Categories
Sonu nigam

O baana modagale lyrics ( ಕನ್ನಡ ) – Premam poojyam

O baana modagale song details Song : O baana modagale Singer : Sonu nigam Lyrics : Raghavendra B S Movie : Premam poojyam Music : Raghavendra B S O baana modagale lyrics in kannada ಓ ಬಾಣ ಮೋಡಗಳೆ ಸಾಂಗ್ ಲಿರಿಕ್ಸ್ ಓ ಬಾಣ ಮೋಡಗಳೆನನ್ನ ಕಥೆಯನ್ನು ಕೇಳುವಿರಿಓ ಪ್ರಾಣಿ ಪಕ್ಷಿಗಳೆ ನನ್ನ ವ್ಯಥೆಯನ್ನು ಕೇಳುವಿರಿ ಯುಗ ಯುಗಗಳು ಸ್ಮರಿಸಿದರೂ ನಾನು ಈ ಪ್ರೇಮ […]

Categories
Shreya Ghoshal Sonu nigam

Ninna nodalentho lyrics ( ಕನ್ನಡ ) – Mussanje maatu

Ninna nodalentho song details Song : Ninna nodalentho Singer : Sonu nigam, Shreya ghoshal Lyrics : Ram Narayan Movie : Mussanje maatu Music : V Sridhar Label :Jhankar music Ninna nodalentho lyrics in kannada ನಿನ್ನ ನೋಡಲೆಂತೋ ಮಾತನಾಡಲೆಂತೋಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರಹೇಳಲೊಂಥರ ಥರ ಕೇಳಲೊಂಥರ ಥರ. ನಿನ್ನ ನೋಡಲೆಂತೋ ಮಾತನಾಡಲೆಂತೋಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋಆಹಾ […]

Categories
Sonu nigam

Minchagi neenu lyrics ( ಕನ್ನಡ ) – Gaalipata

Minchagi neenu song details Song : Minchagi neenu Singer : Sonu nigam Lyrics : Jayanth kaikini , Yogaraj bhat, Hrudaya shiva Movie : Gaalipata Music : V Harikrishna Label : Anand audio Minchagi neenu lyrics in kannada ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ ವಿರಹದ ಬೇಗೆ ಸುಡಲು ಎದೆಯಲಿ ಬೆಸಿಗೆಕಾಲಇನ್ನೆಲ್ಲಿ ನನಗೆ ಉಳಿಗಾಲ…. ಮಿಂಚಾಗಿ ನೀನು […]

Categories
Shreya Ghoshal Sonu nigam

Chippinolagade lyrics ( ಕನ್ನಡ ) – Maasthi gudi

Chippinolagade song details Song : Chippinolagade Singer : Sonu nigam , Shreya Ghoshal Lyrics : Kaviraj Movie : Maasthi gudi Music : Sadhu kokila Label : Jhankar music Chippinolagade lyrics in Kannada ಚಿಪ್ಪಿನೊಳಗಡೆ ಮುತ್ತು ಮಲಗಿದೆಮುತ್ತಿನೊಳಗಡೆ ಮತ್ತು ಮಲಗಿದೆಮತ್ತು ಈಗ ನೆತ್ತಿಗೇರಿದೆಮರುಭೂಮಿಗೆ ಮಳೆ ಇಳಿದಿರೊ ಹಾಗೆಅದು ಹೇಗೆತಾ ನ ನಾ ಚಿಪ್ಪಿನೊಳಗಡೆ ಮುತ್ತು ಮಲಗಿದೆಮುತ್ತಿನೊಳಗಡೆ ಮತ್ತು ಮಲಗಿದೆಮತ್ತು ಈಗ ನೆತ್ತಿಗೇರಿದೆಮರುಭೂಮಿಗೆ ಮಳೆ ಇಳಿದಿರೊ ಹಾಗೆಅದು […]

Categories
Shreya Ghoshal Sonu nigam

Yenu helabeku lyrics ( ಕನ್ನಡ ) – Maleyali Jotheyali

Yenu helabeku song details Song : Yenu helabeku Singer : Sonu nigam , Shreya Ghoshal Lyrics : Jayanth kaikini Movie : Maleyali Jotheyali Label : Anand audio Yenu helabeku lyrics in Kannada ಏನೋ ಹೇಳಬೇಕು ಅಂದೆ ಏನದು? ಬೇಗ ಹೇಳು ಯಾರು ಕೇಳಬಾರದು…ಸಾಕಾಯಿತು ಇನ್ನು ಕಾದು…ಮನಸಿನ ಪರಿಚಯ, ಕನಿಸಿನ ವಿನಿಮಯ, ಮೆಲ್ಲಗೇ ನಡೆದಿದೆ…ಕಾಣಲಾರೆಯಾ?ನಾ ನೋಡು ಹೀಗಾದೆ, ನೀ ಬಂದ ತರುವಾಯ..ನೀ ಹೀಗೆ ಕಾಡಿದರೆ, ನಾನಂತು […]

Categories
Antara Mitra Sonu nigam

Turthinalli geechida lyrics ( ಕನ್ನಡ ) – Chowka

Turthinalli geechida song details Song : Turthinalli geechida Singer : Antara Mitra , Sonu nigam Lyrics : Jayanth kaikini Movie : Chowka Music : Shridhar V Sambharma Turthinalli geechida lyrics in Kannada ತುರ್ತಿನಲ್ಲಿ ಗೀಚಿದಅರ್ದಂಬರ್ದ ಕಾಗದಬಂದು ನೀನೇ ಪೂರ್ತಿಗೊಳಿಸು ಆಗದಎಂದು ಯಾರು ಕಾಣದಅಂದವಾದ ಬಣ್ಣದಸ್ವಪ್ನದಲ್ಲೇ ಭಾಗವಹಿಸು ಆಗದಸಂತೆಯ ಮಧ್ಯವು ನಿನ್ನದೇ ಧ್ಯಾನನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ ನಾಲ್ಕು ದಿನದ ಜೀವನ ಜೀವನಪ್ರೀತಿಸೋಣ ಪ್ರೀತಿಸೋಣಈ […]

Categories
Sonu nigam

Titanic heroine nanna cheluve lyrics ( ಕನ್ನಡ ) – Snehaloka

Titanic heroine nanna cheluve song details Song : Titanic heroine nanna cheluve Singer : Sonu nigam Lyrics : Hamsalekha Movie : Snehaloka Music : Hamsalekha Label : Anand audio Titanic heroine nanna cheluve lyrics in Kannada ಟೈಟಾನಿಕ್ ಹೆರೋಯಿನ್ ನನ್ನ ಚೆಲುವೆಅವಳೀಗೆ ಈ ನನ್ನ ಮನಸು ಮೀಸಲುಈ ಕನಸು ಮೀಸಲುಟೈಟಾನಿಕ್ ಹೆರೋಯಿನ್ ನನ್ನ ಚೆಲುವೆಅವಳೀಗೆ ಈ ನನ್ನ ಮನಸು ಮೀಸಲುಈ ಕನಸು ಮೀಸಲು […]

Categories
Shreya Ghoshal Sonu nigam

O gunavantha lyrics ( ಕನ್ನಡ ) – Jote Jotheyali

O gunavantha song details Song : O gunavantha Singer : Sonu nigam , Shreya Ghoshal Lyrics : V Nagendra prasad Movie : Jote joteyali Music : V Harikrishna Label : Ashwini audio O gunavantha lyrics in Kannada ಓ ಗುಣವ೦ತ ನೀನೆ೦ದು ನನ್ನ ಸ್ವ೦ತನೀ ನನಗ೦ತ ಬರೆದಾಯ್ತು ಭಗವ೦ತಉಸಿರು ಉಸಿರಾಣೆ ನ೦ಬು ಪ್ರಾಣ ನೀನೆನೀನೆ ಇರುವಾಗ ನನಗೆ ಲೋಕ ಯಾಕೆ ಓ ಗುಣವ೦ತ […]

Categories
Shreya Ghoshal Sonu nigam

Thangaliyago lyrics ( ಕನ್ನಡ ) – Sanju weds geetha

Thangaliyago song details Thangaliyago lyrics in Kannada ತಂಗಾಳಿಯಾಗೋ ಸಾಂಗ್ ಲಿರಿಕ್ಸ್ ತಂಗಾಳಿಯಾಗೊ ಬಿರುಗಾಳಿಯಾಗೊನೀನೆ ಬಂದು ಬಂದು ನನ್ನ ಸೋಕಿ ಹೋಗುನಿನ್ನ ನೋಡದೆ ಅಳುವೆ ಬರುತಿದೆನಿನ್ನ ನಗುವಿಲ್ಲದೆ ಜಗ ನಿಂತಂತಿದೆನಿದಿರೆ ಬರದ ಕಣ್ಣಿಗೆ ಹಗಲುಗನಸ ಹಾಗೆಬಳಲಿ ಹೋದ ನನಗೆ ಬಾರೆ ಜೀವ ತುಂಬೋ ಹಾಗೆ ಉಸಿರಾಡುವ ಶವವಾದೆನಾ ನೀನು ಇಲ್ಲದೆಮಳೆ ನಿಂತರೂ ಮರದ ಹನಿ ತರವೇಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೆಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು Thangaliyago song video :

Categories
Shreya Ghoshal Sonu nigam

Haalada santhe lyrics ( ಕನ್ನಡ ) – Sanju weds geetha

Haalada santhe song details Haalada santhe lyrics in Kannada ಹಾಳಾದ ಸಂತೆ ನಡುವಲ್ಲಿ ನಿಂತೇಬಿಡಬೇಡ ನನ್ನ ಒಬ್ಬಂಟಿಯಂತೆಭಯವಾಗಿದೆ ನನಗೆ ಈ ಕ್ಷಣಬಳಿ ಬರಬಾರದೇ ನೀನು ತಕ್ಷಣಕೈಯ ಹಿಡಿದು ನನ್ನದೂರ ಕರೆದುಕೊಂಡು ಹೋಗುಕರುಣೆ ಬಾರದೇನು ಹೇಳುನನ್ನ ಮೇಲೆ ನಿನಗೂನಿನ ನಂಬಿದ ನನ ಜೀವದಹೊಣೆಯು ನಿನ್ನದೇಮುಳುಗೋಳಿಗೆ ಕೊನೆಯಾಸರೆ ಥರವೇಬರಬಾರದೇ ಬರಬಾರದೇ ನನ್ನೊಲವೆ ಸಂಜು ಮತ್ತು ಗೀತಾಸೇರಬೇಕು ಅಂತಾಬರೆದಾಗಿದೆ ಇಂದು ಬ್ರಹ್ಮನು .. Haalada santhe song video :

Contact Us