … Read more

Minchanthe minuguthiro lyrics ( ಕನ್ನಡ ) – Manku bhai foxy rani

Minchanthe minuguthiro song details : Song : Minchanthe minuguthiro Singer : Sonu Nigam Lyrics : Yogish A N Movie : Manku bhai foxy rani Music : Shameer Mudipu Label : A2 music Minchanthe minuguthiro lyrics in Kannada ಮಿಂಚಂತೆ ಮಿನುಗುತಿರೊ ಸಾಂಗ್ ಲಿರಿಕ್ಸ್ ಮಿಂಚಂತೆ ಮಿನುಗುತಿರೊಆ ಕಣ್ಗಳು ಬಾಡಿಗೆ ಬೆಳಕಾಗೊ ಬೆಳದಿಂಗಳುಮಿಂಚಂತೆ ಮಿನುಗುತಿರೊಆ ಕಣ್ಗಳು ಬಾಡಿಗೆ ಬೆಳಕಾಗೊ ಬೆಳದಿಂಗಳುನಿದಿರೆಯ ಮರೆತೆ ನಿನ್ನಲ್ಲಿ ಬೆರೆತೆಒಲವಿಗೆ … Read more

Nijave athava edhu kanase lyrics ( ಕನ್ನಡ ) – Triple riding

Nijave athava edhu kanase song details : Song : Nijave athava edhu kanase Singer : Sonu Nigam, Saras Chandrika Lyrics : Jayanth Kaikini Movie : Triple riding Music : Sai Kartheek Label : Anand audio Nijave athava edhu kanase lyrics in kannada ನಿಜವೇ ಅಥವಾ ಇದು ಕನಸೇ ನಗುವೇ ಅಥವಾ ಸಿಹಿ ತಿನಿಸೆನಿನ್ನ ಖಾತೆಗೆ ನನ್ನನು ಸೇರಿಸೆ ನಿಜವೇ ಅಥವಾ … Read more

Kan kanna salige lyrics ( ಕನ್ನಡ ) – Navagraha

Kan kanna salige song details : Song : Kan kanna salige Singer : Sonu Nigam Lyrics : V Nagendra Prasad Movie : Navagraha Music : V Harikrishna Label : Anand audio Kan kanna salige in kannada ಕಣ್ ಕಣ್ಣ ಸಲಿಗೆಸಲಿಗೆ ಅಲ್ಲ ಸುಲಿಗೆನೀನಿನ್ನು ನನಗೆ ನನಗೆ ನನ್ ನನಗೆಥರ ಥರ  ಹೊಸ ಥರಒಲವಿನ ಅವಸರ…ಹೃದಯಾನೆ ಜೋಕಾಲಿಕಣ್ ಕಣ್ಣ ಸಲಿಗೆಸಲಿಗೆ ಅಲ್ಲ ಸುಲಿಗೆನೀನಿನ್ನು ನನಗೆ … Read more

Prayashaha lyrics ( ಕನ್ನಡ ) – Gaalipata 2

Prayashaha song details : Song : Prayashaha Singer : Sonu Nigam Lyrics : Yogaraj Bhat Movie : Gaalipata 2 Music : Arjun Janya Label : Anand audio Prayashaha lyrics in kannada ನಾವು ಬದುಕಿರಬಹುದು ಪ್ರಾಯಶಃಇಲ್ಲ ಕನಸಿರಬಹುದಿದು ಪ್ರಾಯಶಃಎಲ್ಲ ಸರಿ ಇರಬಹುದು ಭಾಗಶಃಇಲ್ಲ ಸೆರೆ ಇರಬಹುದಿದು ಮೂಲತಹಜೀವ ವಿಲ ವಿಲ ಎನ್ನುತಲೇಒಲವನು ಹುಡುಕುತಿದೆ ಪ್ರಾಯಶಃ ನಾವು ಬದುಕಿರಬಹುದು ಪ್ರಾಯಶಃಇಲ್ಲ ಕನಸಿರಬಹುದಿದು ಪ್ರಾಯಶಃ ಕಂಗಳೇ ಇಲ್ಲದ ಊರಲಿ … Read more

Kanaso Idu Nanaso Idu Song Lyrics – Cheluvina Chiththara Movie

Kanaso Idu Nanaso Idu Song Details : Song Kanaso idu nanaso idu Singer Sonu Nigam, Sunidhi Chauhan Lyrics S Narayan Movie Cheluvina Chiththara Music Manomurthy Label Anand audio Kanaso Idu Nanaso Idu Song Spotify: Kanaso Idu Nanaso Idu Song In Kannada: ಕನಸೋ ಇದು ನನಸೋ ಇದುನನ್ನೆದೆಯಲಿ ತಂದ ಮೊದಲ ಸಿಂಚನನಾ ನಿನ್ನಲ್ಲಿ ನೀ ನನ್ನಲಿಅಂದುಕೊಂಡರೆ ಎಂಥ ರೋಮಾಂಚನಅಂತರಂಗದ ಆಹ್ವಾನವೇಹೃದಯ ಮೀಟುವ … Read more

Contact Us