Sanna sanna kanasu lyrics ( ಕನ್ನಡ ) – Dear vikram

Sanna sanna kanasu song details : Song : Sanna sanna kanasu Singer : Sanjith Hegde, Supriyaa Raam Lyrics : Pavan Bhat Movie : Dear Vikram Music : Tony Joseph Label : Anand audio Sanna sanna kanasu lyrics in kannada ಸಣ್ಣ ಸಣ್ಣ ಕನಸು ಸಾಂಗ್ ಲಿರಿಕ್ಸ್ ಸಣ್ ಸಣ್ ಸಣ್ಣ ಕನಸನ್ನ ಕಣ್ಣಲ್ಲೇಕಟ್ಟೋಕೆ ಯಾರ ತರಬೇತಿ ನಿಂಗೇ ಒಂದೊಂದೊಂದೆ ಮಾತಲ್ಲೇ ಸೆಳೆಯೋಕೆನನ್ನ … Read more

Naachike inneke lyrics ( ಕನ್ನಡ) – Ranchi

Naachike inneke song details Song : Naachike inneke Singer : Sanjith hegde, Supriyaa Ram Lyrics : Chi Udaya Shankar Movie : Ranchi Music : Kadri Manikanth Naachike inneke lyrics in kannada ನಾಚಿಕೆ ಇನ್ನೇಕೆ ಸಾಂಗ್ ಲಿರಿಕ್ಸ್ ಹೋ ಹೋ ಹೋ ಹೋ ನಾಚಿಕೆ ಇನ್ನೇಕೆ… ಅಂಜಿಕೆ ಇನ್ನೇಕೆ… ನಾನಿಲ್ಲಿ ಇರುವಾಗ ಮಾತನ್ನು ನಿಲ್ಲಿಸುಸುಮ್ಮನೆ ಪ್ರೀತಿಸು.. ಪ್ರೀತಿಸು.. ಪ್ರೀತಿಸು… ಪ್ರೀತಿಸು. ಕಿಸ್ ಮೀ… ಕಿಸ್ ಮೀ…ಕಿಸ್ … Read more

Sakhiye saavarisu lyrics ( ಕನ್ನಡ ) – Love 360

Sakhiye saavarisu song details Song : Sakhiye saavarisu Singer : Sanjith hegde Lyrics : Shashank Movie : Love 360 Music : Arjun janya Label : Anand audio Sakhiye saavarisu lyrics in kannada ಸಖಿಯೇ ಸಾವರಿಸು ಸಾಂಗ್ ಲಿರಿಕ್ಸ್ ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ ನೀನೆ ನಗು ನೀನೆ ಅಳು ನೀನೆ ನನ್ನ ಬೇಲಿಈ ಲೋಕ ಏನನಲಿ ನೂರೊಂದು ದೂಷಿಸಲಿನಾನಿರುವೆ ನಿನ್ನ … Read more

Salaam soldier lyrics ( ಕನ್ನಡ ) – James

Salaam soldier song details Song : Salaam soldier Singer : Charan raj, Sanjith hegde Lyrics : Chetan kumar Movie : James Music : Charan raj Salaam soldier lyrics in kannada ರಣ ರಣ ರಣ ರಣಕಲಿಯೋಯುದ್ಧ ಭೂಮಿಗೇನೇ… ಇವ ಕಲಿಯೋಧಗಾ ಧಗಾ ಧಗಾ… ಧಗಾ ಉರಿಯೋಸೂರ್ಯನ್ನೇ ಸುಡೋ ಉಸಿರೋ ರಣ ರಣ ಕಲಿ ರಣಕಲಿಯೋಇಡೀ ದೇಶವೇನೆ… ನಿನ್ನ ಮನೆಯೋಧಡ ಧಡ ಧಡ ಧಡ ನಡೆಯೋನಿನ್ನ ತ್ಯಾಗಕೆಂದು… … Read more

Kanavarike ninnade lyrics ( ಕನ್ನಡ ) – Arjun gowda

Kanavarike ninnade song details Song : Kanavarike ninnade Singer : Sanjith Hegde Lyrics : Ragvendra kamath Movie : Arjun gowda Music : Dharma Vish Label : Anand audio Kanavarike ninnade lyrics in kannada ಕನವರಿಕೆ ನಿನ್ನದೆ ಸಾಂಗ್ ಲಿರಿಕ್ಸ್ ಕನವರಿಕೆ ನಿನ್ನದೆಚಡಪಡಿಕೆ ನಿನ್ನದೆಕಲಕಿದೆ ನನ್ನೊಡಲನ್ನುಹೇಗಿರಲಿ ಹೇಳೆ ಇನ್ನು ಇದು ಯಾರ ಕೋಪವೋಇದು ಯಾರ ಶಾಪವೋಕಾಣದೆ ಹೋದೆಯ ನೀನು ಏಕಾಂಗಿಯಾದೆ ನಾನು ಹೋ ಕಾಲವೇ ಇದು … Read more

Badava rascal title track lyrics ( ಕನ್ನಡ ) – Badava rascal

Badava rascal title track details Song : Badava rascal title track Singer : Sanjith Hegde Lyrics : Chethan kumar Movie : Badava rascal Music : Vasuki vaibhav Label : Anand audio Badava rascal title track lyrics in kannada ಬಂದ ನಿಮ್ಮೊನು ಕಾಮನು ಮ್ಯಾನುಪ್ರೀತಿ ಹಂಚೋನು ಸೂಪರ್ ಹುಮನ್ನುಮನ್ಸ ಕದ್ದೋನು ಕದ್ದ ಗೆದ್ದೋನುಎಲ್ಲಾ ಕಷ್ಟನೂ ಜಯಿಸಿ ಬಂದೋನುಫ್ರೆಂಡ್ಸ್ ಶಿಪ್ ರಿಲೀಜಿನ್ ಗುಫ್ರೆಂಡ್ಸ್ ಶಿಪ್ … Read more

Mellane lyrics ( ಕನ್ನಡ ) – Rider

Mellane song details Song : Mellane Singer : Sanjith Hegde Lyrics : Kaviraj Movie : Rider Music : Arjun janya Label : Lahari music Mellane lyrics in kannada ಮೆಲ್ಲನೆ ಬೆರಳ ಬೆಸೆದುನಡೆಯುವ ಚೂರು ದೂರಮಾತಿಗೆ ಕುಳಿತು ಬಿಡಲಿಕಂಗಳೇ ನೇರ ನೇರ ಎದೆಯಲ್ಲಿ ಸಿಹಿ ಗುಟ್ಟುಹೃದಯಕೆ ಹೊಸ ಹುಟ್ಟುನೀನು ಸಿಗಲುಹಿತವಾದ ಎಡವಟ್ಟುತಡಿ ಬೇಡ ದಯವಿಟ್ಟುಏನೋ ಅಮಲುಪ್ರತಿ ಹಿತಿ ಮಿತಿ ಗಡಿಬಾ ದಾಟುವಇನ್ನೇನು ಕನಸೇ ಬೇಡ ಕಣ್ಣಮುಂದೆನೀನು ಇರು … Read more

Nodutha nannane lyrics ( ಕನ್ನಡ ) – Love you rachchu

Nodutha nannane song details Song : Nodutha nannane Singer : Sanjith hegde Lyrics : R Puneeth Arya Movie : Love you rachchu Music : Kadri Manikant Label : Anand audio Nodutha nannane lyrics in kannada ನೋಡುತ ನನ್ನನೇ ಕೂತಿರು ಸುಮ್ಮನೆ ಬೀಸಲು ಸಣ್ಣನೆ ಗಾಳಿಯೂ ತಣ್ಣನೆ ಏಕೀ ಜಗದ ಚಿಂತೆ ಮಲಗು ಮಗುವಂತೆ ನೀನಿನ್ನೂ ಪ್ರತಿಗಳಿಗೇಲೂ ಜೊತೆಗಿರುವೆ ನಿನ್ನ ನಗುವಂತೆ ನಾನಿನ್ನು… ನೋಡುತ … Read more

Alemaariye lyrics ( ಕನ್ನಡ ) – Rathnan prapancha

Alemaariye song details Song : Alemaariye Singer : Sanjith Hegde, B Ajaneesh Loknath Lyrics : Rohit Padaki Movie : Rathnan prapancha Music : B Ajaneesh Loknath Label : Lahari music Alemaariye lyrics in kannada ದೂರ ಇನ್ನು ದೂರಕಾಣದೂರ ಕಡೆಗೆಮೈಲಿಗಲ್ಲು ಇರದ ದಾರಿ ಹುಡುಕಿ ನಡಿಗೆಇಲ್ಲಿ ಇಲ್ಲದೇನೋ ಅಲ್ಲಿ ಸಿಗುವ ಬಯಕೆಇನ್ನು ಕಾಣೋ ಬದುಕುಪ್ರತಿ ಗಳಿಗೆ ಕಲಿಕೆ ಕೀಲಿ ಕೊಟ್ಟ ಗೊಂಬೆ ಅಂತೆ ಈ … Read more

Yeko ideko lyrics ( ಕನ್ನಡ ) – Ninna sanihake

Yeko ideko song details Song : Yeko ideko Singer : Sanjith Hegde Lyrics : Vasuki vaibhav Movie : Ninna sanihake Music : Raghu dixit Yeko ideko lyrics in kannada ಏಕೋ ಇದೇಕೋ ಬಾಳೊಂದು ಮುನಿದುನನ್ನಿಂದ ದೂರಾಗಿದೆಜೋಪಾನವಾಗಿ ಕೂಡಿಟ್ಟ ನನ್ನಕನಸೆಲ್ಲ ಚೂರಾಗಿದೆ ಅವಳೇ ಇರದೇ ನೆನಪುಗಳೇಕೆ ?ಸಮಯವೇ ಸೋತು ನಿಲಬಾರದೇಕೆ ?ಕೊಡು ಅವಕಾಶ ದೇವರೇಮರುಜೀವಿಸಲು… ಎದೆ ಬಿರಿವ ಏಕಾಂತಕೆಸುಡುವ ಹಠ ಇದೆ…. ನಿನ ಸನಿಹಕ್ಕೆ… ಬರಲು ನನಗಿನ್ನೆಲ್ಲಿ … Read more

Contact Us