Ee srushtiya lyrics ( ಕನ್ನಡ ) – Pushpaka vimana

Ee srushtiya song details

  • Song : Ee srushtiya
  • Singer : Ganesh karanth
  • Lyrics : Dhananjay
  • Movie : Pushpaka vimana
  • Music : Charan raj
  • Label : Anand audio

Ee srushtiya lyrics in kannada

ಈ ಸೃಷ್ಟಿಯ ಸಾಂಗ್ ಲಿರಿಕ್ಸ್

ಈ ಸೃಷ್ಟಿಯ
ಆ ಮುಗ್ಧತೆಯ
ಮರುಸೃಷ್ಟಿಯೆ ಮಗಳು
ಈ ತಂದೆಗೆ ಪರಿಪೂರ್ಣತೆ
ಎಂಬ ವರವ ಕೊಡೊ
ಮಗಳು
ಮುದ್ದಾಗಿ ನುಡಿದು
ನಗೆ ಬೀರೋ ಹೂವು
ನನ್ನ ಜೀವ
ಜೀವನ ತಾಳಿ
ಆ ಪುಟ್ಟ ಕೈಲಿ
ತುತ್ತನ್ನ ತಿಂದು
ಮಲಗುವೆ ಈ ಲಾಲಿ ಕೇಳಿ

Ee srushtiya song video :

Leave a Comment

Contact Us