Omme nodidare lyrics ( ಕನ್ನಡ ) – Yellow board

Omme nodidare song details Song : Omme nodidare Singer : Sanjith Hegde Lyrics : Ghouse peer Movie : Yellow board Music : Adhvik Label : Anand audio Omme nodidare lyrics in Kannada ಒಮ್ಮೆ ನೋಡಿದರೆ ಮತ್ತೊಮ್ಮೆನಿನ್ನ ನೋಡೋ ಚಡಪಡಿಕೆನೀ ಹೀಗೆ ಜೊತೆಯಿರಲುಅಬ್ಬಬ್ಬ ಅದು ಎಂತ ಲವಲವಿಕೆ.. ಯಾರಿಲ್ಲ ನಿನ್ನ ಸರಿಸಮಕೆಮಾತಿಲ್ಲ ಹಾಡಿ ಹೊಗೊಳಕೆಮಾಡಿರುವೆ ನಾ ನಿನ್ನಲ್ಲಿನನ್ನ ಹೃದಯ ಹೂಡಿಕೆ ಈ ಒಲವೆಂಬ..ನಶೆಯಲ್ಲಿ ಮುಳುಗೋದೆ!ನೀ ಆವರಿಸಿ..ನನ್ನನ್ನೇ … Read more

Shrikarane shrinivasane lyrics ( ಕನ್ನಡ ) – Gaja

Shrikarane shrinivasane song details Song : Shrikarane shrinivasane Singer : K S Chithra Lyrics : V Nagendra prasad Movie : Gaja Music : V Harikrishna Shrikarane shrinivasane lyrics in Kannada ಶ್ರೀಕಾರನೆ ಲಿರಿಕ್ಸ್ ಶ್ರಿಕಾರನೆ, ಶ್ರೀನಿವಾಸನೆ,ಶೇಷಾದ್ರಿ ಗಿರಿವಾಸ, ಶ್ರೀರಮಣನೆಶ್ರೀಚಕ್ರ, ಶ್ರೀಶಂಖ ಭೂಷಿತನೇ ಆತ್ಮ ಯಾದೆ ಹಾಯೆ ಆರಾಧನೆ ಕರೆದರೆ ಬರುವ ಕಲಿಯುಗ ದೈವ ಪಾಪ ವಿನಾಶಯಲಕಮಿನು ಮನವ ಕಲಿಕುತ ಇರುವ ಶ್ರೀ ವೆಂಕಟೇಶಭದ್ರಾದ್ರಿ ರಾಮನು ಇವನೆಮಧುರ … Read more

Gutuku namma baalu lyrics ( ಕನ್ನಡ ) – Vijay Prakash – All ok

Gutuku namma baalu song details Song : Gutuku namma baalu Singer : Vijay Prakash , All ok Lyrics : Kumar Datt Music : Lovv Pran Mehta Gutuku namma baalu lyrics in Kannada ಗುಟುಕು ನಮ್ಮ ಬಾಳು ಲಿರಿಕ್ಸ್ ತೋಂ ತನನ ತೋಂ ತನನತೋಂ ತನನ ತೋಂ ತನನ ಗುಟುಕು ನಮ್ಮ ಬಾಳು ಗಳಿಗೆಗೊಂದು ಗೋಳು ತಿರುಗೋ ಭೂಮಿಯಲ್ಲಿ ತಿರುವು ನೂರಿದೆಪಾಪದ ಬಡ್ಡಿ ಪುಣ್ಯದ ಅಸಲುಹಣೆಯ … Read more

Nodu shiva lyrics ( ಕನ್ನಡ ) – Chandan shetty

Nodu shiva song details Song : Nodu shiva Singer : Chandan Shetty Music : Chandan Shetty Lyrics : Sumith M K Label : Anand audio Nodu shiva lyrics in Kannada ಯಾಕೋ ಜೀವನ ಸ್ಪೀಡಾಗೆನೆ ಮುಂದಕ್ ಹೋಗ್ತಿಲ್ಲಇದು ಪಂಚರ್ ಎಲ್ಲಗಿದೆ ಅಂತ ಗೊತ್ತು ಆಗ್ತಿಲ್ಲಚಡ್ಡಿ ಹಾಕಂಡ್ ಜೊತೆಗೆ ಗೋಲಿ ಅಡಿದ್ದೊರೆಲ್ಲಕೈಲಿ ಕಾಲಿ ಪೀಲಿ ಸ್ಟೇಟಸ್ ಹಾಕೊಂಡ್ ಮೆರಿತಾವ್ರಲ್ಲಆಸೆ ಪಟ್ಟಂಗೆಲ್ಲ ಏನು ನೆಡಿತಿಲ್ಲಲೈಫು ಮಾತ್ರ ಬಾತ್ ರೂಂ … Read more

Paatashaala lyrics ( ಕನ್ನಡ ) – Yuvarathnaa

Paatashaala song details Song : Paatashaala Singer : Vijay Prakash Lyrics : Santhosh ananddram Music : Thaman S Movie : Yuvarathnaa Paatashaala lyrics in Kannada ದೇಶಕ್ಕೆ ಯೋಧ ನಾಡಿಗೆ ರೈತಬಾಳಿಗೆ ಗುರುವೊಬ್ಬ ತಾನೇಅಕ್ಷರ ಕಲಿಸೋ ಅಜ್ನ್ಯಾನ ಅಳಿಸೋಅವನೂನು ಅನ್ನದಾತನೇ ತಪ್ಪು ಸರಿಯಾ ತಿದ್ದಿ ತಿಳಿ ಹೇಳಿ ಸಮಬುದ್ಧಿನಮ್ಮ ಚಿತ್ತ ಶುದ್ಧಿ ಆಗೋ ಹಾದಿಎಷ್ಟೇ ದೂರ ಹೋದ್ರು ಮರೀಬೇಡ ನಿನ ಬೇರುನಿನ್ನ ಸಾಧನೆಗೆಲ್ಲ ಇದುವೇ ಆದಿ ಪಾಠಶಾಲಾ.. ಪಾಠಶಾಲಾ..ಪಾಠಶಾಲಾ.. … Read more

Om mahapraana deepam lyrics ( ಕನ್ನಡ ) – Sri manjunatha

Om mahapraana deepam song details Song : Om mahapraana deepam Singer : Shankar Mahadevan Lyricist : Hamsalekha Om mahapraana deepam lyrics in Kannada ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂಮಹುಕಾರ ರೂಪಂ ಶಿವಂ ಶಿವಂಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂಮಹಾಕಾಡ ತಿಮಿರಾಂತಕಂ ಸೌರಗಾತ್ರಂಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂಭವಾನೀ ಸಮೇತಂ ಭಜೆ ಮಂಜುನಾಥಂ ಓಂ ಓಂ ಓಂ ನಮಃ ಶಂಕರಾಯಚಮಯಸ್ಕರಾಯಚ ನಮಃ ಶಿವಾಯಚಶಿವತರಾಯಚ ಭವಹರಾಯಚಮಹಾ ಪ್ರಾಣ … Read more

Banna nanna olavina banna lyrics ( ಕನ್ನಡ ) – Bandhana

Banna nanna olavina banna song details Song : Banna nanna olavina banna Singer : S P Balasubhramanya , S Janaki Lyrics : R N Jayagopal Music : M. Ranga Rao Movie : Bandhana Banna nanna olavina banna lyrics in Kannada ಬಣ್ಣ, ನನ್ನ ಒಲವಿನ ಬಣ್ಣನನ್ನ ಬದುಕಿನ ಬಣ್ಣ ಬಣ್ಣ, ನನ್ನ ಒಲವಿನ ಬಣ್ಣನನ್ನ ಬದುಕಿನ ಬಣ್ಣ ನೀ ನಕ್ಕರೆ ಹಸಿರು, … Read more

Premada kadambari lyrics ( ಕನ್ನಡ ) – Bandhana

Premada kadambari song details Song : Premada kadambari Singer : S P Balasubhramanya Lyrics : R N Jayagopal Music : M Ranga Rao Movie : Bandhana Premada kadambari lyrics in Kannada ಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾ ಮೊದಲ ಪುಟಕು ಕೊನೆಯ ಪುಟಕು ,ನಡುವೆ ಎನಿತು ಅಂತರಮೊದಲ ಪುಟಕು ಕೊನೆಯ ಪುಟಕು ,ನಡುವೆ ಎನಿತು ಅಂತರಬಂದು … Read more

Ee bandhana lyrics ( ಕನ್ನಡ ) – Bandhana

Ee bandhana song details Song : Ee bandhana Singer : K J Yesudas , S Janaki Lyrics : R N Jayagopal Music : M Ranga Rao Movie : Bandhana Ee bandhana lyrics in Kannada ಈ ಬಂಧನ ಜನುಮ ಜನುಮದ ಅನುಬಂಧನಈ ಬಂಧನ ಜನುಮ ಜನುಮದ ಅನುಬಂಧನಈ ಪ್ರೇಮ ಸಂಗೀತ ಸಂತೋಷ ಸಂಕೇತ ಈ ಬಂಧನ ಜನುಮ ಜನುಮದ ಅನುಬಂಧನಈ ಬಂಧನ ಜನುಮ ಜನುಮದ … Read more

Baby dance floor ready ( ಕನ್ನಡ ) – Roberrt

Baby dance floor ready song details Song : Baby dance floor ready Singer : Nakash Aziz , Aishwarya Rangarajan Lyrics : Chethan Kumar Music : Arjun janya Movie : Roberrt Label : Anand audio Baby dance floor ready lyrics in Kannada ನಂಗೆ ಬೇಜಾರ್ ಆಯ್ತು ಕಣ್ರೀನಾವು ಬೇಜಾನ್ ಕೊಡ್ಸಿದ್ವಲ್ರಿನಮಗೆ ಟೈಮೇ ಕೊಡ್ಲಿಲ್ವಲ್ರೀನೀವು ಹತ್ರ ಬರಲಿಲ್ವಲ್ರೀ ನಿನ್ನ ಸ್ಟೈಲು ನೋಡಿ, ಲೈಕು … Read more

Contact Us