Categories
Sonu nigam

Matinalli Helalarenu lyrics ( ಕನ್ನಡ ) – Bombat

Matinalli Helalarenu song details : Matinalli Helalarenu lyrics in kannada : ಮಾತಿನಲ್ಲಿ ಹೇಳಲಾರೆನುರೇಖೆಯಲ್ಲಿ ಗೀಚಲಾರೆನುಆದರೂನು ಹಾಡದೇನೆ ಉಳಿಯಲಾರೆನುಅಂಥ ರೂಪಸಿ ನನ್ನ ಪ್ರೇಯಸಿಎಲ್ಲಿ ಇರುವಳೋ ನನ್ನ ಕಾಯಿಸಿನಾನು ಪ್ರೇಮ ರೋಗಿದಯಮಾಡಿ ವಾಸಿ ಮಾಡಬೇಡಿಅಂಥ ರೂಪಸಿ ನನ್ನ ಪ್ರೇಯಸಿಒಮ್ಮೆ ಅವಳಿಗೆ ನನ್ನ ತೋರಿಸಿ ಕಣ್ಣಲ್ಲಿದೆ ಆ ಕಣ್ಣಲ್ಲಿದೆಹೊಂಬೆಳಕಿನ ನವ ನೀಲಾಂಜನಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆಹೂಮನಸಿನ ಆ ಮಧುಗುಂಜನಬೇರೆ ಏನು ಕಾಣಲಾರೆಯಾರ ನಾನು ದೂರಲಾರೆಸಾಕು ಇನ್ನು ದೂರವನ್ನು ತಾಳಲಾರೆನುನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿಅಂಥ ರೂಪಸಿ ನನ್ನ ಪ್ರೇಯಸಿಒಮ್ಮೆ […]

Contact Us