Birbal title track lyrics – Birbal – super cine lyrics

Birbal title track – Saurabh Gupta Lyrics Singer Saurabh Gupta About the song ▪ Song : Birbal Title Track▪ Singer : Saurabh Gupta▪ Music : Saurabh Vaibhav▪ Lyricist : Trilok Trivikrama Lyrics ಬೀರ್ ಬಲ್ ಟೈಟಲ್ ಟ್ರ್ಯಾಕ್ ಕರಾಳ ರಾತ್ರಿಕರಾಬು ಸ್ವಪ್ನ…ಕರಾರು ಮಿರಿಕತ್ತಲಲ್ಲಿ ಸೇರಿತೊಂದುನೆರಳು ಬಂದು.. ಕರಾಳ ರಾತ್ರಿಕರಾಬು ಸ್ವಪ್ನಕರಾರು ಮಿರಿ ಕತ್ತಲಲ್ಲಿ ಸೇರಿತೊಂದುನೆರಳು ಬಂದು… ಯಾರದು ಯಾರದು ಮೂಡೋ ಮೊದಲೆಅಳಸಿ ಹೋಯ್ತುಹೆಜ್ಜೆ ಗುರುತು … Read more

Oh Manase manase lyrics – Lambodara – super cine lyrics

Oh Manase manase – Karthik Sharma Lyrics Singer Karthik Sharma About the song ▪ Song: OH MANASE MANASE ▪ Singer: KARTHIK SHARMA▪ Film: LAMBODARA ▪ Music: KARTHIK SHARMA▪ Lyricist: HARSHA PRIYA Lyrics ಓ ಮನಸೇ ಮನಸೇ ಓ ಮನಸೇ ಮನಸೇ ಮರುಗದಿರುನಿನ್ನೆಯ ನೆನೆದು ಕೊರಗದಿರುತಿಳಿಯದ ತಿರುವು ಇರುವುದು ಗಳೆಯಾಬದುಕಿನ ಮುಂದಿನ ಪಯಣದಲ್ಲಿ ಗೆಲುವಿನ ಬರಹವೆ ಬರೆದಿರಬಹುದು ದೇವರು ನಿನ್ನಯ ಹೆಸರಿನಲ್ಲಿ ಅಳಿಸುವ ನೋವನು ಅಳಿಸುವುದು … Read more

Mankuthimma kagga lyrics – Ganesh Desai , Ragani bhat – super cine lyrics

Mankuthimma kagga – Ganesh Desai , Ragini bhat Lyrics Singer Ganesh Desai , Ragini bhat About the song ▪ Lyrics : D.V.G▪ Music : Ganesh Desai▪ Singers : Ganesh Desai, Ragini Bhat Lyrics ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ ಭವಿಷಿಯವ ಚಿಂತಿಸದೆ ಬದುಕ ನೂಕುತಿರು ವಿವರಗಳ ಜೋಡಿಸುವ ಯಜಮಾನ ಬೇರಿಹನು ಸವೆಸು ನೀಂ ಜನುಮವನು ಮಂಕುತಿಮ್ಮ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗುಕಲ್ಲಾಗು ಕಷ್ಟಗಳ ಮಳೆಯ … Read more

Raagadale lyrics – Ganesh Desai , Ragani bhat – super cine lyrics

Raagadale – Ganesh Desai , Ragini bhat Lyrics Singer Ganesh Desai , Ragini bhat About the song ▪ Lyrics : Shadakshari Sugganahally▪ Music : Ganesh Desai▪ Singers : Ganesh Desai, Ragini Bhat Lyrics ರಾಗದಲೆಗೆ ಭಾವ ಬೆಸುಗೆ ಸೇರಬೇಕು ಗೀತೆಗೆ ನಾಭಿಯಿಂದ ಹೊಮ್ಮಿ ಸ್ವರವು ಹಾಯ ಬೇಕು ಕೊರಳಿಗೆ ಸಪ್ತಸಾಗರದಾಳದಲ್ಲಿದೆ ನಾದ ಬಿಂದುವಿನಾಲಯ ಈಜಿ ತಲುಪುವರೆಷ್ಟು ಮಂದಿ ಪಡೆಯಲದರ ಸಿದ್ಧಿಯ ಶೃಂಗ ಗಿರಿಗಳ ತುತ್ತತುದಿಯಲಿ … Read more

Kaayuve naa lyrics – Ganesh Desai , Ragini bhat – super cine lyrics

Kaayuve naa – Ganesh Desai , Ragini bhat Lyrics Singer Ganesh Desai , Ragini bhat About the song Lyrics : V.C. IrasangMusic : Ganesh DesaiSingers : Ganesh Desai, Ragini BhatCinematography : Nikhil H CRecorded by P Nagaraj @ Aravind Studio Lyrics :ಶ್ರಾವಣದ ಮಳೆ ಸುರಿದಿದೆಯಾದರೂ ಮನದಲಿ ಇಂಗದ ದಾಹ ಸೆಳೆದೊಯ್ಯುತಿದೆ ಯಾವ ಪ್ರವಾಹಕೆ ಫಲಿಸದ ಪ್ರೇಮ ಪ್ರವಾಹ ನೆನೆಯುತ ನಲ್ಲನ … Read more

Vasantha mukha lyrics – Ganesh Desai, Ragini bhat – super cine lyrics

Vasantha mukha – Ganesh Desai , Ragini bhat Lyrics Singer Ganesh Desai , Ragini bhat About the song Lyrics : Da. Ra. BendreMusic & Arrangements : Ganesh Desai​Singer : Ganesh Desai , Ragini Bhat Lyrics : ಉದಿತ ದಿನ ಮುದಿತ ವನವಿಧವಿಧ ವಿಹಗಸ್ವನಇದುವೆ ಜೀವ, ಇದು ಜೀವನಪವನದಂತೆ ಪಾವನ ಏನೊ ವಿಧ ಏನೊ ಹದಗಾಳಿಗೊಡೆದ ಬುದ್ಬುದಬೆಳಕೆ ಬದುಕು ಎಂಬ ಮುದಜೀವ ಹೊಮ್ಮಿ ಚಿಮ್ಮಿದ … Read more

Preethi endarenu lyrics – Ragini bhat – super cine lyrics

Preethi endarenu – Ragini bhat Lyrics Singer Ragini bhat About the song Lyrics : G S Shivarudrappa Music & Arrangements : Ganesh DesaiSinger : Ragini Bhat (Ragini Vb)Sound Engineer : Umesh Minnanda Lyrics: ಪ್ರೀತಿ ಎಂದರೇನು ಎಂದು ನೀನು ನನ್ನ ಕೇಳಿದೆ ನಾನು ಮಿಡುಕಿ ತಡಕಾಡಿದೆ ಉತ್ತರ ಸಿಗಲಾರದೆ ಪ್ರೀತಿ ಎಂದರೇನು ಎಂದು ಆಕಾಶವ ಕೇಳಿದೆ ಸೂರ್ಯ ಚಂದ್ರ ಚಿಕ್ಕೆ ಬಳಗ ಮಾತಾಡದೆ ತಿರುಗಿವೆ … Read more

Seru nanna tholalli lyrics – Adhvik – super cine lyrics

Seru nanna tholalli – Adhvik Lyrics Singer Adhvik About the song ▪ Singer: Adhvik▪ Lyricist: Arjun Kishore Chandra▪ Music Composition & Programming: Adhvik▪ Recorded at: Cadence Studio, Soundmap Studio ▪ Music Label: DC Records Lyrics ನಯನ್,ನನ್ ಸ್ಪೆಕ್ಟ್ಸ್ ನೋಡಿದ್ಯಾ…? ಅಲ್ಲೆ ಟೇಬಲ್ ಮೇಲೆ ಇದೆ…ಸಿಕ್ತಾ…! ಹಾ…. ಸಿಕ್ತು.ಇದೇನಿದು….! ಎರಡು ಸ್ಪೆಕ್ಟ್ಸ್ ಇದೆ ಅಲಾ..? ಒಂದು ನನಗೆ ಇನ್ನೊಂದು ನಿನಗೆ…, ನಿಂಗ್ಯಾಕೆ…..? ಜನ ನಿನ್ನ … Read more

Rudrathandava lyrics – Chambal – super cine lyrics

Rudrathandava – Louis king , Ranjitha Lyrics Singer Louis king , Ranjitha About the song ▪ Movie: Chambal▪ Singers: Louis King & Ranjitha▪ Music: Prabhu SR▪ Lyrics: Keerthi & Louis King Lyrics ಇದೆ ನೋಡು ಮಹಾ ರುದ್ರ ತಾಂಡವಗುರಿಯ ನಡೆಯಲ್ ಇವನು ಓರ್ವ ಪಾಂಡವಕೆಣಕ ಬಾರದು ಹೊತ್ತಿ ಉರಿವ ಜ್ವಾಲೆಯನುಇದೆ ನೋಡು ಮಹಾ ರುದ್ರ ತಾಂಡವಗುರಿಯ ನಡೆಯಲ್ ಇವನು ಓರ್ವ ಪಾಂಡವಕೆಣಕ ಬಾರದು ಹೊತ್ತಿ … Read more

Sanchari hrudaya lyrics – Chambal – super cine lyrics

Sanchari hrudaya – Abhinandan Mahishale , Shreya lyer Lyrics Singer Abhinandan Mahishale , Shreya lyer About the song ▪ Song : Sanchari Hrudaya▪ Movie : chambal▪ Singer – Abhinandan Mahishale, Shreya Iyer▪ Lyrics – Jayanth Kayakani, GP Rajarathnam & Suni▪ Music Director – Poornachandra Tejaswi Lyrics ಸಂಚಾರಿ ಹೃದಯ ತಂಪು ಗಾಳಿ ಜೊತೆ ಗೂಡಿ ತಂತೆರಂಗಿನ ಲೋಕ ರಂಗು … Read more

Contact Us