Aadu aata aadu lyrics ( ಕನ್ನಡ ) – Chowka

Aadu aata aadu song details Song : Aadu aata aadu Singer : Chaithra H G Lyrics : Santhosh Naik Movie : Chowka Music : Gurukiran Label : Anand audio Aadu aata aadu lyrics in Kannada ಆಡು ಆಟ ಆಡೂ ಸಾಂಗ್ ಲಿರಿಕ್ಸ್ ರನ್ ಬೇಕ ಹಾ ಮಾರೋ ಚಕ್ಕ ಯಾ ಚೌಕವಿನ್ ಪಕ್ಕಾ ಕೈಯಲ್ ಇದ್ರೇ ಮೂರ್ ಯಕ್ಕಯಾವ್ದೆ ಗೇಮ್ ಆಡುಪ್ಲ್ಯಾನ್ ಮಾಡಿ … Read more

Alladsu alladsu lyrics ( ಕನ್ನಡ ) – Chowka

Alladsu alladsu song details Song : Alladsu alladsu Singer : Vijay Prakash Lyrics : Yogaraj bhat Movie : Chowka Music : V Harikrishna Label : Anand Audio Alladsu alladsu lyrics in Kannada ಅಲ್ಲಾಡ್ಸು ಅಲ್ಲಾಡ್ಸು ಸಾಂಗ್ ಲಿರಿಕ್ಸ್ ಹೇ ನ ನನನ ನಾನನನಸ್ಲೋ ಮಾ.. ರೈಟ್ಹಾಕಿ ಹಾಕಿ. ಹಾ ಹಾ ಹಾ ಹಾ ಜೀವನ ಟಾನಿಕ್ ಬಾಟ್ಲಿ ಕುಡಿಯೊ ಮುಂಚೆ ಅಲ್ಲಾಡ್ಸುಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು … Read more

Dont worry thamma lyrics ( ಕನ್ನಡ ) – Snehaloka

Dont worry thamma song details Song : Dont worry thamma Singer : Suresh Peter , Latha Hamsalekha Lyrics : Hamsalekha Movie : Snehaloka Music : Hamsalekha Dont worry thamma lyrics in Kannada Don’t worry don’t worry ಸಾಂಗ್ ಲಿರಿಕ್ಸ್ ಬಸುರಿ ಮೋಡವು ಮಳೆಯ ಮಕ್ಕಳ ಹಡೆಯಲೂಬಸುರಿ ಮೋಡವು ಮಳೆಯ ಮಕ್ಕಳ ಹಡೆಯಲೂಗುಡುಗು ಮಿಂಚು ಸಿಡಿಲು ತಪ್ಪದು ತಮ್ಮ ತತತತತ ಮಮಮಮ ತತತ L … Read more

Thamtha takita lyrics ( ಕನ್ನಡ ) – Snehaloka

Thamtha takita song details Song : Thamtha takita Singer : Rajesh Krishnan , Manjula , Latha Hamsalekha , Ramesh Chandra Lyrics : Hamsalekha Movie : Snehaloka Music : Hamsalekha Thamtha takita lyrics in Kannada ತಮಟ ತಕಿಟ ಸಾಂಗ್ ಲಿರಿಕ್ಸ್ ತಾಮಟ ಟಕ ಟಕ ಟಕ ಟುಮಟಡುಂಟಕ ಡುಂಟಕ ಟಕ ಡುಮಟತಕ ದುಮ್ ದಾ ಟಕ ಟಕ ಟುಮಟತಕ ತಕ ದುಮ್ ದಾ ತಾಳವೊಂದು … Read more

Savi savi nenapu lyrics ( ಕನ್ನಡ ) – My autograph

Savi savi nenapu song details Song : Savi savi nenapu Singer : Hariharan Lyrics : K Kalyan Movie : My autograph Music : Bharadwaj Label : Ashwini audio Savi savi nenapu lyrics in Kannada ಸವಿ ಸವಿ ನೆನಪು ಸಾವಿರ ನೆನಪುಸಾವಿರ ಕಾಲಕು ಸವೆಯದ ನೆನಪುಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪುಎದೆಯಾಳದಲಿ ಬಚ್ಚಿಕೊಂಡಿರುವ … Read more

Nannavalu nannavalu lyrics ( ಕನ್ನಡ ) – My autograph

Nannavalu nannavalu song details Song : Nannavalu nannavalu Singer : K S Chithra Lyrics : K Kalyan Movie : My autograph Music : Rajesh Krishnan Label : Ashwini audio Nannavalu nannavalu lyrics in Kannada ನನ್ನವಳು ನನ್ನವಳು ನನಗಿಲ್ಲನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲಆಸೆ ಇಂದ ಕಾಣುತಿದ್ದ ಕನಸುಗಳುಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ ತಾಯಿ ತಂದೆ ಮಾತಿಗೆ ನನ್ನ ಮರೆತುಪ್ರೀತಿಯ ಕಾಲ್ಕಸವಾಗಿ ಎಸದುದೂರ ತಳ್ಳಿ ಹೋದವಳೇನಿನ್ನ … Read more

Malli hudugi lyrics ( ಕನ್ನಡ ) – My autograph

Malli hudugi song details Song : Malli hudugi Singer : Rajesh Krishnan , Rashmi Lyrics : K Kalyan Movie : My Autograph Music : Bharadwaj Label : Ashwini audio Malli hudugi lyrics in Kannada ಮಳ್ಳಿ ಹುಡುಗಿ ಮನಸು ಬಂತಾವನ್ನಲ್ಲೋ ವನ್ನಲ್ಲೋಕರುನಾಡ ಕನಸು ಬಂತಾವನ್ನಲ್ಲೋ ವನ್ನಲ್ಲೋ ನಮ್ಮ ಮಣ್ಣಿನ ಗುಣವು ಬಂತಾವನ್ನಲ್ಲೋ ವನ್ನಲ್ಲೋನಗೆ ತುಂಬಿದ ನಾಚಿಕೆ ಬಂತಾವನ್ನಲ್ಲೋ ವನ್ನಲ್ಲೋ ನನ್ನ ಕಂಡ ಕ್ಷಣದಲ್ಲಿ ನಿನ್ನಗುಂಡಿಗೆಯ … Read more

Turthinalli geechida lyrics ( ಕನ್ನಡ ) – Chowka

Turthinalli geechida song details Song : Turthinalli geechida Singer : Antara Mitra , Sonu nigam Lyrics : Jayanth kaikini Movie : Chowka Music : Shridhar V Sambharma Turthinalli geechida lyrics in Kannada ತುರ್ತಿನಲ್ಲಿ ಗೀಚಿದಅರ್ದಂಬರ್ದ ಕಾಗದಬಂದು ನೀನೇ ಪೂರ್ತಿಗೊಳಿಸು ಆಗದಎಂದು ಯಾರು ಕಾಣದಅಂದವಾದ ಬಣ್ಣದಸ್ವಪ್ನದಲ್ಲೇ ಭಾಗವಹಿಸು ಆಗದಸಂತೆಯ ಮಧ್ಯವು ನಿನ್ನದೇ ಧ್ಯಾನನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ ನಾಲ್ಕು ದಿನದ ಜೀವನ ಜೀವನಪ್ರೀತಿಸೋಣ ಪ್ರೀತಿಸೋಣಈ … Read more

Hrudaya miditha lyrics ( ಕನ್ನಡ ) – Olavina udugore

Hrudaya miditha song details Song : Hrudaya miditha Singer : S P Balasubhramanya , Vani Jayaram Lyrics : Shyamsundar Kulkarni Movie : Olavina udugore Music : M Ranga Rao Hrudaya miditha lyrics in Kannada ಹೃದಯ ಮಿಡಿತ ಏರಿದೆ ಸಾಂಗ್ ಲಿರಿಕ್ಸ್ ಹೃದಯ ಮಿಡಿತ ಏರಿದೆ ಭಯಕೆ ಮಿತಿಯ ಮೀರಿದೆಹೃದಯ ಮಿಡಿತ ಏರಿದೆ ಭಯಕೆ ಮಿತಿಯ ಮೀರಿದೆಧಮನಿ ಧಮನಿಯಲ್ಲೂ ಪ್ರೇಮ ಧಾರೆ ಹರಿದಿದೆI love … Read more

Nashe lyrics ( ಕನ್ನಡ ) – Rahul ditto

Nashe song details Song : Nashe Singer : Rahul ditto Lyrics : Rahul ditto Music : Apple and Pineapple Nashe lyrics in Kannada ನಶೆ ಸ್ಂಗ್ ಲಿರಿಕ್ಸ್ ಪ್ರತಿಯೊಬ್ಬ ಕಲೆಗಾರ ಬದುಕಲೆ ಎನ್ನೋ ಆಸೆಕತ್ತು ಮೇಲೆ ಜೇಬು ತುಂಬಾ ಕಾಸೆ ಕಾಸಿದ್ದಾಗಲೆ ಅತಿಆಸೆಏಯ್ ಪ್ರತಿಸಲ ಟೈಮ್ ಚೆನ್ನಾಗಿದ್ರೆ ಬಾಸೆಕ್ಯಾಬರೆ ಆಗೋದ್ರೆ ಲಾಸೆಕೊನೆಗುಳಿಯುವುದು ಬರೀ ಹತಾಷೆ ಉದ್ದಾರವಾಗುವಾಗ ಹುಷಾರಾಗಿರಬೇಕು ಹಾಳಾಗಿ ಹೋಗೋದಕ್ಕೆ ಒಂದು ಕೆಟ್ಟ ಚಟ ಸಾಕು ಮಾದಕ ವಸ್ತುಗಳ … Read more

Contact Us