Jamma jamma lyrics ( ಕನ್ನಡ ) – Lucia

Jamma jamma song details

  • Song : Jamma jamma
  • Singer : Naveen sajju
  • Lyrics : Poornachandra Tejaswi S V
  • Movie : Lucia
  • Music : Poornachandra Tejaswi S V
  • Label : Anand audio

Jamma jamma lyrics in kannada

ಜಮ್ಮ ಜಮ್ಮ ಸಾಂಗ್ ಲಿರಿಕ್ಸ್

ಎದೆಯೊಳಗಿನ ತಮ ತಮ ತಮಟೆ
ಯಾರೊ ಬಂಡ್ದಂಗ್ ಆಯ್ತೈತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಂಡ್ದಂಗ್ ಆಯ್ತೈತೆ
ಮೆದ್ಲಿನ್ ಮೂಲೆಲ್ ಎಲ್ಲೋ ಪದಗಳು ಗುನ್ ಗುನ್ ಗುನ್ ಗುನ್ ಗುಟ್ಟುತೈತೆ
ಎರಡು ಬೆರಳು ಬಾಯ್ಲಿಟ್ಟು ಕೊಂಡು ಸಿಳ್ಳೆ ಹೊಡ್ಯಂಗ್ ಆಗೆತೈತೆ
ಅಡ್ಡದಿಡ್ಡಿ ಅಲೆದ ಕಾಲು ತಾಳಕ್ ತಕ್ಕ ತಕ್ಕ ಕುಣಿತೈತೆ…
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ

ಎದೆಯೊಳಗಿನ ತಮ ತಮ ತಮಟೆ ಯಾರೊ ಬಡ್ದಂಗ್ ಆಯ್ತೈತೆ
ಎದೆಯೊಳಗಿನ ತಮ ತಮ ತಮಟೆ ಯಾರೊ ಬಡ್ದಂಗ್ ಆಯ್ತೈತೆ…

ಆಕಾಶ ಹತ್ತೋಕೆ ಒಂದು ಏಣಿ
ಈ ಲೋಕ ಸುತೋಕ್ ಒಂದು ದೋಣಿ
ಕನಸೊಂದ ಬಿಟ್ಟೋಕೆ ಭೂಮಿ
ಕೊಟ್ಟಹಾಗೆ ಬಿಟ್ಟಿಯಾಗಿ ಇವಳು ಸಿಕ್ಕರೆ
ಹಳೆ ಸೈಕಲ್ ಮಾರೋದಾಗ್ಲಿ
ಮೈಯೆಲ್ಲಾ ಸಾಲ ಆಗ್ಲಿ
ಒಂದು ಒಳ್ಳೆ ಪೋಸು ಕೊಡ್ಲಿ
ಕಟೌಟ್ ಹಾಕುತೀನಿ ನಮ್ಮ ಟೆಂಟಲ್ಲಿ
ಏನು ಅಂತ ಹೇಳಲಿ ಹೆಂಗೆ ಮಾತನಾಡಲಿ
ರಜನಿಕಾಂತ್ ರಸ್ತೆಯಲ್ಲಿ ಸಿಕ್ಕಿಬಿಟ್ಟರೆ
ಇವಳ ಕಂಡ ಕೂಡಲೆ ನೆಟ್ಟಗಾಯ್ತು ಬೈತಲೆ
ಏನು ಗಂಡುಮಕ್ಕಳು ಇಷ್ಟು ಕೆಟ್ಟರೆ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ

ಬೆಟ್ಟವೇರಿ ಇಳಿದು ಈಜಿ ಕಡಲಲ್ಲಿ
ಕೋಟೆ ದಾಟಿ ಇತಿ ಮಿತಿ ಎದೆಯಲ್ಲಿ
ವಿಲನ್ ಗಳನ್ನು ಎಳೆದು ಬಡಿದು ಎದುರಲ್ಲಿ
ಇವಳ ಮನಸ ಗೆಲ್ಲಬೇಕು ಕಡೆಯಲಿ
ಅಬ್ಬಬ್ಬಾಬ್ಬಾಬ್ಬಾ
ಕಷ್ಟೈತೆ….
ಗಂಡು ಜಾತಿ ಕೊಲಿದು ತೇಪೆ ಹಾಕಲಾಗದು
ಕಿತ್ತುಹೋದ ಜೋಡಿನಂಗೆ ಕೈಗೆ ಬಂದರೆ
ಇವಳ ಕಣ್ಣ ಕಾಡಿಗೆ ನನ್ನ ಮನೆಯ ಬಾಡಿಗೆ
ಒಂದೇ ರೇಟು ದಾಟೆ ಇಲ್ಲ ತುಂಬ ತೊಂದರೆ

ಯಾರೊ ಬಂಡ್ದಂಗ್ ಆಯ್ತೈತೆ
ಮೆದ್ಲಿನ್ ಮೂಲೆಲ್ ಎಲ್ಲೋ ಪದಗಳು ಗುನ್ ಗುನ್ ಗುನ್ ಗುನ್ ಗುಟ್ಟುತೈತೆ
ಎರಡು ಬೆರಳು ಬಾಯ್ಲಿಟ್ಟು ಕೊಂಡು ಸಿಳ್ಳೆ ಹೊಡ್ಯಂಗ್ ಆಗೆತೈತೆ
ಅಡ್ಡದಿಡ್ಡಿ ಅಲೆದ ಕಾಲು ತಾಳಕ್ ತಕ್ಕ ತಕ್ಕ ಕುಣಿತೈತೆ…
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ
ಜಮ್ಮ ಜಮ್ಮ ಜಮ್ಮಜಮ್ಮಜಾ

Jamma jamma song video :

Leave a Comment

Contact Us