Jeans alli mass lyrics ( ಕನ್ನಡ ) – Mugilpete

Jeans alli mass song details

  • Song : Jeans alli mass
  • Singer : Tippu Narayan
  • Lyrics : Chethan
  • Movie : Mugilpete
  • Music : Sridhar V Sambram
  • Label : Lahari music

Jeans alli mass lyrics in kannada

ಜೀನ್ಸ್ ಅಲ್ಲಿ ಮಾಸು ಸಾಂಗ್ ಲಿರಿಕ್ಸ್

ಜೀನ್ಸಲ್ಲಿ ಮಾಸಾಗವ್ಳೆ
ಚೂಡೀಲಿ ಕ್ಲಾಸಾಗವ್ಳೆ
ತುಂಬಾನೆ ಫೇರ್ ಆಗವ್ಳೆ
ಬ್ಯೂಟೀಲಿ ಸಿಂಡ್ರೆಲಾ
ಸ್ಮೈಲ್ ಅಲ್ಲಿ ಕ್ಯೂಟ್ ಆಗವ್ಳೆ
ಗತ್ತಲ್ಲಿ ಜೋರಾಗವ್ಳೆ
ಸಖತ್ತು ಮುದ್ದಾಗವ್ಳೆ
ಬಿಟ್ಟಿರೋಕೆ ಆಯ್ತಿಲ್ಲಾ
ಸಿಗ್ನಲ್ಲು ಯಾಕೊ ಸಿಗ್ತಿಲ್ಲಾ
ಇವಳ್ಯಾಕೊ ಸ್ಪೇಸೆ ಕೊಟ್ತಿಲ್ಲಾ
ಹೌದೆನ್ಲಾ ಹಂಗೆನ್ಲಾ ಬೇಕೆನ್ಲಾ ಸುಮ್ನೀರ್ಲಾ

ಫ್ರೇಂಡ್ ಶಿಪ್ ಗೆ ಓಕೆ ಅನ್ನು
ಕೇಳಿದ್ದು ಕೊಡಿಸುವೆ ನಾನು
ಫೀಲಿಂಗು ವರ್ಕೌಟ್ ಆದ್ರೆ
ಲವ್ ಮಾಡು ಬಾ
ಕೇಳಲ್ಲ ಬೇರೆ ಏನು
ಮುಂಗೋಪ ಬಿಟ್ಬಿಡು ಇನ್ನೂ
ಫ್ಲೋ ಅಲ್ಲಿ ಮಿಸ್ಟೇಕ್ ಆದ್ರೆ
ಮ್ಯಾರೇಜ್ ಆಗು ಬಾ
ಡೌಟ್ ಇದ್ರೆ ಸೆಲ್ಫೀನೆ ಕ್ಲಿಕ್ ಮಾಡು
ಪರ್ಫೆಕ್ಟ್ ಜೋಡಿ ಕಣೆ ಚೆಕ್ ಮಾಡು
ಮ್ಯಾಚ್ ಆಗಿದೆ ಜಾತಕ
ಹೌದೆನ್ಲಾ ಹಂಗೆನ್ಲಾ ಬೇಕೆನ್ಲಾ ಸುಮ್ನೀರ್ಲಾ
(music)

ಕಣ್ಣುಮುಂದೆ ಬಂದರೆ ನೀನು
ಐಸಂತೆ ಕರಗುವೆ ನಾನು
ಬಿಟ್ಟಿರಲು ಆಗದ ಸೆಳೆತ ಶುರುವಾಗಿದೆ
ಇದ್ರಂತೆ ಲೈಲಾ ಮಜುನು
ಅವರಂತೆ ನಾನು ನೀನು
ಲೈಫ್ ಲಾಂಗು ಜೊತೆಗೆ ಇರುವ ಕನಸು ಬಿದ್ದಿದೆ
ಅತಿಯಾಗಿ ಆಗುತಿದೆ ಕನ್ ಫ್ಯುಸನ್
ದಿನವೆಲ್ಲಾ ಇಲ್ಲಿ ಬರೀ ಇಲ್ ವ್ಯೂಸನ್
ಬೇಕಾಗಿದೆ ಕನೆಕ್ಷನ್…..
ಹೌದೆನ್ಲಾ ಹಂಗೆನ್ಲಾ ಬೇಕೆನ್ಲಾ ಸುಮ್ನೀರ್ಲಾ

ಜೀನ್ಸಲ್ಲಿ ಮಾಸಾಗವ್ಳೆ
ಚೂಡೀಲಿ ಕ್ಲಾಸಾಗವ್ಳೆ
ತುಂಬಾನೆ ಫೇರ್ ಆಗವ್ಳೆ
ಬ್ಯೂಟೀಲಿ ಸಿಂಡ್ರೆಲಾ
ಸ್ಮೈಲ್ ಅಲ್ಲಿ ಕ್ಯೂಟ್ ಆಗವ್ಳೆ
ಗತ್ತಲ್ಲಿ ಜೋರಾಗವ್ಳೆ
ಸಖತ್ತು ಮುದ್ದಾಗವ್ಳೆ
ಬಿಟ್ಟಿರೋಕೆ ಆಯ್ತಿಲ್ಲಾ

Jeans alli mass song video :

Leave a Comment

Contact Us