Nodutha nannane song details
- Song : Nodutha nannane
- Singer : Sanjith hegde
- Lyrics : R Puneeth Arya
- Movie : Love you rachchu
- Music : Kadri Manikant
- Label : Anand audio
Nodutha nannane lyrics in kannada
ನೋಡುತ ನನ್ನನೇ
ಕೂತಿರು ಸುಮ್ಮನೆ
ಬೀಸಲು ಸಣ್ಣನೆ
ಗಾಳಿಯೂ ತಣ್ಣನೆ
ಏಕೀ ಜಗದ ಚಿಂತೆ
ಮಲಗು ಮಗುವಂತೆ ನೀನಿನ್ನೂ
ಪ್ರತಿಗಳಿಗೇಲೂ ಜೊತೆಗಿರುವೆ
ನಿನ್ನ ನಗುವಂತೆ ನಾನಿನ್ನು…
ನೋಡುತ ನನ್ನನೇ
ಕೂತಿರು ಸುಮ್ಮನೆ
ಬೀಸಲು ಸಣ್ಣನೆ
ಗಾಳಿಯೂ ತಣ್ಣನೆ
ಒರಗಿ ಬಿಡು ಎದೆಯ ಗೂಡಿಗೆ ಹಗುರಾಗಿ
ಮಿಡಿತದಲೆ ಲಾಲಿ ಹಾಡುವೆ ನಿನಗಾಗಿ
ಹೊಸ ಲೋಕವನ್ನೇ ನಾ ನೀಡುವೆ
ನಿನ್ನ ನಾಳೆಗಾಗಿ
ನೀನನ್ನು ಕಣ್ಣನಿಟ್ಟು ಕಾಪಾಡುವೆ
ಈ ಜೀವ ನಿನಗಾಗಿಯೇ
ನಲ್ಲೆಯೇ…
ನೋಡುತ ನನ್ನನೇ
ಕೂತಿರು ಸುಮ್ಮನೆ
ಬೀಸಲು ಸಣ್ಣನೆ
ಗಾಳಿಯೂ ತಣ್ಣನೆ
ಏಕೀ ಜಗದ ಚಿಂತೆ
ಮಲಗು ಮಗುವಂತೆ ನೀನಿನ್ನೂ
ಪ್ರತಿಗಳಿಗೇಲೂ ಜೊತೆಗಿರುವೆ
ನಿನ್ನ ನಗುವಂತೆ ನಾನಿನ್ನು….