Pallakki song info :
Song | Pallakki |
Singers | Santhosh Venky |
Lyrics | Kinnal Raj |
Movie | Kshetrapathi |
Music | Ravi Basrur |
Label | Anand Audio |
Pallakki song lyrics in kannada :
ಪಲ್ಲಕ್ಕಿ ಸಾಂಗ್ ಲಿರಿಕ್ಸ್
ಹಸರ ಕುಪ್ಪಳಿ ಸೀರಿ
ಎಸಳ ನಿರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ
ಹಸರ ಕುಪ್ಪಳಿ ಸೀರಿ
ಎಸಳ ನಿರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ
ಪಲ್ಲಕ್ಕಿಯೊಳಗ ಕುಂತು
ಬಂದಳ ದೇವತಿ
ಮೆರವಣಿಗೆ ಮಾಡಿ ಎತ್ತಿ ಆರತಿ
ಮನದಾಗ ಸುರುವಾತೇನ
ಸಣ್ಣಕ ಜಾತರಿ
ಇನ ಮುಂದ ಆಗಬೇಕ ಖಾತರಿ
supercinelyrics.com
ಕಾದ ಹಂಚ ಆದ ಜೀವ
ಜೋಡಿಹಕ್ಕಿ ಆಗತಾವ
ಸೇರಬೇಕ ನಾಳಿಗಾಗಿ ಗುಬ್ಬಿಗೂಡ
(music)
ಹಸರ ಕುಪ್ಪಳಿ ಸೀರಿ
ಎಸಳ ನಿರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ
ಮನಸಿನ ಓಣ್ಯಾಗ
ಹೊಂಟೈತಿ ಖುಷಿ ತೇರ
ಹಿಗ್ಗಿದು ಮಾಳಿಗಿ ಜಿಗದೈತೇನ
ಕ್ಯಾದಗಿ ಹೂವ ನೀ
ಮುಡಿದೀನಿ ಮನದಾಗ
ಘಮ್ಮ ನೀ ವಾಸನಿ ಹರವಿಯೇನ
ಪದ ಪದ ಪೋಣಿಸಿದ ಬಾಳ ಚೊಲೋ ಹೆಸರಿಡಬೇಕ
ಚಂದ ಚಂದ ಒಡಪೇಳಿ
ಕ್ಯಾಕಿ ಹೊಡಿಯಾಕ
ಪಲ್ಲಕ್ಕಿಯೊಳಗ ಕುಂತು
ಬಂದಳ ದೇವತಿ
ಮೆರವಣಿಗೆ ಮಾಡಿ ಎತ್ತಿ ಆರತಿ
ಮನದಾಗ ಸುರುವಾತೇನ
ಸಣ್ಣಕ ಜಾತರಿ
ಇನ ಮುಂದ ಆಗಬೇಕ ಖಾತರಿ
ಹಳ್ಳಿ ಊರ ಹಬ್ಬ ಜೋರ
ಹಿಡಿಯಬೇಕ ಮುಟಿಗಿ ಪೂರ
ಕೂಡಿ ನಾವ ಹಾಡಬೇಕಿ
ಈ ಸುಗ್ಗಿ ಹಾಡ
(music)
ಹಸರ ಕುಪ್ಪಳಿ ಸೀರಿ
ಎಸಳ ನಿರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ