Roopasi lyrics ( ಕನ್ನಡ ) – Mugulu nage

Roopasi song details Song : Roopasi Singer : Sonu nigam Lyrics : Jayant kaikini Music : V Harikrishna Movie : Mugulu nage Label : D Beats Roopasi lyrics in Kannada ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು.. ಇಶಾರೆಯ ನೀ ನೀಡೂ ಹುಷಾರಾಗುವೆ..ನನಗಾಗುವ ಕನಸೆಲ್ಲವೂ ಬರಿ ಇಂಥವೇ.. ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?ಕೋಪಿಸಿಕೊಳ್ಳದೆ ಜ್ನ್ಯಾಪಿಸು … Read more

Kere yeri lyrics ( ಕನ್ನಡ ) – Mugulu nage

Kere yeri song details Song : Kere yeri Singer : Sonu nigam Lyrics : Yogaraj bhat Movie : Mugulu nage Music : V Harikrishna Label : D beats Kere yeri lyrics in Kannada ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ.. ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬಾ ಅರಳ್ಯಾವೇ ಕಿಡಿಗೇಡಿ ಕೆಂದಾವರೆ..ನಾವ … Read more

Nee sigoovaregu lyrics ( ಕನ್ನಡ ) – Bhajarangi 2

Nee sigoovaregu song details Song : Nee sigoovaregu Singer : Sid Sriram Lyrics : K Kalyan Movie : Bhajarangi 2 Music : Arjun janya Label : Anand audio Nee sigoovaregu lyrics in Kannada ನೀ.. ಸಿಗೋವರೆಗೂ..ನಗೋವರೆಗೂ.. ಕಾದಿರುವೆ. ಓ..ಬಾ.. ಮನೆವರೆಗೂ..ಕೊನೆವರೆಗೂ.. ನಾನಿರುವೆ.. ಓ.. ನೆನ್ನೆ ಮೊನ್ನೆ ವರೆಗೂ ನಾ.ಸೊನ್ನೆಯಾಗಿ ಇದ್ದೆ ನಾ.ನಿನ್ನ ಕಂಡು ಮರೆತೇ ನನ್ನೆ ನಾ. ಜನುಮ ಜನುಮದಿಂದಲೂನಂಟು ಉಂಟು ನಮ್ಮಲಿಎಂತ ಚೆಂದ … Read more

Mugulu nage title track lyrics ( ಕನ್ನಡ ) – Mugulu nage

Mugulu nage title track details Song : Mugulu nage title track Singer : Sonu nigam Lyrics : Yogaraj bhat Movie : Mugulu nage Music : V Harikrishna Label : D beats Mugulu nage title track lyrics in Kannada ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..ತುಸು ಬಿಡಿಸಿ ಹೇಳು ನನಗೆ, ನನ್ನ ತುಟಿಯೆ … Read more

Nee kotiyali obbane lyrics ( ಕನ್ನಡ ) – Kotigobba 3

Nee kotiyali obbane song details Song : Nee kotiyali obbane Singer : Shreya ghoshal Lyrics : Yogaraj bhat Music : Arjun janya Movie : Kotigobba 3 Nee kotiyali obbane lyrics in Kannada ಯಾತಕೆ ನಿನ್ನನೇ ಬಯಸಿದೆ ಹೃದಯನಿನ್ನಲಿ ಏನಿದೆ ಓ ಮಹರಾಯಮಾಮೂಲಿ ಅಲ್ಲ ನೀನು,ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇನಾ ಕಾಡಿಸುವೆ ನಿನ್ನನೇ ಇತ್ತೀಚಿಗೆ ಗೊತ್ತಾಗದೆನಿಂತು ಬಿಡುವೆ ರಸ್ತೆಯಲಿಕನ್ನಡಿ ಮುಂದೆ ಕಣ್ಣು ಹೊಡೆವೆಬಿದ್ದು ಬಿಟ್ನಾ … Read more

Edeyinda dooravaagi Lyrics ( ಕನ್ನಡ ) – Hero

Edeyinda dooravaagi song details Song : Edeyinda dooravaagi Singer : Harshika Devanathan , Narayan Sharma Lyrics : Jayanth kaikini Movie : Hero Music : B Ajaneesh Loknath Edeyinda dooravaagi lyrics in Kannada ಎದೆಯಿಂದ ದೂರವಾಗಿಉಸಿರೇ ನೀ ಹೋಗುತಿರುವೇಇನ್ನೇನು ಬೇಡ ನೀನೊಮ್ಮೆ ನಿಂತುನನ್ನ ನೋಡು ಜೀವವೇಅಲ್ಲಿಂದಲೇನೇ ಮೂಡಿತು ಒಂದುದಿವ್ಯ ಸೇತುವೆಮದ್ಯಾಂತರ..ಇನ್ನೆತಕೆ..?ಕಣ್ ಮುಂದಿರೋ ಅಧ್ಯಾಯಕೆ? ನಾ ಅರಿಯ ಬಯಸುವೆನಿನ್ನ ಭಾವನೆ..ಆ ಈ ಸೇಳತ ಕೊಡುತಿದೆಘಾಸ ವೇದನೆ..ಯಾವುದೇ ತಡೆಯು … Read more

The sound of chaos lyrics ( ಕನ್ನಡ ) – Ninna sanihake

The sound of chaos song details Song : The sound of chaos Singer : Raghu Dixit Lyrics : Vasuki Vaibhav Movie : Ninna sanihake Music : Raghu Dixit The sound of chaos lyrics in Kannada ಯಾರೂ ಯಾರೂನಾನ್ ಯಾರು ಈ ನಶೆಯು ಹೇಳಿದೇ ಪತ್ತೆಯಾ ಬದುಕೆ ನಿನಗೊಂದು ವಿದಾಯ ಬಡಿಯೋ ಈ ಮನಸ್ಸು ಮೃಘೀಯಪ್ರೀತಿ ಗೀತಿ ವ್ಯರ್ಥ ಪೂರಲೋಕವೆಲ್ಲ ಕ್ರೂರ!! ಹೇ!! ಉರಿವ … Read more

No fear lyrics ( ಕನ್ನಡ ) – All ok

No fear song details Song : No fear Singer : All ok Lyrics : All ok Music : All ok No fear lyrics in Kannada ಇಂದೊ ನಾಳೆಯೊ ನಾ ಗೆದ್ದೆ ಗೆಲ್ಲುವೆಅಂದುಕೊಂಡರೆ ಈ ಜಗವು ನಿನ್ನದೆ ನೀ ಪಣವನು ತೊಡುಹಿಂಜರಿಕೆಯ ಬಿಡುನೀನೊಂದು ಸೈನ್ಯವೆ ನಿ ಶ್ರಮವನು ಪಡುಛಲದಿ ಹೆಜ್ಜೆಯಿಡುನೀನೊಂದು ಜ್ವಾಲೆಯೆ ನೀ ನಡೀತಿರು ನಡೀತಿರುನೋವನ್ನೆಲ್ಲ ಮರೆತಿರುಸ್ನೇಹ ಪ್ರೀತಿ ಶಾಂತಿ ಅನ್ನೋಮನಸ್ಥಿತಿ ಕಲಿತಿರು ಛಲವನ್ನು ಬಿಡದಿರುಬಂದ ದಾರಿ ಮರಿದಿರುಆಗ … Read more

Nin edurali naanu lyrics ( ಕನ್ನಡ ) – Roberrt

Nin edurali naanu song details Song : Nin edurali naanu Singer : Shruthi Prahalad Lyrics : A P Arjun Movie : Roberrt Music : Arjun janya Label : Anand audio Nin edurali naanu lyrics in Kannada ನಿನ್ನೆದುರಲಿ ನಾನು ಲಿರಿಕ್ಸ್ ನಿನ್ನೆದುರಲಿ ನಾನು ನನ್ನೆದುರಲಿ ನೀನು ಜೊತೆ ಜೊತೆಯಲಿ ಹೀಗೆ ಇರುವೆ ಜೊತೆಗೆ ನೀ ಪ್ರಾಣವು ನನಗೆ ಈ ಪ್ರಾಣವು ನಿನಗೆ ಉಸಿರಾಗಿರು … Read more

Noda noda lyrics ( ಕನ್ನಡ ) – Sangeetha Rajeev

Noda noda song details Song : Noda Noda Singer : Sangeetha Rajeev Music : Sangeetha Rajeev Lyrics : Pradyumna Narahalli Noda noda lyrics in Kannada ಕಾಣಿ ಕಾಣಿ ನಮ್ಮ ಮಾಣಿ ನನ್ನಾಸೆಯ ಚಿನ್ನದ ಚೆಲುವ,ರಾಣಿ ರಾಣಿ ಮಹಾರಾಣಿ ನಾ ನಿನ್ನ ಕನಸಿನ ಚೆಲುವೆಸಿಡಿಲ ಹಿಡಿಯುವ, ಕಡಲ ಮಣಿಸುವ, ಹಡಗ ಚಲಿಸೋ ಚತುರ,ಧರಣಿ ನಲುಗುವ, ಗಡಸು ದನಿಯವ, ಕುಡ್ಲದ ಕುವರನು ಇವಾ ನೋಡ ನೋಡ ಇಂವಾ ಎಷ್ಟು ಚೆಂದಾ … Read more

Contact Us

error: Content is protected !!