Mellane song details
- Song : Mellane
- Singer : Sanjith Hegde
- Lyrics : Kaviraj
- Movie : Rider
- Music : Arjun janya
- Label : Lahari music
Mellane lyrics in kannada
ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ
ಎದೆಯಲ್ಲಿ ಸಿಹಿ ಗುಟ್ಟು
ಹೃದಯಕೆ ಹೊಸ ಹುಟ್ಟು
ನೀನು ಸಿಗಲು
ಹಿತವಾದ ಎಡವಟ್ಟು
ತಡಿ ಬೇಡ ದಯವಿಟ್ಟು
ಏನೋ ಅಮಲು
ಪ್ರತಿ ಹಿತಿ ಮಿತಿ ಗಡಿ
ಬಾ ದಾಟುವ
ಇನ್ನೇನು ಕನಸೇ ಬೇಡ ಕಣ್ಣಮುಂದೆ
ನೀನು ಇರು ಸಾಕು
ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತು ಬಂದರು ಮೂಕನಾಗುವುದೇ ಚೆಂದ
ಸೇರಿ ಕೊಂಡಿದೆ ಜೀವ ನಿನ್ನೊಳಗೆ ಸೀದಾ
ಇದಕೆನೆ ಜನರೆಲ್ಲಾ ಅಂತಾರ
ಸಹವಾಸ ದೋಷ ಅಂತ
ನಿನ ಸೇರಿ ನಾನ ಲೋಕ ಸೊಗಸಾಗಿ
ಬದಲಾಯ್ತು ನೋಡ್ತಾ ನೋಡ್ತಾ
ಸದಾ ಹೀಗೆ ಇನ್ನು ನಿಂಗೆ
ನಾ ಕಾವಲು
ಅಂಗೈಯ್ಯ ಇಡುವೆ ಇನ್ನು ಮುಂಗಾಲು
ಊರೋ ಮುನ್ನ ನೀನು
ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ
ಜನರ ಆಚೆ ಜಗದ ಆಚೆ
ನಮದೆ ಒಂದು ಲೋಕವ
ಹುಡುಕಿಕೊಂಡು ಬದುಕ ಬೇಕು
ನಮದೆ ಸ್ವಂತ ಸಂಘವ
ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ